೧೦ ಕಾವ್ಯಕಲಾನಿಧಿ (+ ಲಿಂಗ ಏನು ಬೇಕೋ ಎಂದು ತಪ್ಪಿಸಿಕೊಂಡಿರುವಂಥವನ ಚಿತ್ತವೃತ್ತಿಗೆ ನುನು ಕುವೆಂದು ಹೆಸರು. ಈ ನಾಲ್ಕು ಸಾಧನಗಳುಳ್ಳಂಥವನೇ ಅಧಿಕಾರಿ ಯೆನಿಸಿಕೊಂಬನು. ಶ್ರವಣಕ್ಕೆ ಮೊದಲೇ ಸಾಧನಚತುಸ್ಮಯವ ಸಂಪಾದಿಸಿಕೊಂಡು ಶ್ರವಣದಲ್ಲಿ ಎಲಿಗಿದಲ್ಲದೆ ಜ್ಞಾನ ಹುಟ್ಟಲಾರದು, ಗುರುಗಳು ಅನಧಿಕಾರಿ ಗೆ ಉಪದೇಶವ ಮಾಡಬಾರದು, ಅದೆಂತೆಂದರೆ:- ಶೂದನಿಗೆ ಉಪನ ಯನವ ಮಾಡಿಸಿದರೂ ಯಾಗವ ಮಾಡಿಸಿದರೂ, ಅವನಿಗೆ ಬ್ರಾಹ್ಮಣ್ಯವು ಸ್ವರ್ಗ ಫಲವು, ಹೇಗೆ ಸಿದ್ಧಿಸದೆ, ಅದೇರೀತಿಯಾಗಿ ಸಾಧನಚತುಷ್ಮ ಯಸಂಪತ್ನಿಯಿಲ್ಲದವನಿಗೆ ಶ್ರವಣಾದಿಗಳ ನಾಡಿಸಿದರೆ ಅವನಿಗೆ ಆ ಜ್ಞಾನಸ ಲವು ಸಿಟ್ಟಿಸದು. ಹಾಗಾದರೆ ಶ್ರವಣಾದಿಗಳು ವ್ಯರ್ಥವಾಗಿ ಹೋಗುವುದೇ ಎಂದರೆ, ಹೊಗದು; ಅದಖಿಂದ ಬಂದು ಅದೃಷ್ಟವು ಹುಟ್ಟುವುದು. ಈ ಸಾಧನಚತುಪ್ಪ ಚವು ಶ್ರವಣಕ್ಕೆ ಪೂರ್ವವಿಲ್ಲದೆ ಇದ್ದರೂ ಶ್ರವಣ ಕಾಲದಲ್ಲಾದರೂ ಗುರುಮುಖವಾಗಿ ವಿಚಾರಿಸಿ ಸಂಪಾದಿಸಕೊಳ್ಳಬೇಕು, ಅಧಿಕಾರಿಗೆ ನಾಲ್ಕು ವಿಶೇಷಣಗಳನ್ನು ಏಕೆ ಹೇಳಬೇಕು ? ನಿತ್ಯಾ ನಿತೃವಸ್ತು ವಿವೇಕವೊಂದೆ ಸಾಲದೆ ಎಂದರೆ, ಸಾಲದು. ಲೋಕದಲ್ಲಿ ಶಾ ಸ್ಯ ರಿಗೆ ನಿತ್ಯಾನಿತೃವಸ್ತು ವಿವೇಕವುಂಟಾದರೂ ವಿಪಯಾದಿಗಳ ಆ ಸಕ್ತಿಯುಂಟಾಗಿ, ಕಾಮ್ಪಕರ್ಮಗಳ ನೇ ಮಾಡುತ್ತಾ ಇದ್ದಾರೆಯಾದ ಕಾರಣ, ಅವರಿಗೆ ಅಧಿಕಾರಿತ್ವ ಕಾಣೆವು. ಅನಂತರದಲ್ಲಿ, ಎರಡನೆಯ ಸಾಧನವು ಆಗಬೇಕು, ಈ ಎರಡು ಸಾಧನವೇ ಸಾಕೆಂದು ಹೇಳುವೆವೆಂ ದರೆ, ಸಾಲಗು, ಆದೆಂತೆಂದರೆ ? ಲೋಕದಲ್ಲಿ ಕೆಲವು ಮಸೀಶ್ವರರಿಗೆ ನಿತ್ಯಾ ನಿತೃವಸ್ತು ವಿವೇಕವೂ ಇಹಾವತಾರ್ಥ ಫಲಭೋಗವಿರಾಗವೂ ಉಂಟು. ಅವರಿಗೆ ಕೋಪತಾಪಗಳು ಅಧಿಕವಾಗಿ ಶಮಾದಿಷಟ್ಯಸಂಪತ್ತಿಯಿಲ್ಲವಾದ ಕಾರಣ ಅವರಿಗೂ ಅಧಿಕಾರಿತ್ಸವಕಾಣೆವು. ಅನಂತರದಲ್ಲಿ ಮನೆಯ ಸಾಧನ ವ ಬೇಕು. ಹಾಗದರೆ ಮೂಅಸಾಧನಗಳೇ ಸಾಕೆಂದು ಹೇ ಣವೆಂದರೆ, ಸಾಲದು, ಅದೆಂತೆಂದರೆ ? ಲೋಕದಲ್ಲಿ ಮೂಲ ಸ ಧನಗಳುಳ್ಳವರು ಕೆಲವರುಂಟು, ಅವರಾರೆಂದರೆ ? ಕೃಪಾ ಬೆನವನ್ನು ಕ ಕ್ಷದಲ್ಲಿ ಇಕಿ ತಲೆಗಳಲ್ಲಿ ಜತೆಯು ಬಳೆಯಿಸಿಕೊಂಡು ಯೋಗೀಶ್ವರರೆಂಬ
ಪುಟ:ವೇದಾಂತ ವಿವೇಕಸಾರ.djvu/೨೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.