ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - - - - - - -re - ಶಕ್ತಿಮಯಿ. ರಂಗಿಣಿಯ ಇಂಪಾದ ಈ ಗಾನವನ್ನು ಕೇಳಿ ಗೆಳತಿಯರೆ ಲ್ಲರೂ ಮೋದಗೊಂಡರು. ಅವರಲ್ಲಿಯ ಕೆಲವರು ರಂಗಿಣೀ ದೇವಿಯ ಕಂಠವು ಬಹು ಸರಸಾಗಿರುವದೆಂದರು, ಕೆಲವರು ಈಕೆಯು ಸಾರಂಗಿ ಯನ್ನು ಉತ್ಕಷ ವಾಗಿ ಬಾರಿಸುತ್ತಾಳೆಂದರು. ಬೇರೆ ಕೆಲವರು ಅವಳು ಅ೦ದ ಪದವನ್ನು 'ಗೆಳತೀ ನವ ಶ್ರಾವಣ ಮಾಸ,ಎಂದು ಗುಣು ಗುಣು ಅನ್ನುತ್ತ ತಮ್ಮ ಮನಸ್ಸನ್ನು ರಮಿಸತೊಡಗಿದರು. ಅವರ ಲ್ಲಿಯೇ ಕೆಲವರು ನಾಗರಿಕತೆಗೆ ಮೂಗು ಮುರಿಯುವವರು ರಂಗಿಣಿ ಯ ಈ ದಿಟ್ಟತನ ಗಾನಕ್ಕೂ ಹೆಸರಿಟ್ಟು ಗೌಸ್ತ್ರವಾಗಿ ಆಡಿಕೊ *ಹತ್ತಿದ್ದರು. ಆದರೂ ಆ ಕೂಡಿದ ಯುವತಿಯರೆಲ್ಲರ ಮುಖಗಳು ಒಳ್ಳೆ ಆನಂದ ಪ್ರಣಿಯಿಂದ ತುಂಬಿತುಳುಕುತ್ತಿದ್ದವು; ಆ ಅನಂ ದಯುಕ್ತ ತರುಣಿಯರ ಸಹವಾಸದಿಂದ ಆ ಇಡಿ ಕಾನನವೇ ನಸುನ ಗುವಂತೆ ಭಾಸವಾಗುತ್ತಿತ್ತು! ಈ ಪ್ರಕಾರ ಆ ಸ್ತ್ರೀಯರು ಮೋದದಿಂದ ಆ ನದೀ ತೀರದ ಅರಣದಲ್ಲಿ ಕಾಲಹರಣ ಮಾಡುತ್ತಿರಲು, ಆ ಸ್ತ್ರೀಯರಲ್ಲಿ ಹೊಸ ದೊಂದು ಸುದ್ದಿಯು ಹೊರಟಿತು, 'ಮೂರು ಮಂದಿ ಹೆಂಗಸರು ಕೂಡಿದಲ್ಲಿ ಮೂರು ಜಗತ್ತೇ ತಿರುವಿ ಬೀಳುವ ” ವೆಂಬ ಮಾನ್ನೊ ಕ್ಕಿಯಂತೆ ಅವರ ಭಾಷಣದಲ್ಲಿ ಆ ಸುದ್ದಿ ಈ ಸುದ್ದಿಗಳು ಹೊರಟು ಕಡೆಗೆ ಶಕ್ತಿಯು ಗಾಯಸುದ್ದೀನನ ಹೆಂಡತಿಯಾಗಲಿಕ್ಕೆ ಒಪ್ಪಿದ ವಾರ್ತೆಯ ಹೊರಬಿದ್ದಿತು. ಆಗ ಹೆಂಗಳೆಯರಲ್ಲಿ ಆ ವಿಷಯದ ಚರ್ಚೆಯು ವಿಶೇಷವಾಗಿ ನಡೆಯಿತು. ಅವರಲ್ಲಿ ಕೆಲವರು ಶಕ್ತಿ ಯನ್ನು ಮನದಣಿಯಾಗಿ ಹಳಿದರು; ಬೇರೆ ಕೆಲವರು ರಾಜಪುತ್ರ ಗಣೇಶ ದೇವನಿಗೂ, ಅವನ ತಾಯಿಗೂ ಹೆಸರಿಟ್ಟರು, ಹೀಗೆ ಆ ನಿತಂಬಿನಿಯರು ಹಸನ್ಮುಖರಾಗಿ ಏನೇನೋ ಮಾತಾ ಡುತ್ತಿದ್ದರು ಇದು ಆ ಅರಣ್ಯದ ಮತ್ತೊಂದು ಕಥೆಯ ಪುಷ್ಪವಾ