ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೨ ಕರ್ಣಾಟಕ ಕಾವ್ಯಕಲಾನಿಧಿ ಯಂ ಪೇಳಿ, ಗೌತಮಿಯಂ ಕುರಿತು ಎಲೌ ಗೌತಮಿಯೇ, ಇದಮೇಲೆ ನಿನ್ನ ಮನಕ್ಕೆ ಏನು ತೋರುವುದೋ ಆಬುದ್ದಿಯಂ ಪೇಳಬಹುದು.” ಎಂದು ನುಡಿಯಲು; ಆ ಗೌತಮಿಯು ಎಲೈ ಸ್ವಾಮಿಯೇ, ನೀನು ಅಪ್ಪಣೆಯ ತುದಕ್ಕಿಂ ತಲೂ ಸ್ತ್ರೀಯರಿಗೆ ಪೇಳ ತಕ್ಕ ಬುಟ್ಟಿಯನ್ನೇನೂ ಇರಲಿ ಅದು ” ಎಂದು ನುಡಿದು ಶಕುಂತಲೆಯಂ ಕು” ತು ಬಾಲಕಿಯೇ, ಈಗ ನಿನ್ನ ತಂದೆಯಾದ ಕಣ್ಣಮುಸೀ ಶ್ವರನು ಪೇಳಿದ ಬುದ್ದಿಯ೦ ನಿನ್ನ ಮನದಲ್ಲಿ ದೃಢವಾಗಿರಸು ಎಂದು ಹೇಳಲು, ಕಣ್ವಮುನೀಶ್ವರನು....ಎಲೆ ಪುತ್ರಿ, ಶಕುಂತಲೆಯೇ, ನಿನ್ನ ಪ್ರಯಾಣಕ್ಕೆ ಸಾವಕಾಶವಾಗುವುದು. ನಿನ್ನ ಸಖಿಯರೀಶ್ವರನ್ನಾ ಲಿಂಗನೆಯಂ ಗೆಯು ಚಾಗ್ರತೆ ಯಾಗಿ ಪೋಗುವುದು ” ಎಂದು ನುಡಿದು, ಆಶಕುಂತಲೆಯ ಗಲ್ಲವಂ ತನ್ನ ಕರ ಪಲ್ಲ ವದಿಂ ಮುದ್ದಿಸುತ್ತಿರಲು ; ಶಕುಂತಲೆಯು ಕರ್ಣಾ೦ತಮಾಗಿ ಹಬ್ಬಿರುವ ಕಣ್ಣುಗಳಿ೦ ಜಲಧಾರೆಯ ನ್ನುಂಟುಮಾಡುತ್ತ- ಎಲೈ ತಂದೆಯಾದ ಮಹಾಮುನಿಯೇ, ನೀನು ಅಪ್ಪಣೆಯ ಯುವ ವಾಕ್ಯದಿಂದೀ ಅನಸೂಯೆ ಪ್ರಿಯಂವದೆಯರೀರ್ವರು ಎನ್ನ೦ ಬಿಟ್ಟು ಹಿಂದಿರುಗಿ ಪೋಗುವಂತೆ ಕಾಣುವರು ” ಎನ್ನಲು; ಕಣ್ವಮುನಿಯು-'ಎಲ್‌ ಪುತ್ರಿಯೇ, ಇವರೀರ್ವರನ್ನು ನಿನ್ನಂತೆ ಅನುರೂಪ ರಾದ ಪುರುಷರಿಗೆ ಕೊಟ್ಟು ವಿವಾಹಂ ಗೆಯ್ಯಬೇಕಾಗಿರುವುದಿ೦ದ ಈಗ ನಿನೊ ಡನೆ ಬರುವುದು ಯುಕ್ತವಲ್ಲ. ಗೌತಮಿಯು ನಿನ್ನ ಸಂಗಡಲೇ ಬರುವಳು ” ಎಂದು ಉಚಿತೋಪಚಾರವಾಕ್ಯವಂ ನುಡಿದು ಸಮಾಧಾನವಂ ಗೆಯ್ಯುತ್ತಿರಲು ; ಶಕುಂತಲೆಯು ತನ್ನ ತಂದೆಯಾದ ಕಣ್ವಮುನೀಶ್ವರನ ಚರಣಾಂಬುಜಕ್ಕೆ ನಮ್ಮ ಸ್ಕಾರವಂ ಗೆಯು ಆ ಪಾದರಜಸ್ಟಂ ತನ್ನ ಶಿರದೊಳಾಂತು,'ಎಲೈ ತಂದೆಯೇ, ಬಾಲ್ಯಾರಭ್ಯವಾಗಿ ಇದುವರೆಗೂ ನಿನ್ನ ತೊಡೆಯ ಮೇಲೆ ಬಳೆದು ಈಗ ಆ ತೊಡೆ ಗಳಿ೦ ವಿರಹಿತಳಾದೆನು. ಲೋಕದಲ್ಲಿ ಮಲೆಯ ಪರೈತಕಿಂತ ಚಂದನಂತೆಯು ಹೇಗೆ ಇನ್ನೊಂದು ಕಡೆಯಲ್ಲಿ ಜೀವಿಸಲಾkದೋ ಹಾಗೆ ನಿನ್ನ ನಗಲಿ ಪತಿಗೃಹದಲ್ಲಿ ಹೇಗೆ ಪ್ರಾಣವಂ ಧರಿಸುವೆನು ? ಎಂದು ಹೇರಳವಾಗಿ ರೋದನವಂ ಗೆಯ್ಯುತ ಬಾಷ್ಪವೃಷ್ಟಿಯನ್ನುಂಟುಮಾಡುತ್ತಿರಲು ; ಕಣ್ಯಮುನಿಯು_* ಎಳೆ ಸುತೆಯೆ, ಏಕೆ ಅತಿದುಃಖವಂ ಪೊಂದುತಿ ರುವೆ? ಈಗ ನಿನಗುಂಟಾಗುವ ದುಃಖವು ಸತಿಗೃಹವಂ ಸೇರಿದ ಮೇಲೆ ಇರಲಾರದು. ಹೇಗೆಂದರೆ:-ಸತ್ಕುಲದಲ್ಲಿ ಹುಟ್ಟಿರುವ ನಿನ್ನ ಪತಿಗೆ ಯೋಗ್ಯವಾದ ಪಟ್ಟ ಸ್ತ್ರೀಯ