ವೇದಾಂತವಿವೇಕಸಾರ ೪೧: ವೆಂದು ಹೇಳುವಣವೆಂದರೆ, ಆತ್ಮನು ಶಕ್ತಿಯಿಲ್ಲದೆ ಹೋಗಬೇಕು, ; ಆತ್ಮ ನು ಶಕ್ತಿಯಿಲ್ಲದೆ ಹೋದರೂ ಹೋಗಲಿ, ಎಂದರೆ- “ ಆತ್ಮಶಕ್ತಿ”. ಯೆಂ ದು ಪ್ರತಿಪಾದಿಸುವ ಶ್ರುತಿಗಳಿಗೆ ವೈಯರ್ಥ ಬರುವುದು, ಇಷ್ಟು ಮಾ ತವಲ್ಲ. ಅಭಿನ್ನ ಎಂದು ಹೇಳಿದರೆ, ಮಾಯೆಗೆ ಚೇತನತ್ತ ಬರುವುದು, ಅಚೇತನವು ಇಲ್ಲದೆ ಹೋಗಬೇಕು. ಇಷ್ಟು ಮಾತ್ರವಲ್ಲ. ಆತ್ಮನಿಗೆ ಚೇತನಸ್ಸ ರೂಪತ್ರ ಬರುವುದು ಮಾಯೆಯೆಂದು ಹೇಳಪಡದೆ ಇರ ಬೇಕು, ಆತ್ಮನೆಂದು ಹೇಳ ಪಡಬೇಕು, ಆತ್ಮನೆಂದು ಹೇಳಪಡುತ್ತದೆ ಯೆಂದು ಹೇಳುವಣವೆಂದರೆ-ಮಾಯೆಯೆನುತಲೂ, ಪ್ರಕೃತಿಯೆನುತಲೂ, ಪ್ರಧಾನವೆನುತಲೂ, ಅವಿದ್ಯೆಯೆನುತಲೂ, ಪ್ರಳಯವೆನುತಲೂ, ಮಹಾಸು ಪವಿಯೆನುತಲೂ, ತನುಸ್ಸೆನುತಲೂ, ಅಜ್ಞಾನವೆನುತಲೂ ಆತ್ಮಪ್ರತಿಪಾದ ಕವ್ಯತಿರಿಕ್ತ ಗಳಾದ ಶಬ್ದಗಳಿಂದ ಹೇಳ ಪಡುತ್ತಿದೆಯಾಗಲಾಗಿ, ಮಾಯೆಯ ಆತ್ಮನೆಂದು ಪೇಳಕೂಡದು, ಆದರೆ ನಿನ್ನಾ ಭಿನ್ನವೆಂದು ಹೇಳುವಣವೆಂ ದರೆ- ವಿರುದ್ಧವಾದ ಕಾರಣ ಭಿನ್ನಾ ಭಿನ್ನವೆನುತಲೂ ಹೇಳಕೂಡದು, ಮ ತೆ ಹೇಗೆ ಹೇಳಕೂಡುವುದು ಎಂದರೆ- ಅನಿರ್ವಚನೀಯವೆಂದು ಹೇಳಬೇ ಕು, ಈ ಅನಿರ್ವಚನೀಯವಾದಂಥ ಅಜ್ಞಾನದಿಂದ ಅವಿವೇಕವು ಬರುತ್ತ ಇದೆ. ಆ ಅವಿವೇಕದಿಂದ ಅಭಿಮಾನವು ಬರುತ್ತ ಇದೆ. ಆ ಅಭಿಮಾನ ದಿಂದ ರಾಗದ್ವೇಷಗಳು ಬರುತ್ತ ಇವೆ. ಆ ರಾಗದ್ವೇಷಗಳಿ೦ದ ಕರವು ಬರುತ್ತ ಇದೆ, ಆ ಕರದಿಂದ ಶರೀರವು ಬರುತ್ತ ಇದೆ. ಆ ಶರೀರಪರಿ ಗ್ರಹದಿಂದ ದ 8ಖವು ಬರುತ್ತ ಇದೆ. ಈ ದುಃಖವು ಆತ್ಯಂತಿಕವಾಗಿ ಯಾ ವಾಗ ಹೋಗುವುದೆಂದರೆ- ಸರಾಂತನಾ ಶರೀರಪರಿಗ್ರಹವಿಲ್ಲದೆ ಹೋದರ ಹೋಗುವುದು, ಶರಿರಪರಗ ಹ ಯಾವಾಗ ಹೋಗುವುದೆಂದರೆ-ಕವು ಹೋದರೆ ಹೋಗುವುದು, ಕರವು ಯಾವಾಗ ಹೋಗುವುದೆಂದರೆ-ರಾಗ ದೈಷಗಳು ಹೋದರೆ ಹೋಗುವುದು, ರಾಗದ್ವೇಷಗಳು ಯಾವಾಗ ಹೊ ಗುವುವೆಂದರೆ.. ಅಭಿಮಾನ ಹೊದರೆ ಹೋಗುವುವು, ಅಭಿಮಾನ ಯಾ ವಾಗ ಹೋಗುವುದೆಂದರೆ- ಅವಿವೇಕ ಹೋದರೆ ಹೋಗುವುವು, ಅವಿ ವೇಕ ಯಾವಾಗ ಹೋಗುವುದೆಂದರೆ- ಅಜ್ಞಾನ ಹೋದರೆ ಹೋಗುವುದು, ಅಜ್ಞಾನ ಯಾವಾಗ ಹೋಗುವುದೆಂದರೆ- ಅದ್ವಿತೀಯಬ್ರಹ್ಮಾತ್ಮಜ್ಞಾ
ಪುಟ:ವೇದಾಂತ ವಿವೇಕಸಾರ.djvu/೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.