41 ವೇದಾಂತವಿವೇಕಸಾರ ܬܘܢ؟ ಬೊಗೇ ಹೇಳತಕ್ಕದು. 3.: ಈ ದುಃಖ ಏತಖಿಂದ ಬಂದಿತೆಂದರೆ ?- ಶರೀರಪರಿಗ್ರಹದಿಂದ ಲೆ ಬಂದಂಥದು ಅದಕಾರಣ ಎಲ್ಲೆಲ್ಲಿ ಶರಿರಪರಿಗ್ರಹವುಂಟೋ ಆ ಲೈಫೀ ದುಃಖವುಂಟೆಂದು ವ್ಯಾಪ್ತಿ: ಹೀಗೆ ಆರಾದರೂ ಹೇಳುವರೇ ? pಾಸಪ್ರ ಕೃತಿಗಳಲ್ಲಿ ಸುಖವೇ ಅನುಭವಿಸಲ್ಪಡುತ್ತಿದೆಯಾದಕಾರಣ ಶರೀರ ಸಂಗ್ರಹವಿದ ಬಳಿಯಲ್ಲವು ದುಃಖವೆ: ಅನುಭವಿಸಲ್ಪಡುತ್ತಿದೆ ಎಂ ದು, ಹೇಳಬಹುದೇ? ಎಂದರೆ- ಹೇಳಬಹುದು, ಅದೆಂತೆನೆ ? ರಾಜಪ್ಪ ನೃತಿಗಳಲ್ಲಿಯೂ ದುಃಖವೇ ಅನುಭವಿಸಲ್ಪಡುತ್ತಿದೆ. ಆ ದುಃಖವಾವುದೆಂ ದರೆ, ಹೇಳುತ್ತ ಇದ್ದೇವೆ, ರಾ`ಸಪ ಕೃತಿಗಳಿಗೆ ದೇಹದಲ್ಲಿ ರೋಗ ಬಂದರೆ ದುಃಖ; ಮಕ್ಕಳಿಲ್ಲದೆ ಇದ್ದರೂ, ಮಕ್ಕಳುಂಟಾಗಿ ಹೇಳಿದ ಹಾಗೆ ಕೇಳದೆ ಇದ್ದರೂ, ಮತ್ತು ಪ್ರಿಯವಾದ ಮಕ್ಕಳು ಮೃತರಾದರೂ, ದುಃಖ; ಶ ತುಗಳು ಬಲವಂತವಾಗಿ ರಾಜ್ಯವನ್ನು ಅಪಹರಿಸ ವರೆಂಬ ದುಃಖ; ಹೆಂಡತಿಯರು ಒಬ್ಬರಿಗೊಬ್ಬರು ಕೋಪಿಸಿಕೊಂಡು ಔಷಧಪ್ರಯೋಗ ಮಾಡಿಯಾರೆಂಬ ದುಃಖ; ರಾಜ್ಯದಲ್ಲಿ ಮಳೆಯಿಲ್ಲದಿದ್ದರೂ ಮಳೆ ಅಧಿಕವಾ ದರೂ ದುಃಖ; ತನಗೆ ವಾರ್ಧಿಕೈ ಬಂದಿತು, ಹೆಂಡತಿ ಮಕ್ಕಳು ದೇಶಕೋ ಕಗಳೆಲ್ಲವನ್ನೂ ಬಿಟ್ಟು ಹೋಗುತ್ತಾ ಇದ್ದೇನೆ ಎಂಬ ದುಃಖ-ಇಮೋ ಜಲಾದ ದುಃಖಗಳು ಬಹುವಾಗಿ ರಾಜಪ್ರಕೃತಿಗಳಲ್ಲೂ ಕಾಣಪಡುವುದo ದ ಅವರು ಸುಖಸ್ವರೂಪಿಗಳು ಎಂಬುದ ಮೋಹದಿಂದಲೇ ಹೇಳತಕ್ಕು ದು, ಮೋಪದಿಂದ ದುಃಖವು ಸುಖವಾಗಿ ತೇಲುವುದೇ ? -ಎಂದರೆ, ತೆವುದು, ಆ ದೆಂತೆಂದರೆ ? ಮೊಟ್ಟೆಯ ಹೊತ್ತು ಮಾನವನಿಗೆ ಒಂದು ಪಡಿ ಅಕ್ಕಿ ತಗಾಯಿತು ಎಂದರೆ, ಮೊಟ್ಟೆಯಬಾರದಿಂದ ಬಂದಂಥ ಧುಃ ಶಿವನ ಸಮಾಡದೆ ಸಂತೋಷಪಡುತ್ತಾ ಇದ್ದಾನೆ. ಬೆಸ್ತರು ತ ಮೈ ದೊರೆಗೆ ಪ ಖಣವಾದರೆ ಸಂತೋಷಪಡುತ್ತಾ ಇದ್ದಾರೆ, ಇಲ್ಲದಿದ್ದರೆ ಗು-ಖಪಪುತ್ತಾ ಇದ್ದಾರೆ. ಕೆಲಸ ಮಾಡುವವನು ಕೆಲಸವುಂಟಾದರೆ ಸಂ ತೋಷಪಡುತ್ತ ಇದ್ದಾನೆ, ಇಲ್ಲದಿದ್ದರೆ ದುಃಖಪಡುತ್ತಿದ್ದಾನೆ. ಇವು ಮೊದಲಾದ ದು- ೩ಗ 7 .ಅವರಿಗೆ ಹೇಗೆ ಸುಖದೋಪ ಎದಿಲ್ಲಿ ಕೋಟಿ ತದೆಯೋ ಹಾಗೆರಾಜಸಧೃತಿಗಳಿಗೂ ಮೋಹದಿಂದಲೇ ದುಃಖವು ಸುಖ ಇಗಿ ತ್ಯವಿದೆ. ಹಾಗಾದರೆ ವಿವೇಕಿಗಳಗೂ ದುಃಖವುಂಟೇ?~ ಎ೦
ಪುಟ:ವೇದಾಂತ ವಿವೇಕಸಾರ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.