ಕಾವ್ಯಕಲಾನಿಧಿ ವನಿಗಿಂತಲೂ ವ್ಯತಿರಿಕ್ತವಾಗಿದ್ದಂಥ ಸಂಕ್ಷಿಯೊಬ್ಬನುಂಟೆಂದು ಕಾಣೆನಲ್ಲಾ, ಹೇಗೆ ತಿಳಿಯ ಬೇಕೆಂದರೆ ತಿಳಿಯಬಹುದು, ಅದೆಂತೆಂದರೆ, ಹೇಳು. ಈ ಅವಸ್ಸಾವಂತನು ನಿನ್ನೆ ಎಂಥ ಸುಖದುಃಖಗಳ ಸಂಗಡ ಕೂಡಿಕೊಂ ಡಿದ್ದನೋ ಅಂಥ ಸುಖಗಳೊಡನೆ ಇಂದು ಕೂಡಿಕೊಂಡು ಇರಲಿಲ್ಲ. ಅದ ಯಿಂದಲು ನ್ಯೂನಾಧಿಕವಾದಂಥ ಸುಖದುಃಖಗಳೊಡನೆ ಕೂಡಿಕೊಂಡು ಇದ್ದಾನೆ ಎಂದು ಯಾವವ ಈ ಅವಸಾವಂತನ ವಿಕಾರಗಳನು ತಿಳಿಯುತ್ತ ಇದ್ದಾನೆಯೋ ಅವನು ಈಯವಸಾವಂತನಿಗಿಂತಲೂ ವ್ಯತಿರಿಕ್ತವಾದಂಥ ಸಾಕ್ಷಿಯೆಂದು ತಿಳಿಯಬಹುದು, ಹಾಗಾದರೆ, ನಿರ್ವಿಕಾರನಾದಂಥ ಆತನು ನಾನು ಸಾಕ್ಷಿಯೆಂದು ತಿಳಿಯುತ್ತಿಲ್ಲವಲ್ಲ, ವಿಕಾರಿಯಾದಂಥ ಅವಸಾವಂತನ ಪೈ, ನಾನು ಸಾಕ್ಷಿಯೆಂದು ತಿಳಿಯುತ್ತ ಇದ್ದಾನೆ. ಅದರಿಂದ ನಿರ್ವಿಕಾರ ನಾದಂಥ ಆತ್ಮನು ಸಾಕ್ಷಿಯೆಂದು ಹೇಗೆ ಹೇಳುವಣವೆಂದರೆ, ಹೇಳಬಹುದು. ಅದು ಹೇಗೆ ಎಂದರೆ ದೃಷ್ಟಾಂತಪೂರ್ವಕವಾಗಿ ನಿರೂಪಿಸುತ್ತ ಇದ್ದೇವೆ. ಆ ದೃಷ್ಟಾಂತವೇನೆಂದರೆ ಹೇಳೇವು, ದರ್ಪಣಾವಲೋಕನದಲ್ಲಿ ಶ್ರೀವಾಸ್ಥ ವಾದಂಥ ಮುಖವು ದರ್ಪಣದಲ್ಲಿ ಪ್ರತಿಬಿಂಬಿಸಿ ಆ ಪ್ರತಿಬಿಂಬದ್ದಾರಾ ತನ್ನ ಸೌಂದರತ್ವಕ್ಕರೂಪತ್ತಾದಿಗಳನ್ನು ಹೇಗೆ ತಿಳಿಯುತ್ತ ಇದ್ದಾನೆಯೋ, ಹಾಗೆ ನಿರ್ವಿಕಾರನಾದಂಥ ಆತ್ಮನು ಅಂತಃಕರಣದಲ್ಲಿ ಪ್ರತಿಬಿಂಬಿಸಿ ಆ ಪ್ರತಿಬಿಂಬರೂಪವಾಗಿ ಕರ್ತೃವಾಗಿ ಇದ್ದು ಕೊಂಡು ಶು ತ್ಯರ್ಥವಿಚಾರವ ಮಾಡಿ ಈವಿಕಾರಿಯಾದಂಥ ಪ್ರತಿಬಿಂಬರೂಪವು ತಾನು ಅಲ್ಲವೆಂದು ನಿ ಕ್ಷಮಿಸಿ ಆ ಪ್ರತಿಬಿಂಬದ್ವಾರಾ ತಾನು ನಿರ್ವಿಕಾರನು, ತಾನು ಪರಿಪೂರ್ಣ ನಾದ ಬ್ರಹ್ಮನು, ತಾನು ಸಾಕ್ಷಿಯೆಂದು ತಿಳಿಯುತ್ತ ಇದ್ದಾನೆ, ಆ ದೃ ಪ್ಯಾಂತದಲ್ಲಿಯೇ ದೃಶ್ಯವಾದಂಥ ದರ್ಪಣವು ಆ ದರ್ಪಣದಲ್ಲಿ ದೃಶ್ಯವಾಗಿ ತೋಡುವಂಥ ಆಭಾಸಮುಖವು ಶ್ರೀವಾಸ್ಯಮುಖದಲ್ಲಿ ಇರುವಂಥ ಇಂದ ಕೃತ್ತಕ್ಕು ರೂಪತ್ಯಾದಿಗಳನ್ನು ಹೇಗೆ ತಿಳಿಯಲಿಲ್ಲವೋ, ಹಾಗೆ ದೃಶ್ಯವಾದ ವಿಕಾರಿಯಾದಂಥ ಅಂತಃಕರಣವು ಆಯಂತಃಕರಣದಲ್ಲಿ ದೃಶ್ಯವಾಗಿ ಪ್ರತಿ ಬಿಂಬಿಸಿ ವಿಕಾರಿಯಾಗಿ ತೋಡುವಂಥ ಚಿದಾಭಾಸನು ತನಗೆ ಪಾರಮಾರ್ಥಿ ಕನ್ನರೂಪವಾದ ಅಧಿಪ್ಪಾನಾತ್ಮನಿಷ್ಠವಾದಂಥ ಸಂಕ್ಷಿಪ್ಪನಿರ್ವಿಕರಶ ಪರಿಪೂರ್ಣ ಅಾದಿಗಳನು ತಿಳಿಯಲಿಲ್ಲವಲ್ಲ, ಅದರಿಂದ ನಿರ್ವಿಕಾರನಾ
ಪುಟ:ವೇದಾಂತ ವಿವೇಕಸಾರ.djvu/೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.