ಆದ್ಯಕಲಾನಿಧಿ ವ್ಯಾಪಾರತ್ರಯವು ಉಂಟು, ಆ ವ್ಯಾಪಾರತಯುಗಳಾವುವೆಂದರೆ- ಹಸ್ತ ಕಲನಾದಿಗಳು, ಕಾಯಿಕವ್ಯಾಪಾರವೆನಿಸುವುದು; ಅನ್ನೋನೇಸಂಭಾವ ಣವು ವಾಚಿಕವಾಪಾರವೆನಿಸುವುದು; ಉತ್ತರಪ್ರತ್ಯುತ್ತರನ ಚಿಂತಿಸು ವಂಥದು ಮನಸ್ಸಿನ ವ್ಯಾಪಾರವೆನಿಸುವುದು, ಮೃದುಭಾಷಿತರಾದಂಥನ ರಿಬ್ಬರು ಅವಸಾವಂತರು ಎಷ್ಟು ಪರ್ಯ೦ತ ಕಲಹವ ಮಾಡಿಕೊಂಡಿ ದರೋ ಅಷ್ಟು ಪರಲತ ಜಾಗ್ರದವಸ್ಥಗೆ ದೃಏಾಂತ, ಆ ಅವಸ್ಥೆ ಯಲ್ಲಿ ವ್ಯಾಪಾರತ್ರಯವು ಉಂಟು. ಅದೆಂತೆಂದರೆ- ಅನ್ನೋನೇತಾಡನಾ ದಿಗಳು ಕಾಯಿಕವಾಪಾರವೆನಿಸುವುದು ಅನ್ನೋನೃಪರುಪ್ರವಚನ ಗಳು ವಾಚಿಕವಾಪಾರವೆನಿಸುವುದು; ಅನ್ನೊವರ್ವಚಿಂತೆಯು ಮಾನಸಿಕವಾಪಾರವೆನಿಸುವುದು; ಕಲಹವ ಮಾಡಿಕೊಂಡಂಥವರಿಬ್ಬರ ಅವಸ್ತು ವಂತರ ಮಧ್ಯಸ್ಥನಾದ ದೇವದತ್ತನು ಇವರುಗಳ ಕಲಹನ ನೋ ಡಿಕೊಂಡಿದುಕೊಂಡು 'ಆಯವಸ್ಥಾತ್ರಯಗಳ ಸಂಗಡ ಕೂಡಿಕೊಂಡಿ ರುವವರಿಗೆ ಸಹಾಯವಾಗಿ ಬಂದು ಮಾತನು ಹೇಳದೆ, ಅವಸತಯದ ಸಂಗಡಲು ಕೂಡಿಕೊಂಡು ಅವಸ್ಥಾತ್ರಯವನು ಅವಸ್ಥಾತ್ರಯವ್ಯಾಪಾರ ವನು ಅವಸ್ಥಾವಂತರನು ತಿಳಿಯುತ್ತ ಇದ್ದಾನೆಯಾದ ಕಾರಣ ಆಮಧ್ಯಸ್ಥ ನಾದ ದೇವದತ್ತನಲ್ಲಿ ಆ ಸಾಕ್ಷಿಲಕ್ಷಣವು ಇದೆ. ಅದುಕಾರಣ ಸಾಹಿತ್ಯ ದಲ್ಲಿ ಇಷ್ಟು ವಿಶೇಷಣಗಳು ಬೇಕೇಸರಿ, ಹಾಗಾದರೆ ದಾರ್ಖ್ಯಾ೦ತದಲ್ಲಿ ಸಾಕ್ಷಿಯಾದ ಆತ್ಮನಲ್ಲಿ ಇಷ್ಟು ವಿಶೇಷಣಗಳು ಇವೆಯೇ ಎಂದರೆ, ಇವೆ. ಅದೆಂತೆಂದರೆ- ಅವಸತಯದ ಸಂಗಡ ಕೂಡಿಕೊಂಡಿರುವಂಥ ಬಗೆಯು ಅವಸ್ಥಾತ್ರಯದ ಸಂಗಡ ಕೂಡದೆ ಇರುವಂಥ ಬಗೆಯು ಅವಸ್ಥಾತ್ರಯ ವನು ಅವಸ್ಥಾತ್ರಯವ್ಯಾಪಾರವನು ತಿಳಿದಂಥ ಬಗೆಯು ಈ ನಾಲ್ಕು ವಿ ಶೇಷಗಣಳು ಸಾಕ್ಷಿಯಾದ ಆತ್ಮನಲ್ಲಿ ಇವೆ. ದಾರ್ಏಾಂತಿಕದಲ್ಲಿ ಅವಸ್ಥಾ ತ್ರಯವೇನೆಂದರೆ ?-ಜಾಗ್ರತೃಪ್ನ ಸುಷುಪ್ತಿಗಳೆಂಬುದು ಅವಸ್ಥಾ ತಯ ಗಳು, ಜಾಗ್ರತೇನೆಂದರೆ ? ನಿದ್ರೆಯಿಂದ ಎದ್ದ ಆರಭ್ಯದಿಂದ ಪುನಃ ನಿದ್ರೆ ಬರುವ ಪಠ್ಯ೦ತಕ್ಕೆ ಜಾಗ್ರತ್ತೆಂದು ಹೇಳಪಡುವುದು, ಇದಕ್ಕೆ ದೃಷ್ಟಾಂತವುಂಟೇ ಎಂದರೆ, ಉಂಟು, ಅದೆಂತೆಂದರೆ?~ ವಿಶಾಲವಾದ ಪಟ್ಟ ಇದ ಹಾಗೆ ಈ ಜಾಗ್ರದವಸ್ಥೆ, ಆ ಪಟ್ಟಣದಲ್ಲಿ ಬ್ರಾಹ್ಮಣ ಹೈತಿಯ
ಪುಟ:ವೇದಾಂತ ವಿವೇಕಸಾರ.djvu/೮೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.