ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48, ಆವೃಕಲಾನಿಧಿ ಸುತ್ತ ಇದ್ದಾನಾದಕಾರಣ ಆ ಪ್ರಕಾಶನಾದ ಆದಿತ್ಯನಲ್ಲಿ ಚಿಲ್ಲಕ್ಷಣವು ಇದೆ. ಹಾಗಾದರೆ, ಘಟಾದಿಗಳಲ್ಲಿ ಜಡಲಕ್ಷಣವು ಇದೆಯೆ ಎಂದರೆ-ಇದೆ. ಅದೆಂತೆಂ ದರೆ, ಹೇಳೇವು, ಘಟವು ತಾನ ತೊಲಿದೆ ಅದ್ಭವಸ್ತುವನು ತೋಯಿಸದೆ ಇದ್ದೀತುಗಲಾಗಿ, ಆ ಘಟದಲ್ಲಿ ಜಡಲಕ್ಷಣವು ಇದೆ. ಆದುದಣಿಂದ ಆದಿತ್ಯ | ಅಕ್ಷಣವು ಘಟದಲ್ಲಿ ಇಲ್ಲವಾಗಲಾಗಿ, ಘಟಲಕ್ಷಣವು ಆದಿತೃನಲ್ಲಿ ಇಲ್ಲವಾ? ಗಲಾಗಿಯೂ, ಆ ಆದಿತ್ಯನಿಗೂ ಘಟಕ ಶಬ್ದದಿಂದಲೂ ಅರ್ಥದಿಂದಲೂ ಲಕ್ಷಣದಿಂದಲೂ ಪ್ರತೀತಿಯಿಂದಲೂ ವ್ಯವಹಾರದಿಂದಲೂ ಹೇಗೆ ವೈಲಕ ಆ್ಯ ವಿದೆಯೋ ಹಾಗೆ ಚಿಲಕ್ಷಣವು ಜಡವಾದಂಥ ದೇಹೇಂದ್ರಿಯಾದಿಗಳೆಲ್ಲಾ ಇಲ್ಲವಾಗಲಾಗಿಯ ಜಡಲಕ್ಷಣವು ಚಿತಾ ಗಿರುವಂಥ ಆತ್ಮನಲ್ಲಿ ಇಲ್ಲವಾ ಗಲಾಗಿಯ ಚಿತ್ತಿಗೂ ಜಡವಾದಂಥ ದೆಹಂದಿಯಾಗಿಗಳಿಗೂಶಬ್ದದಿಂದ. ಲೂ ಅರ್ಥದಿಂದ ಶಿಕ್ಷಣದಿಂದಲೂ ಪ್ರತಿ ತಿಯಿಂದಲೂ ವ್ಯವಹಾರದಿಂ ದಲೂ ವೈಲಕ್ಷ ಇವ್ರಂಟು. ಇದರಿಂದ ಏನು ಸಿದ್ದಿಸಿತೆಂದರೆ - ಪ್ರಕಾಶ್, ನಿಪ್ರವಾದ ವಿಕಾರಗಳಿಂದ ಪ್ರಕಾಶಕವಾವಂಥ ವಸ್ತುವಿಗೆ ಕಾಲತ್ರಯದ ೪ ಸಂಬಂಧವಿಲ್ಲವೆಂದು ನಿದ್ದಿಸಿತು. ಅದೆಂತೆಂದರೆ, ಹೇಳ್ತವು, ಪ್ರಕಕ ಸುಘಟಾದಿನಿಷ್ಠವಾದಂಥ ಆದ್ರತಾಚ್ಛದ್ರಾದಿಗಳಿಂದ ಹಾನಿಲಾಭಗಳು' ಸ್ಪಮತ್ತಾಸ್ಸಮತ್ವಗಳಿಂದ ಪ್ರತೃವಾಯಾಮೃದಯಗಳು ಕ್ಲ ಕೈತಾಶ್ವ್ಯತ್ನಗಳಿಂದ ಪದವಿಪಾದಗಳು, ಸಮೀಚೀನತ್ತಾ ಸಮಿತಿ ನತ್ಯಾದಿಗಳಿಂದ ಅತಿಶಯತ್ತಾನತಿಶಯತ್ನಗಳು, ಪ್ರಕಾಶಕನಾದಂಥ ಆದಿ। ಜೈನ ಹಗೆ ಸ್ಪರ್ಶನವ ಮಾಡಲಾಗುವೋ ಹಾಗೆ ಪ್ರಕಾಶ್‌ದೇಹಾದಿನಿಷ್ಠವು, ದಂಥ ವಿಕಾರಗಳು ಗುಣಗಳು ಧರ್ಮಗಳು ಜಾತಿನಾವುಗಳು ವರ್ಣಾಶ, ಮಾದಿಕ್ರಿಯೆಗಳು ಕರ್ತೃತಭೋಕ್ಷತ್ರಗಳು ಕಾಮಕ್ರೋಧಗಳು. ದೇಡೇಂದಿಯಾದಿಗಳಿಗೆ ಪ್ರಕಾಶಕನಾಗಿ ಸಾಕ್ಷಿಯಾಗಿ ಚಿದೂರನಾದಂಥ, ಆತ್ಮನ ಸ್ಪರ್ಶ ನವ ಮಾಡಲಾಜದೆಂಬುದು ಸಿದ್ಧವಾಯಿತು, ಆನಂದಕ್ಕೂ. ದುಃಖಕ್ಕೂ ತಕ್ಷಣ ಹೇಗೆ? ಎಂದರೆ, ಹೇಳೇವ್ರು, ಇವಕ್ಕೆ ದೃಷ್ಟಾಂತವp: ಟೆ ಎಂದರೆ, ಉಂಟು, ಆ ದೃಷ್ಟಾಂತವೇನೆಂದರೆ-ಹೇಳವು, ಹೊಸವಡಾ. ಲೊಳಗಣ ಶೀತಜಲವು: ಕಂಚಿನ ಮಡಕದೊಳಗಣ ಹುಣಿಸಯಬೆಂಕಿಯುಕೃಪಾಶಜಲದಲ್ಲಿ. ಆನಂದಲಕ್ಷಣವು.ಇದೆಯೇ, ಎಂದರೆ ಇದೆ. ಆದೆಂತಂದರೆ,