ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಂಕರಕಥಾಸರ ಬ್ರಾಹ್ಮಣನಿಗೆ ಮಗಳಾಗಿ ( ಉಭಯಭಾರತೀ ?” ಎ:ಬ ಹೆಸರಂವೊಂದಿ ಹಿಮಕರ ಭಟ್ಟಾಚಾರನ ಮಗನೂ, ಬ್ರಾವತಾಯ ಆದ ಮಂಡನಮಿಶ್ರವನ್ನು ವಿವಾಹ ಮಾಡಿಕೊಂಡು ಸುಖವಾಗಿದ್ದಳು, - ಶಂಕರಾವತಾರಕ್ಕಿಂತ ಮುಂಚೆ ಈಶಾನ, ವಿಷ್ಣು, ಕಮಲಾಸನ, ಕಾರ್ತವೀ ರ್ಯಾ೦ಶಗಳಿಂದ ಕೂಡಿದ ಆದಿಶೇಷನು ಸ್ಥಾಮಸೇವೆಗಾಗಿ ಗೋವಿಂದಭಗವತ್ಪಾದ ರೆಂಬ ಹೆಸರಿನಿಂದ ಅವತರಿಸಿ, ಶುಕಶಿಷ್ಯರಾದ ಗೌಡಸಾದರಲ್ಲಿ ಬ್ರಹೋಪದೇಶಮಂ ಪಡೆದು, ಪತಂಜಲಿಯ ಬಳಿಯಲ್ಲಿ ವ್ಯಾಕರಣಾದಿ ಶಾಸ್ತ್ರಗಳ ಅಧ್ಯಯನಮಾಡಿ, ನರ್ಮದಾತೀರದಲ್ಲಿ ತಪಸ್ಸು ಮಾಡಿಕೊಂಡಿದ್ದರು. ಕಲ, ಕಾಮೋಭಯಾಂಶಗಳಿಂದ ಅವರು ಕರಾಯನು ಹುಟ್ಟಿ ಕಾಮಶಾಸ್ತ್ರ ವೀಣನಾದನು. ಕಾಲಧೈರವಾಂಶವು ಅಥರ್ವಣಾಂಶದಿಂದೊಡಗೂಡಿ ಉಗ್ರಭೈರವನೆಂಬ ವಾದಿಯಾಗಿ ಹುಟ್ಟಿತು. ತಂತ್ರಾಗಮರಾಟರ ದೇವತಾಂಶಗಳು ಕಾಪಾಲಿಕರಾಗಿ ಹುಟ್ಟಿ ದರು, ಕುಬೇರನು ಕೇರಳಾಧಿಪನಾದನು. ವೀರಾದಳಂಶಗಳು ಶಾಕ್ಯರಾದರು. ರಾಕ್ಷ ಸರು ಚಾರ್ವಾಕರಾದರು. ದಾನವರು ದೈತದುರ್ಮತವಾದಿಗಳಾದರು. ರೈತರು ಕ್ಷಪಣಕರಾದರು. ಗೌತಮ್ಮ, ದಧಿ ಮೊದಲಾದವರು ನೀಲಕಂತಭಟ್ಟ, ಅಭಿನವ ಗುಪ್ತ, ಭಾಸ್ಕರ, ಶ್ರೀರರ್ಷರೂಪದಿಂದ ಉದರು. ಪ್ರಮಥಗಣಂಶದಿಂದ ಪ್ರಕ ಚಕಾಪಾಲಕರ ಎಷ್ಟನಾದೃಲಶಗಳಿಂದ ವೈಖಾನಸಪಾಂಚರಾತ್ರರೂ ಅವತರಿಸಿದರು, ಹೀಗೆ ದೇವಲೋಕವೇ ಭೂಲೋಕವಾಗಿಯೂ, ದೇವತೆಗಳಲ್ಲಿ ಮನುಷ್ಯರ ಗಿಯೂ ಅವತರಿಸಿದರು. --- >> • • •- - - - ತುರೀಯವಲ್ಲರೀ. --+- +. . ಧರ್ಮನಿ ಮಸಾಜಕೀರ್ಷರವನ' ಕಾಯನೀವಲ್ಲಭಃ ಪ್ರಾದುರ್ಭಯ ಮರ್ಪಿಸುತ್ತೇಷು ಮಹರ್ರ ಷಡರ್ಶನೈತ ಕಂದುಕೈ | ಗೃಹ್ಯಾನೋ ಜನನಿಯೋಗ ಮಮತಗಾಹಗ್ರಹದನಾ ಬಾಲೆ ಪೌರನಂ ಚಕಾರ ಭವತಾ ಸ ಶ್ರೇಯಸೇ ದೇಶಿಕ || ೧ || ಬಿಗಳಲ್ಲಿ - ಶ್ರೀ ಶಂಕರ ಕೌ ಮ ರ ವ ಣ ೯ ನ ವ . ರ್ತಿಕಮಾಸದಲ್ಲೊಂದುದಿನ ಆ ಅಗ್ರಹಾರದ ರಾಹ್ಮಣರು ಸ್ವಯಂ ಭುಲಿಂಗೇಶ್ವರನಿಗೆ ಪೂಜೆಯಲ್ಲಿ ಸರ್ಮಸಿದ ಒಬ್ಬ ವಷ್ಪಮಾಲಿಕೆ +Yr (