ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--- ಶಾಕುಂತಲ ನಾಟಕ ನವೀನಟೀಕೆ... ಪ್ರಜಾರಂಜಕನಾಗಿ ಆಜಾನುಧೀರ್ಘಬಾಹುವಾಗಿ ಚತುಮುದ್ರ ಮುದ್ರಿತವಾದ ಭೂಮಂಡಲವಂ ತನ್ನ ಭುಜಬಲದಿಂದಾಕ್ರಮಿಸಿ ಅಳುತ್ತ, ಪ್ರಣ್ಯಕ್ಷೇತ್ರಗಳಲ್ಲಿ ಅನೇ ಶಾಶ್ವಮೇಧರಾಜಸೂಯಯಾಗಂಗಳಂ ಮಾಡಿ ಸ್ವರ್ಗಮರ್ತ್ಯಪಾತಾಳಂಗಳಂ ತನ್ನ ಕೀರ್ತಿಯಿಂದ ಶುಭ್ರವರ್ಣಂಗಳಂ ಮಾಡುತ್ತ, ದಯೆ ದಾಕ್ಷಿಣ್ಯ ಧೈದಾ-ಗಾಂ ಭೀರ ಮಾಧುರಶ್ನೆರಶೌರಸೌಹಾರ್ದ ಸೌಕುಮಾರ್ ಮಾರ್ದನಾರ್ಜವ ಮೊದ ಲಾದ ಅನಂತಕಲ್ಯಾಣಗುಣಗಣಕ್ಕೆ ಜನ್ಮಭೂಮಿಯಾಗಿ, ಜಿತೇಂದ್ರಿಯನಾಗಿ, ಪಾಪಭೀತನಾಗಿ, ಪುಣ್ಯಚರಿತ್ರನೆನಿಸಿ, ತರ್ಕವೇದಾಂತ ಧರ್ಮಶಾಸ್ತ್ರ ಮೊದಲಾದ ವಿದ್ಯಾವಿಶಾರದನಾಗಿ, ನ್ಯಾಯಮಾರ್ಗವಂ ಬಿಡದೆ, ಪೂಜ್ಯರಿಗೆ ಅವಮಾನವಂ ಗೆಯ್ಯದೆ ದುಷ್ಟರಿಗೆ ಪೂಜ್ಯತೆಯನ್ನಿಯದೆ,ನಿರಪರಾಧಿಗಳಂ ದಂಡಿಸದೆ, ತಪ್ಪಿಗೆ ತಕ್ಕ ಶಿಕ್ಷೆಯಂ ಗೈಯುತ್ತ, ಮುತಾದರೂ ಅನೃತವನ್ನಾಡದೆ, ಏನು ಕಾರವಿದ್ದರೂ ರಾಜಕಾರಗ ಳಂ ಜಾಗರೂಕನಾಗಿ ನೋಡುತ್ತ, ಆಪ್ತರಾದ ಗೂಢಚಾರರ ಮುಖದಿಂ ತನ್ನ ರಾಜ್ಯ ಪರರಾಜ್ಯ ಶತ್ರುಮಿತ್ರರುಗಳ ವೃತ್ತಾಂತವಂ ತಿಳಿದು, ಅದಂ ನ್ನಾಗಿ ಪರಿಶೋಧಿಸಿ ನಿಶ್ಚಯವಂ ಗೆಯ್ಯುತ, ಕಾರವಿಲ್ಲದೆ ಬಹುವಾಕ್ಯಗಳನ್ನಾಡದೆ, ತನ್ನ ಪ್ರಾಣಕ್ಕಿಂ ತಲೂ ಹೆಚ್ಚಾಗಿ ಮಂತ್ರವನವಂ ಗೆಯ್ಯುತ, ಕುಲಕ್ರಮಾಗತನಾದ ಸ್ವಾಮಿಕಾ ರೈಕನಿರತನಾದ ಪುಜಾಸಮ್ಮತನಾದ ನೀತಿಶಾಸ್ತ್ರಜ್ಞನಾದ ಪಾಪಭೀತನಾದ ಮಂತ್ರಿಗೆ ಸಮ್ಮತನಾಗಿ, ತನ್ನ ವೈದ್ಯರಲ್ಲಿ ಸೇನೆಯಲ್ಲಿ ಸ್ತ್ರೀಯರಲ್ಲಿ ಭೋಜನದಲ್ಲಿ ಸೇವಕರಲ್ಲಿ ಶತ್ರುಗಳಲ್ಲಿ ತಾಂ. Aಲಪಾನೀಯಪದಾರ್ಥಗಳಲ್ಲಿ ದಾಯಾದರಲ್ಲಿ ಎಚ್ಚಯವುಳ್ಳವನಾಗಿ, ಸಾಮಾನಭೇದದಂಡಮಾಯೋಸೇಕ್ಷೇ೦ದ್ರಜಾಲಂಗಳೆಂಬ ಸಪ್ರೊಪಾಯಂಗಳಂ ತಿಳಿದು, ಸ್ವಬಲ ಪರಬಲದ ಪರಿಯನ್ನ ಜರಿಯುತ್ತ, ಸಂಧಿ ವಿಗ್ರಹ ಯಾನಾಸನಾಸನಧೀಭಾವಸಮಾಶ್ರಯಂಗಳೆಂಬ ಷಡ್ಗುಣಸಂಪನ್ನನಾಗಿ, ಕ್ಷಯಜ್ಞಾನವೃದ್ಧಿ ಗಳೆಂಬ ವರ್ಗತ್ರಯವನ್ನ ಈ ತು, ಪ್ರಭುಶಕ್ತಿ ಉತ್ಸಾಹಶಕ್ತಿ ಮಂತ್ರಶಕ್ತಿಗಳೆಂಬ ಶಕ್ತಿ ದಿಂ ಯುಕ್ತನಾಗಿ, ಜಲದುರ್ಗಸ್ಥಲದುರ್ಗಭ್ರದುರ್ಗ ಮೊದಲಾದ ದುರ್ಗಭೇದಂಗಳ ನೆಲೆಯ೦ತಿಳಿದು,ಕಾಲದೇಶವರ್ತಮಾನಂಗಳ ಮಲ ವಂ ಪರಿಶೋಧಿಸಿ, ಶತ್ರುಗಳಂ ಜಯಿಸುತ್ತ, ಬ್ರಾಹ್ಮಣ ಮೊದಲಾದ ವರ್ಣಗಳಿಗೆ ಸಾಂ ಕರ್ಯವಂಟಾಗದಂತೆ ಪ್ರಜಾಪಾಲನೆಯಂ ಗೆಯ್ಯುತ, ಪರಶಿವನಂತೆ ಆರಾನುರಕ್ತ ನಾಗಿ, ಕೃಷ್ಣನಂತೆ ಸತ್ಯಭಾಮಾಯುಕ್ತನಾಗಿ, ಬ್ರಹ್ಮನಂತೆ ಸರಸ್ವತೀವಿಲಾಸಾ ಸ್ಪದನಾಗಿ, ಇಂದ್ರನಂತೆ ಸುಮನಸ್ಸಂತೋಷಕರನಾಗಿ ಗುರುವಾ ಕ್ಯಾನುಸಾರಿಯೆ ನಿಸಿ, ಅಗ್ನಿ ಯಂತೆ ಶುಚಿಯಾಗಿ, ಯಮನಂತೆ ದಂಡಧಾರಿಯಾಗಿ, ನಿಮ್ಮತಿಯಂತೆ