ಚ 4 ಕಾವ್ಯಕಲಾನಿಧಿ ಹಂತಕು, ನಿನ್ನೆಯ ಸೃಪಾ ವಸೆಯು, ಆ ಅವಸ್ಥೆಯಲ್ಲಿ ಮಾಜಿ ಪಟ್ಟಂಥ ಕಾಯಿಕಮಾನಸಿಕವಾಚಿಕವಾಪಾರಗಳು, ಆಯವಸಾವಂತ ನು, ನಿನ್ನೆ ಡು ಸುಷುಪ್ತಾವಸ್ಥೆಯು, ಆ ಸುಷುಪ್ತಾವಸ್ಥೆಯಲ್ಲಿ ಸರ್ಜಾ ತನಾ ಒಂದು ವ್ಯಾಪಾರವು ಮಾಡಪಡಲಿಲ್ಲವೆಂಬಂಥ ಬಗೆಯು, ಆ ಅವ ಸವಂತನು, ಇಷ್ಟಕೂಡ ಇಂದು ನಮಗೆ ತೋಯುತ್ತದೆಯಷ್ಮೆ ಅದು ಸ್ಮರಣೆಯೋ, ಅನುಭವಿ ಎಂದರೆ, – “ರಣೆಯೆಂತಲೇ ಹೇಳೆ ಬೇಕು, ಅನುಭವವೆಂದು ಹೇಳುವಣವೆಂದರೆ- ಈಗ ಆವಿಷಯಸನ್ನಿಕ ರ್ಕವು ಇಲ್ಲವಾದುದಣಿಂದ ಅನುಭವವೆಂದು ಹೇಳಕೂಡದು, ಸ್ಮರಣೆ ಯಂತಲೇ ಹೇಳಬೇಕು, ಹಾಗಾದರೆ ಈ ಸ್ಮರಣಿಯು ಅನುಭೂತವಸ್ತು ವಿಷಯವಾಗಿ ಬರುತ್ತಿದೆಯೋ, ಅನನುಭೂತವಸ್ತು ವಿಷಯವಾಗಿ ಬರು ತಿದೆಯೋ ಎಂದರೆ, ಅನುಭೂತವಸ್ತು ವಿಷಯವಾಗಿ ಬರುತ್ತಿದೆ. ಅನನು ಭೂತವಸ್ತು ವಿಷಯವಾಗಿ ಬರುತ್ತಿದೆಯೆಂದು ಹೇಳುವಣವೆಂದರೆ ಪ್ರ ಪಂಚದ ವ್ಯಾಪಾರವೆಲ್ಲವು ನಮ್ಮಿಂದ ಸ್ಮರಿಸಪಡಬೇಕು, ಸ್ಮರಿಸಪಡಲಿಲ್ಲ. ಅದಯಿಂದ ಸ್ಮರಣೆಯೆಲ್ಲವು ಅನುಭೂತವನ್ನು ವಿಷಯವೆಂದೇ ಹೇಳಬೇಕು. ಹಾಗಾದರೆ ಆರಿಂದ ಅನುಭವಿಸಪಟ್ಟಿದೆ ಎಂದರೆ ನಮ್ಮಿಂದಲೆ ಅನುಭವಿಸವ ಟ್ವಿದೆ. ಹಾಗಾದರೆ ನಾವು ಕೂಡಿ ಇದ್ದುಕೊಂಡೇ ಅನುಭವಿಸಿದೆವೋ ಕೂ ಡಿಕೊಂಡು ಇರದೆ ಅನುಭವಿಸಿದೆವೋ ಎಂದರೆ, ಕೂಡ ಇದ್ದುಕೊಂಡು ಅನು ಭವಿಸಿದೆವು, ಕೂಡದೆ ಇದ್ದುಕೊಂಡು ಅನುಭವಿಸಿದೆವೆಂದು ಹೇಳುವಳಿ ವಂದರೆ- ಸ್ವರ್ಗಾದಿಗಳಲ್ಲಿ ಇರುವ ವಿಷಯಗಳನು ನಾವು ಈಗ ಅನುಭವಿ ಸಬೇಕು, ಹಾಗೆ ಅನುಭವಿಸಲಿಲ್ಲವಾದಕಾರಣ ಕೂಡದೆ ಇದ್ದುಕೊಂಡು ವಿಶ ಯಗಳ ಅನುಭವಿಸಿದೆವೆಂದು ಹೇಳಕೂಡದು, ಕೂಡಿಕೊಂಡು ಇದ್ದು ಕೊಲೆ ಡೇತಿ ಅವಸಗಳನು, ಆ ಅವಸ ವ್ಯಾಪಾರಗಳನು, ಅವಸ್ಸಾವಂತನನು ಅನುಭವಿಸುತ್ತವೆಂದೇ ಹೇಳಬೇಕು, ಹಾಗಾದರೆ ಕೂಡದೆ ಇರುವುದು ಹೇಗೆ ಎಂದರೆ ನಿನ್ನೆ ಯ ಜಾಗರವಸೆಯು, ಸೃಪಾ ವಸ್ಸಯು, ಸುಪು ಮ್ಯವಸ್ಥೆಯು, ಅವನ್ನು ವ್ಯಾಪಾರಗಳು ನಾಶವಾಗಿಹೋಗಿ ನಾವುಮಾತ್ರ ಕದ್ದವರಾಜ್‌ಕಾರಣ ನಾವು ಆಯವಸ್ಥಾ ದಿಗಳ ಸಂಗಡ ಕೂಡಿ ಇಲ್ಲ? ನಾವು ಆಶಿವಸದಿಗಳ ಸಂಗಡ ಕೂಡಿದೆವಾದರೆ ಆ ಅವಸದಿಗಳ ನಳಿ
ಪುಟ:ವೇದಾಂತ ವಿವೇಕಸಾರ.djvu/೮೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.