270 ಶಾಸನ ಪದ್ಯಮಂಜರಿ 127. ಉಪಧಾ = ಗುಣಪರೀಕ್ಷ. 128, ಕೊಡಬಟ್ಟಿಗೆ? ತಿಟ್ಟಮಿಡು= ಚಿತ್ರಿಸು, ಅಡರ್ಪು = ಅವಲಂಬನ, ಏವಣ್ಣಿಸಂ = ಏನುವರ್ಣಿಸುವನು? 129. ಕಬಿನಿ=ಗದ್ದೆ, ಎರಲಿ' = ಎರಡು. 131. ದಹಳೆ = ಚೇದಿರಾಜ್ಯ, ತಿವುಳಂ= ತಿಗುಳ, ಗುಂದುಗೊಳ್ = ? ಮರೆಯಾಗು. 132, ಕ್ರಮಾಲಂಕಾರ, ಅಸದಳ= ಅಸಾಧ್ಯ, ಅಣುಟ್ಟೆಂದುದು=? ಕಷ್ಟವಾಯ್ತು. ಅದರುಂಬೀಡಿಗೆ ? ಇಂದ್ರೇಜ್ಯ= ಬೃಹಸ್ಪತಿ 133, ಉಂತು=ಸುಮ್ಮನೆ. 134, ಒರೆ=ಸಮಾನ 135, ಕಳಿಂಗು = ಕಪ್ಪಾಗು. ಅಮೃತಧಾಮ = ಚಂದ್ರ, ಕರ-ಕಿರಣ, ಪೀಯೂಷ = ಅಮೃತ, 136, ವಲ್ಲರಿ = ಲತ, ಬಂಬಣಬಾಡು = ಹೆಚ್ಚಾಗಿ ಬಾಡು, ಪಾಡು = ಸ್ಥಿತಿ ಬಿತ್ತರ = ವಿಸ್ತಾರ, 137, ಸರದೀನಿ = ? ಸರಸ್ಸಿನಲ್ಲಿ ಆಹಾರವನ್ನು ಪಡೆವುದು- ಪುಷ್ಪ, ಮೀನು ಇತ್ಯಾದಿ, 138, ಮಹಿ = ಜನರು, 139, ಎಳೆ = ಭೂಮಿ ಬಿಣ್ಣು = ಸ್ಥಿರತೆ, ಗುಣ್ಣು = ಆಳ, ಗಾಂಭೀರ, ತಿಣ್ಣು = ಭಾರ, ಪಾರಾವಾರ= ಸಮುದ್ರ, ಅಸುರ = ಹಿರಣ್ಯಾಕ್ಷ, ಅನಿಮಿಷನಗ = ಮೇರು, ಮಂದರ, 140. ವಾಕ್ಯವೇಷ್ಟನ 141. ಇನಸೂನು=ಕರ್ಣ, 142, ಯಮಸುತ=ಧರ್ಮರಾಯ. 144. ಕೇಣ=ಮತ್ಸರ ಎಗ್ಗು =ನಾಚಿಕೆ. 145. ಇರ್ಕೆ = ಇರಲಿ, ದೂಪಳ= ನಿಂದಿಸುವಳು. 146, ಅಕ್ಕಿಗ = ಪ್ರೀತಿಯುಳ್ಳವನು. ನಸುಗೆಗೋಜ = ? ದಾನಕ್ಕೆ ಆಚಾರ, 147, ತಾರ= ತೊಳಗುವ, 148, ಆದಿರದೆ = ಹೆದರದೆ. ಚಪ್ಪರಿಪ= ಶಬ್ದ ಮಾಡುವ, ಕಪ್ಪರಿಪ? ಮರಲ್ - ಹಿಂದಿರುಗು, ಏಯಿ= ಗಾಯ, ಗೇಣ್= ಕತ್ತಿ. 151, ಕುಳಿಶಾಗಾರ - ವಜ್ರಪಂಜರ, 152, ಮಾವಕ್ಕ ಮಾರ್ಬಲ, 153, ವಿಧಾನ - ನಿಧಿ, 154, ಹರಿ = ವೇಗ, 156, ಮಟ್ಟಮಿರು = ಮೌನ ವಾಗಿರು, ಚಾರ್ವಕ - ಚಾರ್ವಾಕ, ? ವಕ್ರಗತಿಯುಳ್ಳವನು, 157, ತಗೆ ಯಲ್ - ಸ್ತಂಭೀಭೂತನಾಗಲು: ಸತ್ಯರ್ಥದಲ್ಲಿ ಅಲ್ ಬಂದಿದೆ, ತಿಪ್ಪಿಕೊಂಡು ? ಸುಗತಂ=ಬೌದ್ಧ, ಲೋಕಾಯತ= ಚಾರ್ವಾಕ, ತೂಳ್ಳು=ಓಡಿಸು, 158, ಗುಣ ವ್ರತ 3-(1) ದಿಗ್ವತಪರಿಮಾಣ, (2) ಉಪಭೋಗಪರಿಭೋಗಪರಿಮಾಣ, (3) ಅನರ್ಥ ದಂಡ 160, ಹರಿಪುತ್ರ= ಅರ್ಜುನ, ಕರ್ಣ, ಮನ್ಮಥ, 161, ತಾರಕಾದ್ರಿ= ಕೈಲಾಸ, ದುಗುಧ= ದುಗ್ಗ, ಹೊಸರೂಪ, 162. ಪ್ರತತಿ=ಸಮೂಹ, 163, ಬನ್ನ- ಭಂಗ, ಸರಿಸ=ಸಮಾನ 164, ಪೆಡಲಿ, ಸೆಳು = ಹೆದರು. 165, ಬಯ್ಕೆ- ನ್ಯಾಸ, ಎಂದಪೆ, ಹೊಸರೂಪ 166, ಊಡಿಟ್ಟಂ= ಊರೆಕೊಟ್ಟನು, 169. ಅರುಣಜಳ = ರಕ್ತ ಪಡೆವಳ = ಸೇನಾಪತಿ, 170, ಘನಾಘನ- ಮೇಘ. 172, ಚುನ್ನ೦=ನಿಂದೆ, ಮನ್ನೆಯರ= ಪ್ರಭುಗಳ, ಆಳ್ವತ್ತು ವಷ? ಎತ್ತುವ 173, ತುಹಿನದೀಧಿತಿ= ಚಂದ್ರ, 174, ಜತ್ತಕ=ದತ್ತಕ, ವೈಶಿಕಸೂತ್ರಕಾರ, 175. ಅಣಲೆ=54 ನ್ನು ನೋಡಿ, ಮೂವಣ್ಣಂಬೂರಿಸಿ-ನಾಚಿಕೆಗೆಡಿಸಿ, 176, ಕುಳ=
ಪುಟ:ಶಾಸನ ಪದ್ಯಮಂಜರಿ.djvu/೨೭೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.