ಸೊರಬ 399, 261 ಕುಪ್ಪಟೂರು ಪೂಲತೆ ಪೂಗಿಡು ಭೂಮರ | ಸಾಲಿಂದಲ್ಲಲ್ಲಿ ಕೇರಿಕೇರಿಗಳೊಳ್ ಜೈ | ತ್ಯಾಲಯದ ಮುಂದೆ ತುಂಬಿದ | ಜಾಲಂ ಮದಮೇಲೆ ಮೆಂತೆವುವಾಪರಿಮಳ ದೊಳ್ ||2444! ಗೋಪಣ್ಣ ವಾರಿಜಸಮ್ಮೆ ಸದ್ಯದೊಳಗಿರ್ದ ವೊಲಿಂ ನುತಿಸಿರ್ದ ಪಾರದಂ | ಪಾರದೆ ಬಂದ ತೋರ್ಕೆ ಸುಮನೋಮಣಿ ಸನ್ಮಣಿಹಾರದಲ್ಲಿ ಬಂ || ದೋರಣಮಾಗಿ ನಿಂದ ಪರಿ ವಂದಿಜನಕ್ಕೆ ನಿಪೊಂದು ದಾನಗಂ || ಭೀರತೆಯಾದುದೇವೊಗಅನಾಂ ಸಿರಿಯಣ್ಣತನೂಜಗೋಪನಂ ||1445|| ಸತ್ಯದ ಮೇಲಣೆಚ್ಚರಿಕೆ ಧರ್ಮದ ಮೇಲಣ ಲೋಭಮಿಂತು ಸಾ || ಹಿತ್ಯದ ಮೇಲಣಾಸೆ ಜೆನಪಾದದ ಮೇಲಣ ನಿಷ್ಟೆ ನಾಡೆ ಸ || ದೃಶ್ಯರ ಮೇಲಣಾದರಣೆ ಕೀರ್ತಿಯ ಮೇಲಣ ಕೂರ್ಮೆ ಲೋಕಸಂ | ಸ್ತುತ್ಯದ ಗೋಪಣಪ್ರಭುವಿಗುಂಟು ದಗ್ಗಿನಿತುಂ ಧಾತ್ರಿಯೊಳ್ ||1116|| ಕರುಣರಸಂ ಪೊನವಿದು ಧರ್ಮಮಹಾಲತೆಗಾಲವಾಲಸು | ಸ್ಪರಜಲಮಾಗೆ ಕಲ್ಲತೆ ಜಿನಾಗಮಕಮಹೀಜಮಂ ಮನೋ || ಹರತರದಿಂದ ಪರ್ವಿ ನಿಲೆ ಗೋಪನ ತುಂಗಕೃಪಾನುಭಾವಮಂ || ನಿರುಪಮಧರ್ಮಮಂ ವರಜಿನಾಗಮಮುನ್ನತಿಯಂ ಪೊಗರಾರ್ i1447!! 281 ಸೊರಬ 329. 1115 ಈ ನಿದಿಗಲ್ಲಿನಲ್ಲಿ ಅಭಯಚಂದ್ರ ಸಿದ್ದಾಂತದೇವನ ಶಿಷ್ಯನಾದ ಭಾರಂಗಿಯ ಗೋಪಣ್ಣನು ಸಮಾಧಿಮಿಧಿಯಿಂದ ಮುಡಿಸಿದನೆಂದು ಹೇಳಿದೆ. ನಾಗರಖಂಡ ಫಲಭರವಾಂತ ಶಾಳಿ ತಳಿರೇಯದ ಸೂತಕಚಾ ತೆಂಗು ಕ || ಗೊಳಿಸುವ ಕೆಲವು ವೂ ತ ಈಡು ವೂ ಮತ' ನಲ್ಲಮಂ ! ಗಳ ಪೊಳವೊಂದಿ ತಾಂ ನಿಮಿರ್ವಶೋಕಕುಒ೦ ತಿಳಿನೀರ್ಗೊಳಂಗಳಿ೦ || ಸುಲಲಿತವಾಗಿ ರಂಜಿದು ನಾಗರದಂಡಮವೆತ್ತ ನೋಡಂ ||1148!!
ಪುಟ:ಶಾಸನ ಪದ್ಯಮಂಜರಿ.djvu/೨೬೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.