ವೇದಾಂತವಿವೇಕಸಾರ v ವಾಗಿ ಹೇಳುತ್ತ ಇದ್ದೇನೆ, ಆ ದೃಷ್ಟಾಂತವೇನೆಂದರೆ ಹೇಳೆವು, ನನ್ನ ಹಸು, ನನ್ನ ಕು, ನನ್ನ ಮಗನು, ನನ್ನ ಮಗಳು, ನನ್ನ ಹೆಂಡತಿ ಯೆಂದು ತನ್ನನು ಸಂಬಂಧಿಸಿಕೊಂಡು ತೋಟವ ಪತ್ರಾದಿಗಳು ತಾನು ಹೇಗೆ ಅಲ್ಲವೋ ಹಾಗೆ ದಾಪ್ರಾಂತದಲ್ಲಿ ನನ್ನ ಶರೀರ, ನನ್ನ ಪ್ರಾಣ, ನನ್ನ ಮನಸ್ಸು, ನನ್ನ ಬುದ್ಧಿ, ನನ್ನ ಅಜ್ಞಾನವೆಂದು ತನ್ನನು ಸಂಬಂಧಿ ಸಿಕೊಂಡು ತೋಟವ ಪಂಚಕೋಶಗಳು ತಾನು ಅಲ್ಲ, ತಾನು ಪಂಚ ಕೋಶಗಳಿಗಿಂತಲು ವ್ಯತಿರಿಕ್ತನೆಂದು ತಿಳಿಯಬಹುದಲ್ಲ. ದೃಷ್ಟಾಂತದಲ್ಲಿ ನನ್ನ ಹಸುವು ಪಿಂಡಾಯತವಾಗಿ ಇದೆ, ಹಸು ಬಡವಾಯಿತು, ಕದವು ತಪಿಸುತ್ತಿದೆ, ಕಲುವು ಬದುಕಲಾದಿದು, ಕುಮಾರನು ದುರ್ಜನನಾಗಿ ಇದ್ದಾ ನೆ, ಕುಮಾರನು ಹೇಳಿದಹಾಗೆ ಕೇಳಲಿಲ್ಲ, ಕುಮಾರಿಯು ಅತ್ಯಂತ ಮೂಢ ಯಾಗಿ ಇದ್ದಾಳೆ, ಶಿಕ್ಷಿಸಿದರೆ ಕೋಪಿಸಿಕೊಂಡು ನೆರಮನೆಗೆ ಹೋಗುತ್ತಿ ದ್ದಾಳೆ, ನನ್ನ ಹೆಂಡತಿಯು ಮನೆಗೆ ಸ್ವತಂತ್ರೆಯಾಗಿ ನನ್ನ ಮಕ್ಕಳನ್ನೂ ನನ್ನ ಮಗಳನ್ನೂ ಅರ್ಥವನ್ನೂ ಯಾರಿಗೂ ವೆಚ್ಚ ಮಾಡಬಾರ ದೆಂದು ತನಗೆ ಹಿತವಾದ ಒಂದು ಕಾರವ ಮಾಡಲಿಲ್ಲ, ಹೇಳಿದ ಮಾತು ಕೇಳಲೊಲ್ಲೆನೆಂದು ಹೇಳುತ್ತಿದ್ದಾಳ- ಎಂದು ಈರೀತಿಯಾದ ಪತ್ತಾದಿನಿ ಪ ವಿಕಾರಗಳು ಪ್ರಾಣಮಯಕೋಶನಿ ವಾದಂಥ ಕೃತ್ನಿ ಪಸಾದಿವಿ ಕಾರಗಳು, ಮನೋಮಯಕೋಶನಿ ವಾದಂಥ ಕರಿತ್ತಾದಿವಿಕಾರಗ ಳು, ಆನಂದಮಯಕೋಶನಿಪ್ಪವಾದಂಥ ಭೋಕ್ತಾದಿವಿಕಾರಗಳು ವಿಜ್ಞಾನಮಯಕೋಶಗಳಿಗಿಂತಲು ವ್ಯತಿರಿಕ್ತನಾಗಿ ಸಾಕ್ಷಿಯಾದಂಥ ತನ್ನನು ಸ್ಪರ್ಶನವ ಮಾಡಲಾಟವು, ಹೀಗೆ ಪ್ರತ್ಯೇಕವಾಗಿ ತಿಳಿದಂಥದೇ ಪಂಚ ಕೋಶವ್ಯತಿರಿಕ್ಸ್ ಜ್ಞಾನವೆನಿಸುವುದು, ಅದಂತಿರಲಿ, ದೃಷ್ಟಾಂತದಲ್ಲಿ ಪಕ್ಷಾ ದಿಗಳು ತನ್ನೊಡನೆ ಕೂಡದೆ ತನಗಿಂತಲೂ ಬಾಡ್ಗಗಳಾಗಿ ಇದೆಯಾದ ಕಾರಣ ಆ ಪಲ್ತಾದಿಗಳಿಗಿಂತಲೂ ತನಗೆ ವ್ಯತಿರಿಕ್ತ ಜ್ಞಾನ ಬರಬಹುದು. ದಾರ್ಸ್ಟಾಂತದಲ್ಲಾದರೆ ಪಂಚಕೋಶಗಳು ತನ್ನೊಡನೆ ಕೂಡಿಕೊಂಡು ಇದೆಯಾದುದರಿಂದ ಪಂಚಕೋಶಗಳಿಗಿಂತಲು ವ್ಯತಿರಿಕ್ಸ್ ಜ್ಞಾನವು ಹೇಗೆ ಬಂದೀತು ? ಎಂದರೆ ಬರಬಹುದಲ್ಲ. ಅದೆಂತೆಂದರೆ- ದೃಷ್ಟಾಂತಪೂರ್ವ ಕವಾಗಿ ನಿರೂಪಿಸುತ್ತ ಇದ್ದೇನೆ, ಆ ದೃಷ್ಟಾಂತವೇನೆಂದರೆ, ಹೇಳ್ತವು.
ಪುಟ:ವೇದಾಂತ ವಿವೇಕಸಾರ.djvu/೯೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.