ಬೇದಾಂತವಿವೇಕಸಾರ Ho ಜೀರ್ಣಿಸುತ್ತಿದೆ. ಅನ್ನ ವಿಲ್ಲದೆ ಹೋದರೆ ಜೀರ್ಳಿಸುತ್ತಿದೆ; ಅನ್ನವುಂಟಾ ಯಿತೆಂದರೆ ವ್ಯಾಧಿಗಳಿಂದಾದರೂ ಜೀರ್ಣಿಸುತ್ತ ಇದೆ; ಅನ್ನವುಂಟಾಗಿ ವ್ಯಾಧಿಗಳು ಇಲ್ಲದೆ ಇದ್ದುದಾದರೆ, ಮುಪ್ಪಿನಿಂದ ಜೀರ್ಣಿಸುತ್ತ ಇದೆ. ಸೂಕ್ಷ್ಮ ಶರೀರಕ್ಕೆ ಜೀರ್ಣತವು ಹೇಗೆ ?, ಎಂದರೆ- ವೃದ್ಧಿಪೂರ್ವಕ ವಾಗಿ ಹೇಳೇವು, ಅದಕ್ಕೆ ವೃದ್ಧಿಯು ಹೇಗೆ ?, ಎಂದರೆ- ರಾಗದ್ವೇಷಾ ದ್ವಾಕಾರವಾಗಿ ಪರಿಣಮಿಸುವುದು ವೃದ್ಧಿಯೆನಿಸುವುದು; ಅದು ಸಂಕ ಚವು ಜೀರ್ಣ ರ್ತೃವೆನಿಸುವುದು, ಕಾರಣಶರೀರಕ್ಕೆ ವೃದ್ಧಿ ಜೀರ್ಣತೆಗಳು ಹೇಗೆಂದರೆ- ಅಹಂ ನಮಾಧ್ಯಭಿಮಾನಾಕಾರವಾಗಿ ಪರಿಣಮಿಸುವುದೇ ವೃ ದ್ವಿ, ಅದಬ ಸಂಕೋಚವೇ ಜೀರ್ಣತವೆನಿಸುವುದು, ಸೂಕ್ಷಕಾರ ಇಶರೀರಗಳಿಗೆ ವೃದ್ಧಿಯನ್ನೂ ಸಂಕೋಚವನ್ನೂ ಎಲ್ಲಿ ಕಂಡಿರಿ ?, ಎಂ ದರೆ- ಅಜ್ಞಾನಿಯಲ್ಲಿ ವೃದ್ಧಿ ಕಾಣಪಡುತ್ತಿದೆ; ಮುಮುಕ್ಷುವಿನಲ್ಲಿ ಸಂಕೋ ಚವು ಕಾಣಪಡುತ್ತಿದೆಯಾಗಲಾಗಿ, ಇವಕ್ಕೆ ಶರೀರವೆಂದು ಹೆಸರು ಬಂದಿತು. ಇವಕ್ಕೆ ದೇಹವೆಂದು ಏತಕ್ಕೆ ಹೆಸರು ಬಂದಿತು ?,' ಎಂದರೆ- ದಹಿಸಪಟ್ಟು ಹೋಗುತಿದೆಯಾಗಲಾಗಿ ದೇವನೆಂದು ಹೆಸರು ಬಂದಿತು. ದಹಿಸಪಟ್ಟು ಕೂಗುತಿದೆಯೆ ?- ಎಂದರೆ, ಹೋಗುತಿದೆ, ಅದೆಂತೆಂದರೆ-'ಅಗ್ನಿಯಿಂದ ಭಸ್ಸಾಕಾರವಾಗಿ ದಹಿಸಪಟ್ಟು ಹೋಗುತ್ತಿದೆ. ಕೆಲವು ಶರೀರಗಳು ದಹಿ ಸಪಡಲಿಲ್ಲವಲ್ಲಾ?, ಎಂದರೆ-ಎಲ್ಲವೂ ದಹಿಸಪಡುತಿದೆ ಅದೆಂತೆಂದರೆ-ಸರ ದಾ ತಾಪತ್ರಯಗಳಿಂದ ದಹಿಸಪಡುತ್ತಿದೆ, ಸೂಕ್ಷ್ಯ ಕಾರಣಶರೀರಗಳಿಗೆ ದಪ್ಪ ಮಾನವು ಹೇಗೆಂದರೆ- ಜ್ಞಾನಾಗ್ನಿಯೆ ಂದ ದಹಿಸಪಡುತಿದೆಯಾಗಲಾಗಿ, ಈ ಶರೀರತ್ರಯಗಳಿಗೂ ದೇಹವೆಂದು ಹೆಸರು ಬಂದಿತು, ಪೂರ್ವ ಶರೀರಕ್ಕೆ ಸ್ಕೂಲಶರೀರವೆಂದು ಏತಕ್ಕೆ ಹೆಸರು ಬಂದಿತು ?, ಎಂದರೆ-ಸ್ತಂಭ ಪಾದಿಯಲ್ಲಿ ಪ್ರತ್ಯಕ್ಷವಾಗಿ ಸ್ಕೂಲವಾಗಿ ತೋಟತಲಿದೆಯಾದಕಾರಣ ಸ್ಕೂ ಲಶರೀರವೆಂದು ಹೆಸರು ಬಂದಿತು. ಮಧ್ಯಮಶರೀರಕ್ಕೆ ಸೂಕ್ಷ್ಮ ಶರೀರವೆಂ ದು ಏತಕ್ಕೆ ಹೆಸರು ಬಂದಿತು ?, ಎಂದರೆ- ಪೊರ್ವಶರೀರದೋಪಾದಿಯಲ್ಲಿ ಸ್ಫೂಲವಾಗಿ ತೋಳಲಿಲ್ಲವಾದಕಾರಣ ಇದಕ್ಕೆ ಸೂಕ್ಷಶರೀರವೆಂದು ಹೆಸ ರು ಬಂದಿತು, ಇದಕ್ಕೆ ಲಿಂಗಶರೀರವೆಂದು' ಏತಕ್ಕೆ ಹೆಸರು ಬಂದಿತು ?, ಎಂದರೆ- ಲೀನವಾದಂಥ ಶಬ್ದಾದಿನಿಪ್ರೇಯಗಳನ್ನು ತಿಳಿಸುತ್ತ ಇದೆಯಾದ
ಪುಟ:ವೇದಾಂತ ವಿವೇಕಸಾರ.djvu/೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.