ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೫ - - - - +ve - - - •m - - - - ಶಕ್ತಿಮಯಿ ಯೋಗಿನಿಯ ಸಂಪೂರ್ಣ ವೃತ್ತಾಂತವನ್ನು ಸಾವಧಾನದಿಂದ ಕುಳಿತು ಕೇಳುವದು ತೀರ ಉಚ್ಚಂಗಲ ಸ್ವಭಾವದ ಶಕ್ತಿಯಿಂದಾ ಗಲಿಲ್ಲ. ಆಕೆಯ ಮನಸ್ಸಿನಲ್ಲಿ " ಈಕೆಯು ಯೋಗಿನಿಯೋ, ಕಲಂಕಿ ನಿಯೋ?' ಎಂಬ ಸಂಶಯವು ದೃಢವಾಗಹತ್ತಲು ಅವಳು ಅಲ್ಲಿಂದ ತಟ್ಟನೆ ಎದ್ದು ಕಾಣದಂತಾದಳು. ಏಳನೆಯ ಪ್ರಕರಣ » - ಯುದ್ಧ ಸನ್ನಾಹ, > ಯೋಗಿಸಿಯ ಸಮಗ್ರ ವೃತ್ತಾಂತವನ್ನು ಕೇಳುವದನ್ನು ಬಿಟ್ಟು ಕಟ್ಟು ಒಮ್ಮೆಲೆ ಅಲ್ಲಿಂದ ಎದ್ದ ಶಕ್ತಿಯು ಆ ಪಾಳು ಕಾಳಿಯ ಮಂದಿರದ ಹಿಂಭಾಗದಲ್ಲಿರುವ ಮತ್ತೊಂದು ಪಟ್ಟದೇವಾಲಯವನ್ನು ಸೇರಿದಳು. ಆಕೆಯ ಹಿಂದಿನಿಂದಲೇ ಮತ್ತೊಂದು ವ್ಯಕ್ತಿಯು ಕೊಂಹವೂ ಸಪ್ಪಳವಡದೆ ಆ ಗುಡಿಯನ್ನು ಪ್ರವೇಶಿಸಿ ಗರ್ಭಗುಡಿ ಯೊಳಗಿನ ದೇವರ ಹಿಂದಿನ ಮರೆಯ ಸ್ಥಳದಲ್ಲಿ ಅಡಗಿಕೊಂಡಿತು, ಶಕ್ತಿಯ ಚಿತ್ರವು ಬಹಿವಾ೯ಪಾರದಿಂದ ವಿಮುಖವಾಗಿದ್ದರಿಂದ ಆಕೆ ಗೆ ಇದು ತಿಳಿಯಲಿಲ್ಲ. ದೀಪವಿಲ್ಲದ ಆ ಜೀರ್ಣಗುಡಿಯಲ್ಲಿ ಆಕಾ ಶದೊಳಗಿನ ನಕ್ಷತ್ರಗಳ ಬೆಳಕು ತಕ್ಕ ಮಟ್ಟಿಗೆ ಬಿದ್ದಿತ್ತು. ಶಕ್ತಿಯು ಅಂಥ ಆ ಮಂದಪ್ರಕಾಶದಲ್ಲಿಯೇ ದೇವಿಯ ಮೂರ್ತಿಯನ್ನು ನೋಡಿ ದೇವಿಗೆ ದಂಡವತ್ ನಮಸ್ಕರಿಸಿದಳು. ಮನಸಿನಂತೆ ಮಹಾದೇವ ಎಂಬ ನಾಣ್ಣುಡಿಯಂತೆ ಆ ದೇವಿಯವರ್ತಿಯ ಸ್ವಾಭಾವಿಕ ವಾದ ನಿಡಿದಾದ ರಕ್ತವರ್ಣದ ಚಿಹ್ನೆಯು ಎದ್ದು ಕಾಣಿಸಲು, ದೇವಿ ಯ ತನ್ನಂತೆ ಸೇಡು ಬಯಸುವಳೆಂದೂ, ಹಲವು ಪ್ರಕಾರಗ ಪಿಶಾಚಿ