೧೨ ಕಾವ್ಯಕಲಾನಿಧಿ [+ ದು, ಅದೆಂತೆಂದರೆ?- ಪ್ರಪಂಚವು ಚೇತನಾಚೇತನಕ್ಕ ಕವಾಗಿ ತಲು ತಾ ಇದೆಯಾಗಲಾಗಿ, ಪ್ರಪಂಚಾತೀತನಾದ ಆತ್ಮನನ್ನು ಪ್ರಪಂಚಾಂತ ಪತಿಯೆಂದು ಹೇಳಬಹುದು. ಅದೆಂತೆಂದರೆ? ಆತ್ಮನೆಂಬುದು ಚೇತನ ವಸೆ ಚೇತನವಾದಂಥ ಆತ್ಮನು ಪ್ರಪಂಚದಲ್ಲಿ ಕೂಡದೆ ಹೋದರೆ ಪ್ರಪಂಚವು ಚೇತನಾಚೇತನಾತ್ಮಕವಾಗಿ ತೋರುವುದಿಲ್ಲ, ಪ್ರಪಂಚವು ಚೇತನಾಚೇತನಾತ್ಮಕವಾಗಿಯೇ ತೋಯುತ್ತ ಇದೆಯಾಗಲಾಗಿ, ಪ್ರಪಂ ಚಾತೀತನಾದ ಆತ್ಮನ ಪ್ರಪಂಚಾಂತಃಪತಿಯೆಂದು ಹೇಳಬಹುದು, ಹಾ ಗಾದರೆ, ಪ್ರಪಂಚದಲ್ಲಿ ಚೇತನವಾವುದು, ಅಚೇತನವಾವುದು ?- ಎಂದರೆ, ನಡೆವಂಥದು, ನೆಗೆದುಹಾಕುವುದು, ಹರಿಯುವುದು, ಓಡುವುದು, ಹತ್ತು ವುದು, ಚೇತನವೆನಿಸುವುದು, ಸೃಥ್ವಿಜಲಸರ್ವತವೃಕ್ಷಾದಿಗಳು ಆಚೇತ ನವೆನಿಸುವುದು, ಅದಂತಿರಲಿ, ಪ್ರಪಂಚವು ಅನೇಕ ಪದಾರ್ಥವಾಗಿ ತೊ ಸುತ್ತಾ ಇದೆಯಾಗಲಾಗಿ, ಎರಡೇ ಸದಾರ್ಥಗಳೆಂದು ಹೇಳಬಹುದೇ ? - ಎಂದರೆ, ಅತ್ಮವೆಂತಲೂ ಅನಾತ್ಮವೆಂತಲೂ ಪ್ರಪಂಚವು ಎರಡು ವಿಧವೆಂದು ಹೇಳಬಹುದಲ್ಲಾ, ಅನಂತರದಲ್ಲಿ ಆ ಅನಾತ್ಮ ಪದಾರವೊಂದೇ ಕಾರ ರೂಪವಾಗಿ ಪರಿಣಾಮಿಸಿ ಅನೇಕ ಪದಾರ್ಥಗಳಾಯಿತು; ಆತ್ಮನು ಅದ ಡನೆ ಕೂಡಿಕೊಂಡು ಅನೇಕರೋಪಾದಿಯಾಗಿ ತೋರುತ್ತಾ ಇದ್ದಾನೆ. ಆ ಅನತ್ಯದೊಡನೆ ಕೂಡಿದ ಆತ್ಮನು ಎಷ್ಟು ವಿಧವಾಗಿ ತೊಡುತ್ತಾಇ ದಾನೆ? -ಎಂದರೆ, ಜೀವನೆಂತಲೂ ಈಶ್ವರನೆಂತಲೂ ಎರಡು ವಿಧವಾಗಿತೋ Gುತ್ತಾ ಇದ್ದಾನೆ, ಆ ಜೀವನಾಗಿ ತೋಟವ ಆತ್ಮನು ಎಷ್ಟು ವಿಧವಾಗಿ ತೋಡುತ್ತಾ ಇದ್ದಾನೆ ಎಂದರೆ ?- ಅನೇಕ ಜೀವಿಗಳಾಗಿ ನೋಡುತ್ತಾಇ ದ್ದಾನೆ. ಆ ಈಶ್ವರನಾಗಿ ತೊಹುವ ಆತ್ಮನು ಎಷ್ಟು ವಿಧವಾಗಿ ತೋಟ ತಾ ಇದ್ದಾನೆ ಎಂದರೆ ?- ಅನೇಕ ಈಶ್ವರನಾಗಿ ನೋಡುತ್ತಾ ಇದ್ದಾನೆ. ಜೀವನಾಗಿ ತೋಡುವ ಆತ್ಮನು ಅನೇಕ ಜೀವರಾಗಿ ತೋಟಿಲಿ; ಈಶ್ವರ ನಾಗಿ ತೋಡುವ ಆತ್ಮನು ಅನೇಕ ಇಸ್ಪರರಾಗಿ ನೋಡುವುದು ಹೇಗೆ? ಎಂದರೆ, ಪುಣ್ಯಕ್ಷೇತ್ರಾದಿಗಳಲ್ಲಿಯ ಪತನಗ್ರಾಮಾದಿಗಳಲ್ಲಿಯ ಮನೆ ಮನೆಗೂ ಆತ್ಮನು ಅನೇಕ ಈಶರರಾಗಿ ತೋರುತ್ತಾ ಇದ್ದಾನೆಯಾಗಲು ಗಿ ಅಲ್ಲಲ್ಲಿ ತೊಡುವಂಥದೆಲ್ಲವೂ ಮೃಚ್ಛಿಲಾದಾರು ತನ್ನ ಪ್ರತಿಮೆಗಳ
ಪುಟ:ವೇದಾಂತ ವಿವೇಕಸಾರ.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.