274 ಶಾಸನ ಪದ್ಯಮಂಜರಿ ಜೊಲ್ಲು, 362, ಬೆಸಕೆಯು=ಸೇವೆಮಾಡಿ, ಎಂದುದನೆಂದು=ಆಜ್ಞೆಯನ್ನು ವಹಿಸಿ, ದೇವರಾಜ ಸಲೀಲೆಳೆಯಿಸಂ = ಸ್ವರ್ಗಕ್ಕೆ ಕಳುಹುವನು, ಕೊಲ್ಲುವನ್ನು, 363. ಆರ್ತ ತೆ=ದುಃಖ, ರಾಗ = ಸಂತೋಷ, ಸನಾಥತಾ == ಪೋಷಕನನ್ನು ಪಡೆವಿಕೆ. 364, ಮಣಿಯದ=ಬಾಗದ, ಅಣಿಯರಂ=ಹೆಚ್ಚಾಗಿ, ಉಡೆವಣಿ=ಕಸೂತ್ರದ ಆಭರಣ. 367. ಸೋಮವಲ್ಲಭಂ=ಸೋಮರಾಜನೆಂಬ ಚಂದ್ರ, 368, ಅವ್ಯಪಗಮ= ಅನಿವಾರಣ, 369, ಲಾಸ್ಯ-ನರ್ತನ, 371. ದಳುರಿ--- ಚಂಡಚ್ಚಾಲೆ, ಮ = ಶಾಂತವಾಗು, ಶುದ್ಧಾಂತ – ಅಂತಃಪುರ, ಕುಂತಳ, ಕಾಂಚಿ, ಧಾರೆ: ರಾಜ್ಯಗಳು, 375, ಶೇಷ, ವಿಬುಧ-ಪಂಡಿತ್ಯ, ಸುರ, ಭೋಗಿಸುಖ, ಸರ್ಪ, ಧನದ-ದಾತ್ಮ, ಕುಬೇರ 376, ಒಡವೆ-ವಸ್ತು. 377, ಕ್ಷಮೆ=ಭೂಮಿ, ಸಹನ, ನಗರಂಗಳ್= ವರ್ತಕರು. 378. ಶರಭರಿಪು = ಗಂಡಭೇರುಂಡ, 380. ಕಳ = ಯುದ್ದರಂಗ, ಎಕ್ಕುಳ = ? ದ್ವಂದ್ವಯುದ್ಧ. ಎಳೆ = ಭೂಮಿ. ಅಪ್ಪಳಿಸು = ಆತುರಿಸು. 381 ಮಾದೇವ = ಮಹಾದೇವ. 38:2. ನಿಮ್ಮದದ = ? ದೋಷರಹಿತವಾದ, 383. ಉತ್ತತ=ವ್ಯಾಪ್ತವಾದ, 384. ಆಣೆ=ಹೊಡೆ. ಅದಿರ್ಪು= ನಡುಗಿಸು. ನೊಣೆ. ಕಬಳಿಸು. ಅಂಡಲೆ-ಪೀಡಿಸು. 85. ತಿಣ್ಣು = ಸ್ಥಿರತೆ 36, ಖಚರನಾಯಕ- ಜೀಮೂತವಾಹನ, ಆರ್ಪ = ? ರಕ್ಷಣೆ, ಗಂಡು - ಪರಾಕ್ರಮ, 388, ಆರ್ತಿ ವ- ಪೂರ್ಣವಾಗಿ ಕೊಡುವ ಎಸಕಂ = ಕಾಂತಿ. 3-9. ಎನ್ನ = ಎನ್ನು. 390. ತಾತ್ಪರ- ಆಸಕ್ತಿ, ಗೋತ್ರ = ವಂಶ: 391. ಕಲೆ ಗೊಂಡೆ = ತೋಡಲ್ಪಟ್ಟ (ತಮಿಳು), ವೆಟ್ಟು = ಬೆಟ್ಟ, ವಟ್ಟೆ, ಬಟ್ಟೆ = ಮಾರ್ಗ: 39:2, ಆಟಂದು = ಇರಿದು: ಧಾತು ಆಟರ್. ಎಂದೋಲೆಗೆ = ಮಾಡಿದ ಆಚೆಗೆ. ಬೆಸ = ಸೇವೆ. 39:3. ಅತ್ಯಳಗಂ = ಅಧಿಕ. 394, ವಾಕ್ಯವೇನ, ಕಃಕೇನಾರ್ಥಿ= ಆರಿಗೇನು ಬೇಕು? 395, ಅದಟು=ಪರಾಕ್ರಮ, ಆರ್ಪು=ಶಕ್ತಿ, ಅಣು = ಸಾಹಸ, ವಂದಿ= ಸ್ತುತಿದಠಕ, ಚಾಗ=ತಾಗ, ಕಃ ಕೇನಾರ್ಥಿ , 59:1 ನ್ನು ನೋಡಿ. 396. ಅಗುಂ ದಲೆ-- ಅಧಿಕ. 397. ಸತ್-ನಕ್ಷತ್ರ ಕುಭ್ರತ್ = ರಾಜ. 398, ಜನತಾ= ಜನ ಸಮೂಹ. 399, ಎಲ್ಕು = ಎಲ.ಬು. ಒಂದು ಸೃವಿಸಿ. 400, ಕೂರ್ಪು== ತೀಕ್ಷ್ಯತೆ, ಪ್ರೀತಿ, ಆದಂ - ಹೆಚ್ಚಾಗಿ, 401, ಅಂತಂ = ಅಂತವನ್ನು, ಪ್ರಕೃತಿ ಅಂತು, 403, ಪೊಡರದೆ= ಚಲಿಸದೆ. ಬೆಸಕೆಯ್ದು ದು = ವಶವಾಯ್ತು. ಕೃಪಾಣ = ಕತ್ತಿ, 403, ಅವಲೇಪ = ಗರ್ವ, ನಿನ್ನಾಳನಂ = ನಾಶಮಾಡುವವನು. 404. ಭೂಮಿಯೆಂಬ ಸ್ತ್ರೀಗೆ ಕೊಟ್ಟಿರುವ ವಿಶೇಷಣಗಳಲ್ಲಿ ಅಂಗ ಮೊದಲಾದ ದೇಶಗಳೂ ಸರಸ್ವತಿ ಮೊದಲಾದ ನದಿಗಳೂ ಉಕ್ತವಾಗಿವೆ. 405. ತೊದಳ್ = ಸುಳ್ಳು.
ಪುಟ:ಶಾಸನ ಪದ್ಯಮಂಜರಿ.djvu/೨೭೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.