ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ -ಶಾಕುಂತಲನಾಟಕ ನವೀನಟೀಕೆತೆಗೆದುಕೊ ಎಂದು ನುಡಿದು, ತನ್ನ ಧನುರ್ಬಾಣ ಖಡ್ಡ ಮೊದಲಾದ ಆಯುಧ ಗಳು ವಿಶೇಷವಾಗಿ ಧರಿಸಿರ್ದ ಬಾಹು ಪುರಿ ಮೊದಲಾದ ಆಭರಣಂಗಳಂ ಸಹ ತೆಗೆದು ಆ ಾರಥಿಯ ವಶಕ್ಕೆ ಕೊಟ್ಟು, ನಾನು ಯಾವ ವರೆಗೆ ಈ ಆಶ್ರಮವಾಸಿಗಳಾದ ಋಷಿಗಳ ಸಂದರ್ಶನವಂ ಗೈದು ಬರುವೆನೋ ಆ ವರೆಗೂ ಈ ರಥಾಶ್ವಂಗಳಂ ತೃಣ ಜಲಂಗಳಿಂ ಸಂತುಷ್ಟಿಯಂ ಹೊಂದಿಸಿ ಮಾರ್ಗಶ್ರಮವು ಪೋಗುವಂತೆ ಈ ಅಶ್ವಂ ಗಳ ಹಿಂಭಾಗವಂ ಜಲದಿಂ ನನೆಯಿಸಿ ಸಲಹುತಿರುವುದೆಂದು ಆಜ್ಞಾಪಿಸಲು, ಆ ಸಾರಥಿಯು ರಾಯನಂ ಕುಜ' ತು-ತಮ್ಮ ಅಪ್ಪಣೆಯಾದಂತೆ ನಡೆದುಕೊಳ್ಳುವೆನೆಂದು ರಾಯನ ಧನುರ್ಬಾಣ ಆಯುಧಗಳಂ ತೆಗೆದುಕೊಂಡು ರಥವಂ ಹಿಂದಿರಿಗಿಸಿ ಕೊಂಡು ಪೋಗಲು ಆದುಷ್ಯಂತರಾಯನೊಬ್ಬನೇ ಪಾದಚಾರಿಯಾಗಿ ಆ ತಪೋವನಾಭಿಮುಖ ನಾಗಿ ತಿರುಗಿ, ಎಲ್ಲಾ ಕಡೆಯಂ ನೋಡುತ ಬಂದು, ಆ ತಪೋವನದ ಬಾಗಿಲಂ ದಾಂಟಿ, ಒಳಕ್ಕೆ ಪೊಕ್ಕು ಹೋಗುತ್ತ, ಶುಭಶಕುನವಾಗುವುದು ತಿಳಿದು, 66 ಈ ತಪೋವನವು ಶಾಂತಗುಣಾಶ್ರಯವಾಗಿರುವುದು, ಎನ್ನ ಬಲಭುಜವು ಹಾಡುತ್ತಿರುವುದು; ಈ ಶುಭಶಕುನಕ್ಕೆ ಇಲ್ಲಿ ಏನು ಫಲವುಂಟಾಗುವುದೋ ತಿಳಿಯದು. ಮತ್ತು ಎಲ್ಲಿಯಾ ದರೂ ಆಗತಕ್ಕಂಥ ಕಾರಗಳು ಆಗುವುದಲ್ಲದೆ ನಿಲ್ಲಲಾರವು ” ಎಂದು ಯೋಚ ನೆಯಂ ಗೆಯ್ಯುತ ಬರುತ್ತಿರಲು ಇತ್ತಲಾಕಣ್ಯಮುನಿಪೋಷಿತ ಪುತ್ರಿಯಾದ ಶಕುಂತಲಾದೇವಿಯು ಅನ ಸೂಯಾಪ್ರಿಯಂವದೆಯರೆಂಬ ಈರ್ವ ಸಖಿಯರಿಂದೊಡಗೂಡಿ ಕ್ರೀಡಿಸುತ್ತ, ಆ ಸಖಿ ಯರಂ ಕು ತುಎಲ್‌ ಸಖಿಯರುಗಳಿರಾ ! ಇತ್ತ ಬನ್ನಿರೆಂದು ಕರೆಯಲು ; ಆ ರಾಯನು ಈ ಧ್ವನಿಯಂ ಕೇಳಿ-ಇದೇನೊ ದಕ್ಷಿಣದಿಕ್ಕಿನಲ್ಲಿರುವ ವೃಕ್ಷಂಗಳ ಸಾಲುಗಳಲ್ಲಿ ಸ್ತ್ರೀಯರುಗಳಾಡುವ ಸವಿನುಡಿಯು ಕೇಳಬರುವುದು, ಜಾಗ್ರತೆಯಿಂದಾಸ್ಥಳಕ್ಕೆ ಪೋಗುವೆನೆಂದು ಅಡಿಯಿಡುತ, ಮುಂದುವಾಯ್ತು ವಿನೋದದಿಂ ವಿಹಾರವಂ ಗೆಯ್ಯುತಿರುವ ಶಕುಂತಲೆ ಮೊದಲಾದ ಮಜ ಮಂದಿ ಸ್ತ್ರೀಯರಂ ಕಂಡು, ಸ್ವಲ್ಪ ದೂರದಲ್ಲಿ ತಿರುಗಿ ಆ ಸ್ತ್ರೀಯರು ನೋಡಿ-ಅದೋ ಋಷಿ ಕನೈಯರುಗಳು ತಮ್ಮ ತಮ್ಮ ಬಲಕ್ಕೆ ಅನುಕೂಲವಾದ ನೀರನ್ನೆ ಕರೆವ ಕುಂಭಂಗಳಂ ಪಿಡಿದು ಸಸಿಗಳಿಗೆ ಜಲವಂ ವೊಯ್ಯುವುದಕ್ಕೋಸುಗ ಮೆಲ್ಲ ಮೆಲ್ಲನೆ ಸಲ್ಲ ವದಂತೆ ಮೃದುವಾದ ಹಜ್ಜೆಗಳನ್ನಿಡುತ ಇತ್ತ ಬನ್ನಿರೆಂದು ಸಖಿಯರಂ ಕರೆಯುತ್ತಲಿರುವ ರೆಂದು ಆ ಬಾಲೆಯರ ದೇಹಸೌಂದರ್ಯವಂ ನೋಡಿ ಸಂತುಷ್ಟನಾಗಿ, “ ಸುಂಧರಾ