' చంనిధి ಸುಗಂಧವನುತಲೂ ದುರ್ಗಂಧವೆನುತಲೂ ಮಿಶಗಂಧವನುತಲೂ ಮೂಲ ವಿಧವು ಇವಳಲ್ಲಿ ಒಂದೊಂದೂ ಅನಂತವಿಧ, ಇಷ್ಟು ಗಂಧಗಳು ಆವುದ ಬಿಂದ ಗ್ರಹಿಸಪಡುತ್ತಿದೆಯೋ ಅದು ಧಣೇಂದ್ರಿಯವೆನಿಸುವುದು, ಆ ಇಣೇಂದ್ರಿಯವೆಲ್ಲಿದೆ?, ಎಂದರೆ-ನಾಸಿಕಾಗ್ರವನು ಆಶ್ರಯಿಸಿಕೊಂಡಿದೆ. ಆ ನಾಸಿಕಾಗವೆ: ಘಾಣೇಂದ್ರಿಯವೆಂದು ಹೇಳುವಣವೆಂದರೆ- ಸುಪ್ಪಟ್ಟು ತಮೂರ್ತಿತಶರೀರಗಳಲ್ಲಿ ಇರುವಂಥ ನಾಸಿಕಾಗ್ರದಿಂದ ಗಂಧವು ಗ್ರಹಿಸದ ಡಬೇಕು, ಗ್ರಹಿಸಪಡಲಿಲ್ಲವಾಗಿ ಆ ನಾಸಿಕಾಗೆ ವ್ಯತಿರಿಕ್ತವಾಗಿ ಗಂಧ ಗ್ರಹಣಶಕ್ತಿವತ್ತಾಗಿ ಸೂಕ್ಷ್ಮವಾಗಿ ಒಂದು ವಸ್ತುವು ಆ ನಾಸಿಕಾಗ್ರವ ನು ಆಶ್ರಯಿಸಿಕೊಂಡಿದೆ. ಅದಕ್ಕೆ ಧಣೇಂದ್ರಿಯವೆಂದು ಹೆಸರು, ಅದ ಕೈ ಅಧಿಪ್ಪಾನದೇವತೆ ಯಾರೆಂದರೆ- ಅಶ್ವಿನೀದೇವತೆಗಳು, ಅಧಿಪ್ಪಾನದೇ ವತೆಗಳಾದ ಆ ಅನೀದೇವತೆಗಳಿಂದ ಪ್ರೇರಿಸಲ್ಪ ಟ್ಟಿ ಘಣೇಂದಿದವು ಗಂಧವೆಲ್ಲವನು ಗ್ರಹಿಸಿಕೊಂಡು ಇರುವುದು, ಕಶ್ಮೀಂದ್ರಿಯಗಳಲ್ಲಿ ವಾಗಿ ದ್ರಿಯ ನಿರೂಪಸುತ್ತ ಇದ್ದೇವೆ, ವಾಗಿಂದ್ರಿಯವೇನೆಂದರೆ- ಶಬ್ದವೆಲ್ಲವು ಆವುದಯಿಂದ ಉಚ್ಚರಿಸಪಡುತ್ತಿದೆಯೋ ಅದು ವಾಗಿಂದಿಯವೆನಿಸುವುದು, ಆವಾಗಿಂದಿಯಲ್ಲಿ ಇದೆ ? ಎಂದರೆ- ಅಹ್ಮಸ್ಥಾನಗಳನ್ನು ಆಶ್ರಯಿಸಿ ಕೊಂಡಿದೆ. ಆ ಅಸ್ಮಸನಗಳ ವಾಗಿಂದ್ರಿಯವೆಂದು ಹೇಳುವಣವೆಂ ಗರೆ- ಸುಪ್ತಮತಮೂರ್ತಿತಶರೀರಗಳಲ್ಲಿ ಇರುವ ಅಹ್ಮಸ್ಥಾನಗಳಿಂದ ಶಬ್ದವು ಉಚ್ಚರಿಸಪಡಬೇಕು, ಉಚ್ಚರಿಸಪಡಲಿಲ್ಲವಾದಕಾರಣ ಆಯಸ್ಮ ಸ್ಥಾನವ್ಯತಿರಿಕ್ತವಾಗಿ ವಚನೋಚ್ಚಾರಣಶಕ್ತಿಮುತಾಗಿ ಸೂಕ್ಷವಾಗಿ ಒಂದು ವಸ್ತುವು ಆ ಅಪ್ಪಸನಗಳನು ಆಶ್ರಯಿಸಿಕೊಂಡಿದೆ, ಅದಕ್ಕೆ ವಾಗಿಂದ್ರಿಯವೆಂದು ಹೆಸರು. 'ಈ ವಾಕ್ಕಿನಿಂದ ಉಚ್ಚರಿಸಪಡುವ ಶಬ್ದ ಗಳಷ್ಟು ವಿಧವೆಂದರೆ- ಪೂರ್ವವೇ ಹೇಳಿ ಇಬ್ಬೇವಾಗಲಾಗಿ, ಆರೀತಿಗೆ ತಿಳಿದುಕೊಂಬುದು, ಇದು ಆಶ್ರಯಿಸಿಕೊಂಡಿರುವಂಥ ಅತ್ಮಸ್ಥಾನಗಳು ವಾವುವೆಂದರೆ- ನಾಲಗೆ, ತಾಲುವಲ, ಉತ್ತರಾಧರೋಪಗಳು, ದಂ ತಗಳು: ನಾಸಿಕ, ಕಂಠ, ಹೃದಯ, ಬ್ರಹ್ಮರಂಧವೆಂಬ ಎಂಟು ಸ್ಥಾನಗ ೪ನು ಆಶ್ರಯಿಸಿಕೊಂಡಿರುವುದು, ಅದಕ್ಕೆ ಅಧಿಷ್ಟಾನದೇವತೆಯಾಲೆಂ .... ܫܢܐܫ ܦܫܗ •od-- ೨೦೧೨೨
ಪುಟ:ವೇದಾಂತ ವಿವೇಕಸಾರ.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.