ಇಳಯನಿಧಿ ಅಂದರೆ, ದೃಷ್ಟಾಂತಪೂರ್ವಕ ನಿರೂಪಿಸುತ್ತ ಇದ್ದೇವೆ ಆ ದೃಶ್ಯಾಂತ ಬೇನೆಂದರೆ, ಹೇಳೇವು, ಪುರುಷಲಕ್ಷಣವು ೩ ಯಲ್ಲಿ ಹೇಗೆ ಇಲ್ಲ ವೋ, ಲಕ್ಷಣವು ಪರುಷನಲ್ಲಿ ಹೇಗೆ ಇವೋ ಹಾಗೆ ಸಲ್ಲಕ್ಷಣವು ಆಸತ್ತಿನಲ್ಲಿ ಇಲ್ಲ, ಅಸಲ್ಲಕ್ಷಣವು ಸತ್ತಿನಲ್ಲಿ ಇಲ್ಲ, ಪ್ರಕಾಶಲಕ್ಷಣವು ಅಂಧಕಾರದಲ್ಲಿ ಹೇಗೆ ಇಲ್ಲವೋ, ಅಂಧಕಾರಲಕ್ಷಣವು ಪ್ರಕಾಶದಲ್ಲಿ ಹೇಗೆ ಇಲ್ಲವೋ, ಹಾಗೆ ಚಿಲಕ್ಷಣವು ಜಡದಲ್ಲಿ ಇಲ್ಲ, ಜಡಲಕ್ಷಣವು ಚಿತ್ತಿನಲ್ಲಿ ಇಲ್ಲ, ಚಂದ್ರಿಕಾಲಕ್ಷ ಇವು ಆತಸದಲ್ಲಿ ಹೇಗೆ ಇಲ್ಲವೋ, ಆತಪಲಕ್ಷಣ ವು ಚಂದ್ರಿಕೆಯಲ್ಲಿ ಹೇಗಿಲ್ಲವೋ, ಹಾಗೆ ಆನಂದಲಕ್ಷಣ ವು ದುಃಖದಲ್ಲಿ ಇಲ್ಲ, ದುಃಖಲಕ್ಷಣವು ಆನಂದದಲ್ಲಿ ಇಲ್ಲ. ಈ ಪ್ರಕಾರವಾಗಿ ಸಚ್ಚಿದಾನಂದಗಳ ಗೂ, ಅನೃತಜಡದುಃಖಗಳಿಗೂ ಅನ್ನೋನ್ಮವಿಲಕ್ಷಣತೃವು ಹೇಳಪಟ್ಟಿತು. ಸಲ್ಲಕ್ಷಣ ಅಸಲ್ಲಕ್ಷಣ ಚಿಲಕ್ಷಣ ಜಡಲಕ್ಷಣ ಆನಂದಲಕ್ಷಣ ದುಃಖಲಕ್ಷಣಇವನ್ನು ತಿಳಿಯದೆ ಇವಕ್ಕೆ ಅನೋನ್ಯವಿಲಕ್ಷಣತ್ರವನ್ನು ತಿಳಿಯಕೂಡ ದಾಗಲಾಗಿ, ಇವಕ್ಕೆ ಕ್ಷಣ ಹೇಳವು, ಸತಿ ಗೆ ಅಕ್ಷಣವೇನೆಂದರ-ಬಂ ದಯಿಂದಲಿ ಬಾಧಿಸಪಡದೆ ಕಾಲತ್ರಯದಲ್ಲಿ ಏಕರೂಪವಾಗಿರುವಂಥಲೇ ಸಲ್ಲಕ್ಷಣವೆನಿಸುವುದು, ಅಸಲ್ಲಕ್ಷಣವೇನೆಂದರೆ- ಕಾಲತ್ರಯದಲ್ಲ ಇಲ್ಲ ವಾಗಿ ತೋಯಿಸಿಕೊಂಡು ಬಂದೆ •ಂದಣಿಂದ ಭಾದಿಸಲ್ಪಟ್ಟು ಹೋಗುವಂಥ ದೇ ಅಸಲ್ಲಕ್ಷಣವೆನಿಸುವುದು, ಇದಕ್ಕೆ ದೃಷ್ಟಾಂತ ೨ಂಟೆ? ಎಂದರೆ, ಉಂಟು. ಅದೆಂತೆಂದರೆ-ರಜ್ಞವು, ರಞ್ಞವಿನಲ್ಲಿ ಸಲ್ಲಕ್ಷಣವಿದೆಯೆ, ಎಂ ದರೆ ಇದೆ. ಅದೆಂತೆಂದರೆ, ಹೇಳವು, ರವಿನಲ್ಲಿ ಆರೋಪಿಸಪಟ್ಟಿ ಸರ್ವ ವಾಗ್ದಾದಿಗಳೊಳಗೆ ಒಂದಲಿಂದಲೂ ಆ ರಜ್ಞವು ಬಾಧಿಸಪಡದೆ ಭಾಂತಿಕಾಲದಲ್ಲಿ ಭಾಂತಿಪೂರ್ವ ಕಾಲದಲ್ಲಿ ಭಾಂತಿ ಹೋದ ಬಳಕವೂ ಏಕರೂಪವಾಗಿ ಇದೆಯಾಗಲಾಗಿ, ಆ ರಜ್ಞವಿನಲ್ಲಿ ಸಲ್ಲಕ್ಷಣವಿದೆ. ಆ ರಜ್ಞ ವಿನಲ್ಲಿ ಆರೋಪಿಸಪಟ್ಟಿ ಸರ್ವದಲ್ಲಿ ಅಸಲ್ಲಕ್ಷಣವಿದೆಯೆ ಎಂದರೆ – ಇದೆ. ಅದೆಂತೆಂದರೆ-ಆ ಸರ್ಪವು ಭ್ರಾಂತಿಕಾದಲ್ಲ ಭಾಂತಿಪೂರ್ವಕಾಲದಲ್ಲ ಭಾಂತಿ ಹೋದ ತುವಾಯದಲ್ಲಿ ತಾನು ಇಲ್ಲದೇಹೋದ ಹೊತಿ ಗೂ ತೋಅತ್ತ ಇದ್ದುಕೊಂಡು, ಮತ್ತೊಂದರಿಂದ ಬಾಧಿಸದಟ್ಟು ಹೋಗುತ್ತಿ ದೆಯಾಗಲಾಗಿ, ಅಸಲ್ಲಕ್ಷಣವು ಆ ಸಕ್ಷದಲ್ಲಿ ಇದೆ. ರಜ್ಜವಿನ ಲಕ್ಷಣ)
ಪುಟ:ವೇದಾಂತ ವಿವೇಕಸಾರ.djvu/೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.