ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮

ಕಾದಂಬರೀಸಂಗ್ರಹ

ಶಂ. ಯ.: ಯತಿಭಂಗೆ ಪ್ರವೃತ್ತಸ್ಯ ಪಂಚಮ್ಯಂತಂ ಸಮಸ್ಯತಾಮ್ ”
(ಯತಿಭಂಗವೆಂಬ ಶಬ್ಬದಲ್ಲಿ ಷತತ್ಪುರುಷಕ್ಕೆ ಬದಲಾಗಿ ಪಂಚವಾ ತತ್ಪುರುಷವನ್ನು
ಮಾಡು) ಎಂದರು.
ಮಂ. ಪ.- ಈ ಬ್ರಹ್ಮ ಕೈ ಚ ದುಧಾಃ ಕೈ ಸನ್ಯಾಸಃ ಕೈ ವಾ ಕಲಿಃ |
ಸ್ವಾದನ್ನಂಜಗ್ಗು ಕಾಮೇನ ವೇಷೋಯಂ ಯೋಗಿನಾ ಧೃತಃ ” (ಬ್ರಹ್ಮವೆಲ್ಲಿ? ದುರ್ಬು
ದ್ವಿಯಾದನೀನೆಲ್ಲಿ ? ಸನ್ಯಾಸವೆಲ್ಲಿ ? ಕಲಿಯುಗವೆ ? ರುಚಿಯಾದ ಅನ್ನಭಕ್ಷಣೆಗೋ
ಸ್ವರ ಯೋಗಿಯಾದ ನಿನ್ನಿಂದ ಈ ವೇಷವು ಧರಿಸಲ್ಪಟ್ಟಿದೆ.) ಎನ್ನಲು
ಶಂ. ಯ.:-( ಆ ಸ್ವರ್ಗ ಕೈ ದುರಾಚಾರ: ಕ್ಯಾಗ್ನಿ ಹೋತ್ರಂ ಕೈ ವಾ
ಕ: | ಮನ್ನೇ ಮೈಥುನ ಕಾಮೇನ ವೇಷೋ ಯ: ಕರ್ಮಣಾ ಧೃತಃ | ” ಸ್ವರ್ಗ
ವೆಲ್ಲಿ ? ದುರಾಚಾರಿಯಾದ ನೀನೆಲ್ಲಿ ? ಅಗ್ನಿಹೋತ್ರನೆ ? ಕಲಿಯುಗವೆಲ್ಲಿ ? ಮೈಥು
ನಾಭಿಲಾಷೆಯಿಂದ ಕರ್ಮಷ್ಟರ ವೇಷವನ್ನು ಧರಿಸಿರುತ್ತೀಯೆ) ಎಂದರು.
ಹೀಗೆಯೇ ಇವರಿಬ್ಬರಿಗೂ ಬಹಳಕಾಲ ವಕ್ರೋಕ್ತಿಯುಕ್ತಗಳಾದ ಪ್ರಶ್ನೆ
ತರಗಳು ನಡೆದವು.
ಅನಂತರ ಮಂಡನಮಶ್ರನು ವೇದವ್ಯಾಸ ಜೈಮಿನಿಗಳ ಬುದ್ದಿವಾದದಿಂದ
ವಕ್ರೋಕ್ತಿಯನ್ನು ಬಿಟ್ಟು, ಆಚಾರೈರನ್ನು ಎಷ್ಟು ಸ್ಥಾನದಲ್ಲಿ ಕೂಡುವಂತೆ ಪ್ರಾರ್ಥಿ
ಸಿದನು.
ಅದಕ್ಕೆ ಆಕಾರರು ! ನಾನು ಅನ್ನ ಭಿಕ್ಷಾರ್ಥಿಯಾಗಿ ಬಂದವನಲ್ಲ ; ವಾದಲ್ಲಿ
ಕ್ಷಾರ್ಥಿಯಾಗಿ ಬಂದಿರುವೆನು !' ಎಂದರು.
ಆ ವಾಕ್ಯವನ್ನು ಕೇಳಿ ಮಂಡನಪಂಡಿತನು ( ನಾನೂ ಅದನ್ನೆ : ಅಪೇಕ್ಷಿಸುತ್ತ
ಲಿದ್ದೆನು; ನಾಳೆಯದಿನ ವಾದಭಿಕ್ಷೆಯಾಗ; ಈ ದಿನ ಅನ್ನ ಭಿಕ್ಷೆಯಾಗಲೀ; ”
ಎಂದುತ್ತರವನ್ನೀಯಲು ಆಚಾರರು ಅವನ ಮಾತಿನಂತೆ ಎಷ್ಟು ಸ್ಥಾನದಲ್ಲಿ ಕುಳಿ
ತರು. ಆಕರ್ಮಾನಂತರ ಆಚಾರರು ಯೋಗಕ್ಕಿಯಿಂದ ಊರಹೊರಗಿಳಿದಿರುವ
ತಮ್ಮ ಶಿಷ್ಯರಲ್ಲಿಗೆ ಒಂದು ಅಂದಿನ ಸಂಗತಿಗಳನ್ನೆಲ್ಲಾ ಅವರಿಗೆ ತಿಳಿಯಿಸಿ ಮಾರನೇದಿನ
ಪ್ರಾತಃಕಾಲ ಸ್ವಕರಾನಂತರ ಸಶಿಷ್ಯರಾಗಿ ಮಂಡನಪಂಡಿತನ ಮನೆಗೆ ಹೋದರು.
ಸರಸ್ವತಿಯೇ ಮಧ್ಯವನ್ನು ವಹಿಸಿದಳು.
ಆಗ ಸರಸ್ವತಿಯು ಇಬ್ಬರ ಕೊರಳಿನಲ್ಲೂ ಒಂದೊಂದು ಪುಷ್ಪ ಮಾಲಿಕೆ
ಯನ್ನು ಹಾಕಿ ( ಯರಕೊರಳಿನ ವಷ್ಟಮಲೆಯು ಬಾಡುವುದೋ ಅವರು ಸೋತ
ವರಂತೆ ಎಣಿಸಲ್ಪಡುತ್ಯಾರೆ ಎಂದಳು.