ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hಳಿ ಉಳ್ಳಕಲಾನಿಧಿ ಇಷ್ಟು ಶಬ್ದಗಳು ಆವುದರಿಂದ ಗ್ರಹಿಸಪಡುತ್ತಿದೆಯೋ, ಅದೇ ಶೂ ತೇಂದ್ರಿಯವೆನಿಸುವುದು, .ಈ ಪ್ರೊತೇಂದ್ರಿಯವೆಲ್ಲಿದೆ? ಎಂದರೆ-ಕ ೫೯ಶಪ್ಪು ವಚ್ಚಿನ್ನ ನಭೋದೇಶವನು ಆಶ್ರಯಿಸಿಕೊಂಡು ಇದೆ, ಆ ನ ಭೂದೇಶವೇ ತೊತ್ರಂದ್ರಿಯವೆಂದು ಹೇಳುವಣ ಎಂದರೆ- ಸುಷುಪ್ತಿ ಮೃತಮೂರ್ಛಾವಸ್ಥೆಗಳಲ್ಲಿ ಇರುವಂಥ ಕರ್ಣಶಮ್ಮುವಚ್ಚಿನ್ನ ನಭೋ ದೇಶದಿಂದಲು ಶಬ್ಬವು ಗ್ರಹಿಸಪಡಬೇಕು, ಗ್ರಹಿಸಪಡಲಿಲ್ಲವಾದ ಕಾರಣ, ಆ ನಭೋದೇಶವ್ಯತಿರಿಕ್ತವಾಗಿ ಶಬ್ದ ಗ್ರಹಣಶಕ್ತಿಮತ್ತಾಗಿ, ಸೂಕ್ಷವಾಗಿ ಒಂದು ವಸ್ತುವು ಆ ನಭೋದೆಶವನ್ನು ಆಶ್ರಯಿಸಿಕೊಂಡು ಇದೆ. ಅದ * ಶೂದ್ರೇ೦ದ್ರಿಯವೆಂದು ಹೆಸರು. ಅದಕ್ಕೆ ಅಧಿಷ್ಟಾನದೇವತೆ ದಿಕ್ಕು. ಆಅಧಿಷ್ಠಾನದೇವತೆಯಿಂದ ಪ್ರೇರಿಸಲ್ಪಟ್ಟುದಾಗಿ ಶೋತೇಂದ್ರಿಯವು ಶಬ್ದ ಗಳನೆಲ್ಲ ಗ್ರಹಿಸಿಕೊಂಡು ಇರುವುದು ಈಗಿಂದ್ರಿಯವೇನೆಂದರೆ- ಸ್ಪರ್ಶ ಎಲ್ಲವು ಆವುದಯಿಂದ ಗ್ರಹಿಸಪಡುತ್ತಿದೆಯೋ ಅದು ತೂಗಿಂದ್ರಿಯವೆನಿಸುವು ದು, ಈ ಸ್ಪರ್ಶವು ಎಷ್ಟು ವಿಧವೆಂದರೆ- ಶೀತವೆನುತಲೂ, ಊಮ್ಮವನು ತಲೂ ಶೀತೋಷವೆನುತಲೂ ಕಠಿಣವೆನುತ ಮೃದುವೆನುತಲೂ ಐದು ವಿಧಗಳು, ಅವಯಲ್ಲಿ ಒಂದೊಂದು ಅನೇಕ ವಿಧ, : ಇಷ್ಟು ಸ್ಪರ್ಶವು ಆವು ದಯಿಂದ ಗ್ರಹಿಸಪಡುತ್ತಿದೆಯೋ, ಅದು ಈಗಿಂದ್ರಿಯವೆನಿಸುವುದು, ಈ ಇಗಿಂಧಿಯವು ಎಲ್ಲಿ ಇದೆ? ಎಂದರೆ-ತ್ಯಕ್ಕನು ಸರತ್ರ ವ್ಯಾಪಿಸಿಕೊಂಡು ಇದೆ. ಆ ತಕ್ಕೇ ಇ೦ದ್ರಿಯವೆಂದು ಹೇಳುವವೆಂದರೆ- ಸುಪ್ತ ಮೃತ ಮೂರ್ತಿ ತಶರೀರದಲ್ಲಿ ಇರುವಂಥ ಇಕ್ಕಿನಿಂದಲೂ ಸ್ಪರ್ಶವು ಗ್ರಹಿಸಲ್ಪಡ ಬೇಕು, ಗ್ರಹಿಸಪಡಲಿಲ್ಲವಾಗಿ ತಗ್ಯತಿರಿಕ್ತವಾಗಿ ಸ್ಪರ್ಶಗ್ರಹಣಶಕ್ತಿಮ ಶಾಗಿ ಸೂಕ್ಷ್ಮವಾಗಿ ಒಂದು ವಸ್ತುವು ಆ ತಕ್ಕನು ಆಶ್ರಯಿಸಿಕೊಂ ಡಿದೆ. ಅದಕ್ಕೇ ಈಗಿಂದಿಯವೆಂದು ಹೆಸರು. ಅದಕ್ಕೆ ಅಧಿಷ್ಟಾನದೇವತೆ ಯಾರೆಂದರೆ- ವಾಯುವು ಅಧಿಷ್ಟಾನದೇವತೆ, ಆ ಅಧಿಷ್ಟಾನದೇವತೆಯಿಂದ ಪ್ರೇರಿಸಲ್ಪಟ್ಟ ಗಿ೦ಧಿಯವು ಸ್ಪರ್ಶವೆಲ್ಲವನು ಗ್ರಹಿಸಿಕೊಂಡಿರುವುದು. ಚಕ್ಷರಿಂದ್ರಿಯವೇನೆಂದರೆ-ರೂಪವೆಲ್ಲ ಆವುದಯಿಂದ ಗ್ರಹಿಸಪಡುತ್ಯ ಇದೆ ಯೋ, ಅದು ಚಕ್ಷುರಿಂದ್ರಿಯವೆನಿಸುವು ದು... ಈ ರೂಪವು ಎಷ್ಟು ವಿಧ ವೆಂದರೆ- ಬಿಳಪು, ಕೆಂಪು, ಕಪ್ಪು, ಹಸುರು, ಹಳದಿ ಕಪಿಲವೆಂದೂ