ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ , ಚಂದ್ರಿತ ಧಾಟಿ- (ಸ್ವಾಮಿ ಸರ್ವೋತ್ತಮಳೆ, ಸಕಲಜನಕಾಧಾರೆ !' ಎಂಬಂತೆ ನಾನೇನು ಬಯಸಲಿ? ನನ್ನ ವ ಸುಂದರಿಯು ನಾನೆ ಅವಳವನಾಗಿ ಇರಲು ಭೇದುಂಟೆ? || ಪಲ್ಲ|| ಧ್ಯಾನಕ್ಕೆ ತರಲಾಟವಾಡುವಾಗಾನಂದ ಏನೆಂದು ಹೇಳಲಿ? ಪದತಲದಿಹುದು. ಪಲ್ಲ. ಅಮಿತಸಂಖದಿ ತಾರಾ ಚಂದ್ರಮನು ತೇಜದಿ ಕಮನೀಯರಾಗಿಹ ತಲೆಯಮೇರಾಗದಿ | ಸುಮನೋಹರವಾದಾಭುವನೈಕರತ್ನ ವು|| ನನ್ನ ಸುಂದರಿಗುಂಟು ನನ್ನ ವಯೇಕಲ್ಲ?||೧|| ಅವಳಿಗೆ ಸ್ವಪ್ನದಲ್ಲಿ ಬಾಲ್ಯ ಕಲವು ಪ್ರಾಪ್ತವಾದಂತಾ ಗಿತ್ತು; ರಾಜಕುಮಾರನು ಬಕುಲವೃಕ್ಷ ತಲದ ಆ ದುಪಾಲ ಸರೋವರದ ತೀರದಲ್ಲಿ ನಿಂತಂತೆಯ, ತಾನು ಉಪವನದೊಳಗಿಂದ ಸಖಿಯರೊಡಗೂಡಿ ಅಲ್ಲಿ ಬರುತ್ತಿರುವಂತೆಯ ಆಕೆಗೆ ತೋರಿಬಂ ದಿತು; ಕುವರನ ಹತ್ತಿರಕ್ಕೆ ಹೋದ ಕೂಡಲೆ ಅವನು ಕೈಯೊಳಗಿನ ಬಕುಲ ಪುಷ್ಟದ ದಾರವನ್ನು ತನ್ನ ಕೊರಳಲ್ಲಿ ಹಾಕಿ 'ನಾನು ಏನು ಮಾಡಹೀಗೆ ರ್ಹೆಗೆಳತಿಯೆ ಗಾನಲದುಮಳುತಿಹುದು ಹೃದಯದಲ್ಲಿಯೇ || ಎಂದು ಕೊಳಲಿನಿಂದ ಊದುತ್ತ ತನ್ನನ್ನು ಚುಂಬಿಸಿದಂತೆಯ ಆವ ಳಿಗೆ ಭಾಸವಾಯಿತು. ಹೀಗೆ ಆ ಸ್ವಪ್ನ ಸೃಷ್ಟಿಯಲ್ಲಿ ಅವಳು ಪರಮಾನಂ ದವನ್ನನುಭೋಗಿಸಹತ್ತಿದ್ದಳು. ಕ್ರಮಕ್ರಮವಾಗಿ ಅವಳಲ್ಲಿ ನಾನು ತಾನೆಂಬಛೇದಭಾವವು ಅಳಿದುಹೋಯಿತು; ತನ್ನ ಹಾಗು ಗಣೇಶದೇ ವನ ಆತ್ಮಗಳು ಒಂದೇ ಆಗಿರುವಂತೆ ಅವಳಿಗೆ ತೋರಲು, ಅವಳು ದೈತಭಾವವನ್ನು ಸಂಪೂರ್ಣವಾಗಿ ಮರೆತುಬಿಟ್ಟಳು. ವಿಷಯಸಂ ಬಂಧದ ಅವಳ ಕ್ಷುದ್ರಪ್ರೇಮವು, ವಿಷಯಾತೀತವಾದ ಅಖಂಡ