ಒಂಬತ್ತನೆಯ ಪ್ರಕರಣಂ. -ಅವಸ್ಥಾತ್ರಯಸಾಕ್ಷಿತ್ವ ಶ್ಲೋಕ | ಜಾಗ್ರತೃಸ್ಮಸುಪುಪಾಖ್ಯಾಸ್ಪದಸಾಸು ಕಿವಾತ್ಮನಃ | ಸಾಹಿತ್ಯಮಾನುಕ್ಷಿತೇತತ್ಸದೃಷ್ಟಾಂತಂ ವಿಚಾಧ್ಯತೇ | ಆತ್ಮನಿಗೆ ಅವಸ್ಥಾತ್ರಯಸಾಹಿತ್ಸವಾವುದೆಂದು ವಿಚಾರಿಸುತ್ತ ಆ ದ್ದೇವೆ. ಆತ್ಮನಿಗೆ ಅವಸ್ಥಾತ್ರಯಸಾಹಿತ್ಸವು ಶ್ರುತಿಗಳಲ್ಲಿ ಹೇಳಪಟ್ಟಿತು. ಆ ಅವಸ್ಥಾತ್ರಯವನರಿಯದೆ ಅವಸತಯಸಾಹಿತ್ಸವನಯಿಯಕೂಡ ದಾಗಿ, ಮೊದಲು ಆ ಅವಸ್ಥಾತ್ರಯವೇನೆಂದು ವಿಚಾರಿಸುತ್ತಿದ್ದೇವೆ. - ಅವಸ್ಥಾತ್ರಯವೆಂದರೇನೆಂದರೆ ? ಜಾಗ್ರದವಸ್ಥೆಯೆನುತಲೂ, * ಶವಸ್ಥೆಯೆನುತಲೂ, ಸುಪುಷ್ಯವಸ್ಥೆಯೆನುತಲೂ ಮೂಕ ವಿಧಗ ಳು, ಆ ಮಲ ವಿಧಗಳೊಳಗೆ ಜಾಗ್ರದವಸ್ಥೆಯೆಂದರೇನೆಂದರೆ ? ಸಕ ಲೇಂದ್ರಿಯಗಳಿಂದಲೂ ಬಾಹ್ಯಾರ್ಥಜ್ಞಾನವು ಎಷ್ಟು ಪರ್ಯಂತವಿದೆಯೋ, ಅಷ್ಟು ಪರ್ಯಂತ ಜಾಗ ಮನಸ್ಥೆಯೆನಿಸುವುದು, ಸ್ಥಾವಸ್ಥೆಯೆಂದರೇ ನೆಂದರೆ? ಇಂದಿಯಗಳಿಂದ ಬಾಹ್ಯಪದಾರ್ಥಜ್ಞಾನವು ಬಾರದೆ ಮನಸ್ಸೇ ಕರಾ ದ್ಯಾಕರವಾಗಿ ಪರಿಣಮಿಸಿ ಎಷ್ಟು ಪರಂತ ವಿಪಯಾದಾಕಾರ ವಾಗಿ ತೇಲುತ್ತಿದೆಯೋ ಅಷ್ಟು ಪಥ್ಯಂತವೂ ಸಪಾವಸ್ಥೆಯೆನಿಸುವು ದು, ಸುಪಪವಸ್ಥೆಯೆಂದರೇನೆಂದರೆ ? ಇಂದ್ರಿಯಗಳಿಂದ ಬಾಹ್ಪದಾ ರ್ಥಜ್ಞಾನವು ಬಾರದೆ ಮನಸ್ಸು ಕರಾ ದಾಕಾರವಾಗಿ ಪರಿಣಮಿಸಿ ವಿಷ ಯಾದ್ಯಾಕಾರವಾಗಿ ತೋಡಿದೆ ಬುದ್ದಿ ಯು ಕಾರಣಾತ್ಮಕವಾಗಿ ಎಷ್ಟು ಪ ರ್ಯಂತವಿದೆಯೋ ಅಷ್ಟು ಪರ್ಯಂತವೂ ಸುಪುಪಾವಸ್ಥೆಯೆನಿಸುವುದು. ಆತ್ಮನಿಗೆ ಅವಸ್ಥಾತ್ರಯಸಾಹಿತ್ಯ ಹೇಗೆಂದರೆ? ಅವಸ್ಥಾತ್ರಯದೊ ಡನೆ ಕೂಡಿದ ಹಾಗೂ ಇದ್ದುಕೊಂಡು ಅವಸ್ಥಾತ್ರಯದೊಡನೆ ಕೂಡದೆ ಇದ್ದಹಾಗೂ ಇದ್ದು ಕೊಂಡು ಅವಸ್ಥಾತ್ರಯವನೂ ಅವಸ್ಥಾತ್ರಯವ್ವಾ ಪಾರವನೂ ಅವಸಾವಂತನನೂ ತಿಳವಂಥದೇ ಆತ್ಮನಿಗೆ ಅವಸ್ಥಾತ್ರಯ
ಪುಟ:ವೇದಾಂತ ವಿವೇಕಸಾರ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.