ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕಲಾನಿಧಿ ಬಿಡಬೇಕು, ಬಿಡಲ್ಪಟ್ಟಿದೆ ಆದರೆ ದುಃಖದಿಂದ ಬಿಡಲ್ಪಡುವನು ಎಂಬಂಥ ದೇ ಈ ವಿಚಾರಕ್ಕೆ ಫಲವೆನಿಸುವುದು, ಹಾಗಾದರೆ ಅಭಿಮಾನವುಂಟಾದರೆ ರಾಗಾದಿಗಳು ಉಂಟು: ಅಭಿಮಾನವಿಲ್ಲದಿದ್ದರೆ ರಾಗಾದಿಗಳು ಇಲ್ಲವೆಂಬುಗ ಸುಷುಪ್ತಿ ಜಾಗ್ರತ್ತೂ ೩೦ಭೂತಾವಸ್ಥೆಗಳಲ್ಲಿ ನೋಡಿಕೊಂಬುದ. ಆದರೆ ಈ ಅಭಿಮಾನವು ಏತಯಿಂದ ಬರುತ್ತದೆ ? -ಎಂದರೆ, ಅವಿವೇ ಕದಿಂದಲೇ ಬರುತ್ತಿದೆ. ಅದು ಹೇಗೆ ? ಎಂದರೆ, ಸಮಸ್ಸವಾದವರಿಗೂ ಬಾಹ್ಮಣನು ನಾನು, ಕೃತಿಯನು ನಾನು, ವೈ ಶೂನು ನಾನು, ಶೂದ್ರನು ನಾನು ಎಂದು ಬ್ರಾಹ್ಮಣ ಶಾದೃಭಿಮಾನ ವು ಬರುತ್ತಿದೆಯಲ್ಲಾ, ಇದು ಆವುದ ಅವಲಂಬಿಸಿಕೊಂಡು ಬರುತ್ತಿದೆಯೆಂದು ಯಾರಿಗೂ ವಿವೇಕವಿಲ್ಲ' ಅದರಿಂದ ಅಭಿಮಾನವು ಬರುತ್ತಿದೆ. ಇದಕ್ಕೆ ಅವಲಂಬನವಿಲ್ಲವೆ ? - ಎಂದರೆ, ಇಲ್ಲ. ಶರೀರವನ್ನು ಅವಲಂಬಿಸಿಕೊಂಡು ಬರುತ್ತದೆಯೆಂದು ಹೇ ಳವಣವೆಂದರೆ ಶರೀರವು ಕ್ಷತ್ರಿಯಾದಿಗಳಿಗೂ ಸಾಧಾರಣವಾಗಿ ಇದೆಯಾದ ಕಾರಣ ಅವರಿಗೂ ನಾನು ಬಾಹಣನೆಂದು ಬರಬೇಕು, ಬರಲಿಲ್ಲವಲ್ಲ; ಅದಯಿಂದ ಬ್ರಾಹ್ಮಣತ್ತಾದಿಗಳು ಶರೀರವನ್ನು ಅವಲಂಬಿಸಿಕೊಂಡು ಬರು ತಿದೆಯೆಂದು ಹೇಳಕೂಡದು, ಆದರೆ ಶಿಖಾಯಜ್ಯೋಪವೀತಗಳ ಅವ ಲಂಬಿಸಿಕೊಂಡು ಬರುತ್ತಿದೆಯೆಂದು ಹೇಳುವಣ -ಎಂದರೆ, ಶಿಖಾಯಕ್ಕೊ ಪವೀತಾದಿಗಳು ಕುಲಾಲಾದಿಗಳಿಗೂ ಸಾಧಾರಣವಾಗಿ ಇದೆಯಾಗಲut), ಅವರಿಗೂ ಬಾಹ್ಮಣನು ನಾನು ಎಂದು ಬರಬೇಕು, ಬರಲಿಲ್ಲವಲ್ಲ: ಕಾರಣ ತಿಖಾರಜೋಪವೀತಗಳನ್ನು ಅವಲಂಬಿಸಿಕೊಂಡು ಬರುತ್ತಿದೆ ಯೆಂದು ಹೇಳಕೂಡದು, ಆದರೆ ಒಂದೊಂದವಯವಕ್ಕೆ ಬ್ರಾಹ್ಮಣತ್ಸವ ಹೇಳುವಣವೆಂದರೆ, ಆಯಾ ಅವಯವಗಳಿಗೆ ಬ್ರಾಹ್ಮಣತ್ಪಾದಿ ನಾನಮ್ಮ ವಹಾರವಿಲ್ಲವಾದುದಯಿಂದಲೂ ಆಯಾ ಅವಯವಾದಿಗಳಿಗೆ ಬ್ರಾಹ್ಮಣತ್ರವ ಹೇಳಕೂಡದು, ಆದರೆ ವಿಶಿಷ್ಟವಾದ ಮಾತೃ ಪಿತೃಕುಲಜನೇವಂದಂಥ ಅವ ಯಮಗಳಿಗೆ ಬ್ರಾಹ್ಮಣತ್ಸವ ಹೇಳುವಣವೆಂದರೆ, ವಿಶಿಷ್ಟ ವಾದ ಮಾತಾಪಿ ತಾದಿಗಳಿಂದ ತ್ಯಜಿಸಲ್ಪಟ್ಟಂಥ ಕೇಶಲೋವುನಖದಂತಮಲಮೂತಾದಿಗಳ ಗೂ ಬ್ರಾಹ್ಮಣತ್ಪಾದಿ ವ್ಯವಹಾರವು ಬರಬೇಕು, ಹಾಗೆ ಕಾಣೆವಾಗಲಾ ಳ ನಿರ್ವಚಿಸಿ ಯಾರೂ ಹೇಳಕೂಡದು.