ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಕರ್ಣಾಟಕ ಕಾವ್ಯಕಳಾನಿಧಿ ಕಂಡ ಪದಾರ್ಥವಂ ಆಕ್ಷಣಕ್ಕೆ ಕಾಣದೆ ಇರುವುದು. ಮತ್ತು ಎಲೈ ಸಾಥಿಯೇ? ಈಮೃಗವಂ ಸಂಹರಿಸುವೆನು” ಎಂದು ಧನುರ್ಬಾಣದಿಂ ಯುಕ್ತವಾದ ಹಸ್ತವ ತಲು, ಆಸಾರಥಿಯು-'ಎಲೈ ಸ್ವಾಮಿಯೇ, ನಿನ್ನ ಬಾಣಕ್ಕೆ ಗುಳಿಯಾಗಿರುವ ಈಹುಲ್ಲೆಯು ಪೋಗುವ ಮಾರ್ಗಮಧ್ಯದಲ್ಲಿ ಕೆಲವು ಋಷಿಗಳಿರುವಂತೆ ತೋಟ ವುದು. ನೀನು ಪ್ರಯೋಗಿಸಿದ ಬಾಣವು ಆರುಷಿಗಳಂ ತಾಗಲು ಪ್ರಮಾದ ಬರ ವುದು' ಎಂದು ಹೇಳಲಾರಾಯನು ಜಾಗರೂಕನಾಗಿ, * ಎಲೈ ಸಾರಥಿಯೇ? ಋಷಿಗಳಿರುವಲ್ಲಿ ರಥವಂ ನಡೆಸಬೇಡ ಎಂದು ನಿಲ್ಲಿಸುವಂತೆ ಮಾಡಲು ಅಷ್ಟ ಇಲ್ಲೇ ವೈಖಾನಸನೆಂಬ ಋಷಿಯು ಈಶ್ವರು ಶಿಷ್ಯರಿಂದೊಡಗೂಡಿ ಬರುತ್ತ ಆದುಷ್ಯಂತರಾಯನು ಆಮೃಗವಂ ಸಂಹರಿಸುವುದು ಕಂಡು ತ್ವರೆಯಿಂ ತನ್ನ ಹಸ್ತವನ್ನೆ ರಾಯನಂ ಕುತು-'ಎಲೈ ಮಹಾರಾಜನಾದ ದುಷ್ಯಂತರಾ ಯನೇ, ಈ ಮೃಗವು ನಮ್ಮ ತಪೋವನದಲ್ಲಿ ನಾವು ಸಾಕಿದ್ದಾದುದw೦ ಸಂಹರಿಸ ಲ್ಪಡಲಾಗದು. ಮತ್ತು ತಗೆಲೆಯ ರಾಶಿಯಲ್ಲಿ ಬೆಂಕಿಯನ್ನಿಟ್ಟಂತೆ ಅತಿಮೃದುವಾದ ಮೃಗಶರೀರದಲ್ಲಿ ಬಾಣಪ್ರಯೋಗವು ಮಾಡತಕ್ಕುದಲ್ಲಾ ! ಏಕೆಂದರೆ-ಈಹರಿಣ ಗಳ ಪ್ರಾಣಂಗಳು ಅತಿಸೂಕ್ಷ್ಮಗಳಾಗಿ ಚಂಚಲಂಗಳಾಗಿರುವುವು. ನಿನ್ನ ಬಾಣಂ ಗಳು ತೀಕ್ಷಪ್ರಹಾರವಣ ಗೆಯ್ಯುವುದಕ್ಕೆ ಯೋಗ್ಯ೦ಗಳಾಗಿರುವುವು; ಮತ್ತು ನಿನ್ನ ಶಸ್ತ್ರಂಗಳು ಅನಾಥರಾದ ಜನರುಗಳ ಸಂರಕ್ಷಿಸುವುದಕ್ಕಲ್ಲದೆ ಅಪರಾಧವಿ ಲ್ಲದೆ ಇರುವವರಂ ಸಂಹರಿಸುವುದಕ್ಕಲ್ಲವಾದುದು'೦ ಚೆನ್ನಾಗಿ ನಾರಿಯಲ್ಲಿ ಸೇರಿಸಿ ಕರ್ಣಾ೦ತವಾಗಿ ಸೆಳೆದಿರುವ ಬಾಣವಂ ಹಿಂದಿರುಗಿಸುವನಾಗು” ಎಂದು ಹೇಳಲಾ ರಾಯನು 'ವೈಖಾನಸಋಷಿಯ ವಚನಾನುಸಾರಿಯಾಗಿ ಮೃಗಸಂಹಾರಕ್ಕೆ ಸಂಧಾ ನನಂ ಗೈದಿದ್ದ ಬಾಣವಂ ಹಿಂದಿರುಗಿಸಲು; ಆವೈಖಾನಸಋಷಿಯು ಸಂತುಷ್ಟ ಚಿತ್ರ ರೂಪನಾಗಿ-ಎಲೈ ಮಹಾರಾಯನೇ, ಲೋಕಪ್ರಸಿದ್ದವಾದ ಪುರುವಂಶಕ್ಕೆ ಅಲಂ ಕಾರನಾಗಿ ಆವಂಶದಲ್ಲಿ ಇಟ್ಟಿರುವ ನಿನಗೆ ನಮ್ಮಂಥ ಋಷಿಗಳ ವಾಕ್ಯವಂ ಪರಿಪಾ ಲನೆಯಂ ಗೆಯ್ಯುವುದು ಯುಕ್ತವೇ ಸರಿ. ನೀನು ನಿನ್ನಂತೆ ಭುಜಬಲಪರಾಕ್ರಮಶಾಲಿ' ಯಾಗಿ ಚಕ್ರವರ್ತಿಯಾಗುವ ಪುತ್ರನಂ ಪಡೆ” ಎಂದು ಆಶೀರ್ವಾದವಂ ಗೆಯ್ಯಲು; ಅವನ ಇಬ್ಬರು ಶಿಷ್ಯರು ಆ ದುಷ್ಯಂತರಾಯನ ಮುಂಭಾಗದಲ್ಲಿ ಬಂದು ನಿಂತು ತಮ್ಮ ಹಸ್ತಗಳನ್ನೆತ್ತಿ “ನಿಶ್ಚಯವಾಗಿ ಚಕ್ರವರ್ತಿಯಾಗುವ ಪುತ್ರನಂ ಪಡೆ ಎಂದು ಎರಡು ಬಾ”” ಆಶೀವಾ ದವಂ ಗೆಯ್ಯಲು; ಆದುಷ್ಯಂತರಾಯನು ಆಋಷಿಗಳಂ ಕು' ತು- ಎಲೈ ಪೂಜ್ಯರಾದ ಋಷಿಗಳಿರಾ ! ಬ್ರಾಹ್ಮಣಶ್ರೇಷ್ಠರಾದ ತಮ್ಮ