ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಗಿ ಶಕ್ತಿಮಯಿ, ೧೬೧ ಮುಕ್ತ ಮಾಡಬೇಕೆಂದಿದ್ದನು. ಆ ಕರಾರು ಯಾವದೆಂದರೆ-'ಯಾವ ಕಾಲದಲ್ಲಿಯ ಎಂಧ ಪ್ರಸಂಗದಲ್ಲಿಯ ಗಣೇಶದೇವನು ಬಾದಶಹ ನಿಗೆ ಪ್ರತಿಕಲನಾಗಿ ನಡೆಯಬಾರದು; ನ್ಯಾಯಾನ್ಯಾಯ ಯುಕ್ತಾ ಯುಕ್ತಗಳನ್ನೊ೦ದೂ ಎಣಿಸದೆ, ವಂಗೇಶ್ವರನ ಪಕ್ಷವನ್ನೇ ವಹಿಸಿ ನಡೆ ಯುವೆನೆಂದು ಶಪಧಪೂರ್ವಕವಾಗಿ ಒಪ್ಪಬೇಕು.” ಅ೦ದರೆ ಗಣೇಶದ ವನನ್ನು ಕೊಲ್ಲದೆ ಅವನ ರಾಜ್ಯ ಕೈ ಮರಳಿ ಕಳಿಸಿರಿ, ಎಂದು ಬಾದ ಶಹನು ಅವನ ವಿಷಯವಾಗಿ ಬೇಲಖಾನೆಯ ಮುಖ್ಯಸ್ತನಿಗೆ ನಿರೂಪ ಕಳಿಸಿದ್ದನು. ಆದರೆ ಗಣೆಶದೇವನು ರಾಚಾನುಗ್ರಹವನ್ನು ಆಗ್ರಾಹ್ಯ ಮಾಡಿದನು. ಈ ಪ್ರಕಾರ ಸತತವಾಗಿ ಬಾದಶಹನ ದಾಸ್ಯತ್ವವನ್ನು ವಹಿ ಸಿ ಲಾಂಗೂಲಕಾಲನ ಮಾಡುತ್ತ ಬೀದಿಯನಾಯಿಯಂತೆ ಬಾಳುವದ ಕ್ಕಿಂತ ಇಂದೇ ಮರಣಪ್ರಾಪ್ತವಾಗುವದು ಉಕ್ತವೆಂದು ಅವನು ಗಣಿ ಸಿದನು. 7 ಸೇಶದೇವನು ಮರಣಕ್ಕಂಬುತ್ತಿರಲಿಲ್ಲ; ಆದರೆ ತನ್ನ ಪಕ್ಕಾ ತ' ತನ್ನ ಸ್ವಜನರು ಅದರಂತೆ ಪ್ರತಿಗಳು ಯಾವುರ್ದೆಶೆಯನ್ನು ಹೊಂದಬೇಕಾಗುವದೋ ಎಂಬ ಬಗ್ಗೆ ಅವನ ಹೃದಯದಲ್ಲಿ ದಾಸ ವಾಗಹತ್ತಿತ್ತು; ಮತ್ತು ಈ ಹೃದಯ ನಿದಾರಕವಾದ ಚಿಂತೆಯಿಂದಲೇ ಶಕ್ತಿಮಯಿಯು ಅವನಿದ್ದ ಕೋಣೆಯೊಳಗೆ ಪ್ರವೇಶಿಸುವವರೆಗೆ-ಮಧ್ಯ ರಾತ್ರಿ ಮೀರುವವರೆಗೆ-ಅವನು ಕೊರಗಿ ಕೊರಗಿ ಅವನಿಗೆ ತಂದ್ರಾವಸ್ಥೆ ಯು ಉಂಟಾಗಿತ್ತು. ಆ ತಂದ್ರಾವಸ್ಥೆಯಲ್ಲಿ ಅವನಿಗೆ ಒಂದುಸ್ವಪ್ನ ದ ಭಾಸವಾಯಿತು. ತನ್ನ ಕಷ್ಟವನ್ನು ನೋಡಲಾರದೆ ಯಾವಳೊಬ್ಬ ಕರುಣಾಮಯಿದೇವಿಯು ತನ್ನನ್ನು ಆ ಕಾರಾಗಾರದಿಂದ ಬಿಡಿಸಿಕೊಂ ಡು ಸ್ವಾತಂತ್ರ್ಯದ ಸಾಮ್ರಾಜ್ಯದಲ್ಲಿ ಒಯು ಬಿಟ್ಟ೦ತಾಗಿತ್ತು; ಆದರೆ ಅವನು ತನ್ನ ಸ್ವಸ್ಥಳಾದ ಆ ದೇವಿಯ ಕಡೆಗೆ ದೀನೆಮೊಗದಿಂ ದ ನೋಡುವಷ್ಟರಲ್ಲಿ ಆ ದೇವಿಯ ಮುಖಲಕ್ಷಣವು ಶಕ್ತಿಮಯಿಯ ಮುಖಲಕ್ಷಣವನ್ನು ಹೋಲುತ್ತಿತ್ತು. ಅದರಿಂದ ಅವನ ಮನಸ್ಸು