ವೇದಾಂತನಿರ್ವಸಾರ ೪ಂದ ಹೇಗೆ ಹುಟ್ಟುತ್ತ ಇದೆಯೋ, ಸುನಧನಪಾಸಣಾಯಾಮಾದಿಗ ೪೦ದ ಹೇಗೆ ಹುಟ್ಟಲಿಲ್ಲವೋ, ಹಾಗೆ ಬ್ರಹ್ಮ ತತ್ತ್ವಜ್ಞಾನವು ಆತ್ಮಾನಾತ್ನವಿ ಚಾರದಿಂದ ಹುಟ್ಟುತ್ತ ಇದೆಯೇ ಹೊಬಿತಾಗಿ, ಕರೋಪಾಸನೆಗಳಿಂದ ಹುಟ್ಟಲಾರದು. ಅದುಕಾರಣ ಮುಮುಕ್ಷವಾದಂಥವನು ಸರದ ಸರಪ್ರಯತ್ನ ದಿಂದಲೂ ಆತ್ಮಾನಾತ್ಮ ವಿಚಾರನ ಮಾಡಬೇಕು, ಹೀಗೆ ಮಾಡಿದುದೇ ಆದರೆ ಸಂಸಾರದಿಂದ ಬಿಡಲ್ಪಟ್ಟು, ಶೀಘ್ರವಾಗಿ ಜೀವನ್ಮುಕ್ತಿಸುಖವನ್ನು ಹೊಂದುವನೆಂದು ವೇದಾಂತಸಿದ್ಧಾಂತವಾದುದು. ಶ್ಲೋರಿ ದುಃಖಹೇತುರ್ಹಿ ದೇಹಸಾ ದೈಹಹೇತು ೯ ಕತ್ಮ ತತ್ | ಕಹೇತುಞ್ಚ ರಾಗಾದೀ ರಾಗೋ ಮಾನಾದಿಕಾರಣಂ Int ಅವಿವೇಕೋ ಮಾನಹೇತುರಕ್ಖಾನಂ ತಸ್ಯ ಕಾರಣಂ || ಜ್ಞಾನಾನ್ನ ನಶೈತ್ತದಞ್ಞಾನಂ ಆದಿಜ್ಞಾನಂ ಸದ್ವಿಚಾರಕಃ 1೨೧ ಅಜ್ಞಾನವೃಕ್ಷಮುವಿವೇಕಮಹಾಂಕುರಂ ಯೋ | ದೇಹಾಭಿಮಾನವಿಟಸಂ ಬಹುರಾಗಶಾಖಂ | ಕರವಜಸ್ಸಂಜದೇಹಶಲಾಟುಮೇತಂ | ಜ್ಞಾನಾಸನಾರಿ ರಸವಪ ಸುಧೀನತ್ತಿ ೧೩8 ಇಂತೀಕನ್ನಡಭಾಷೆಯೊಳೆ ವಿರಚಿಸಿದ ವಾಸುದೇವ ಯತೀಂದ್ರ ಪ್ರೋಕ್ತಮಪ್ಪ ವೇದಾಂತವಿವೇಕಸಾರದಲ್ಲಿ ರಾಗದ್ವೇಷಪ್ರಕರಣವುಂ ಪೇಳ್ವುದು, ಪದ ಪ್ರಕರಣಂ,
ಪುಟ:ವೇದಾಂತ ವಿವೇಕಸಾರ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.