ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಕಿ ಮಯಿ ೪೩

  • *

- - - - - Gy { } - ಮುಸ-ಅದು ಮನಸ್ಸಿನ ಭ್ರಾಂತಿಮೂತ್ರ, ಭಗವಂತನು ಒ ಬ್ಬನೇ, ಎಲ್ಲರೂ ಅವನನ್ನೇ ಭಜಿಸತಕ್ಕವರು; ಕೇವಲ ನಾಮಭೇದವು. ಶಕ್ತಿಯು ಯವನನ ಭಾಷಣವನ್ನು ಮನಸ್ಸು ಕೊಟ್ಟು ಕೇ ಳುತ್ತಿರಲಿಲ್ಲ. ಆಕೆಯು ಮನಸ್ಸಿನ ಅಂತರಂಗದಲ್ಲಿ ಪ್ರವೇಶಿಸಿ ಯೋಜಿ ಸುತ್ತಿದಳು. ಐಶ್ವರ್ಯದ ಆಲಿಂಗನದಿಂದ ಆಕೆಗೆ ಸಮಾನವಾಗ ಲೊಲ್ಲದು, ಕುನೂರ ಗಣೇಶದೇವನಿಲ್ಲದೆ ಆಕೆಗೆ ಎಲ್ಲವೂ ವ್ಯರ್ಥವಾ ಗಿ ತೋರಿತು. ಆಗ ಅವಳು--ನಾನು ಗಣೇಶದೇವನನ್ನೇ ಒಯಸು ತೇನೆ ಎಂದು ನುಡಿದಳು, ಮುಸ-ನೀನು ಅವನನ್ನು ಹೊಂದಲಾರೆ. ಶಕ್ತಿ ಎಂದೂ ಹೊಂದಲಾರೆನೇ? ಮುಸ...ಎಂದೂ ಹೊಂದಲಾರೆ. ಶಕ್ತಿ-ಸುಳ್ಳು ಹೇಳುತ್ತೀ, ಮುಸ-ನಾನು ಸುಳ್ಳಾಡುವೆನೇ? ಅವನು ನಿನ್ನನ್ನು ಪತ್ನಿ ಯೆಂದು ಎಂದೂ ಮಸಲಾರನು. ಅದಿರಲಿ, ನೀನು ಸುಲ್ತಾನಿಯಾಗು ವೆಯೋ ಇಲ್ಲವೊ? ಹೇಳು. ಅವನ ಮಾತು ಮುಗಿಯುವಷ್ಟರಲ್ಲಿ ಸಿಕಾಲೆಯಲ್ಲಿ ಆಕೆಯನ್ನು ತಾಳಿದ ಶಕ್ತಿಯು ಕುಳಿತಸ್ಥಳದಿಂದ ಎದ್ದು ನಿಂತು..ಈಗ ನಾನು ಹೊರಟುಹೋಗುತ್ತೇನೆ. ನಿನ್ನ ಈ ಪ್ರಶ್ನೆಯ ಉತ್ತರವನ್ನು ನಾನು ನಾಳೆ ಕೊಡುವೆನು.