278 ಶಾಸನ ಪದ್ಯಮಂಜರಿ ಮಿದುಳ, ಇ೦ಡೆ = ರಾಶಿ, ಪಿವೆಲ್ = ಗುಂಪು, ಹೆಣಿಕೆ. ಮರುಳ = ಪಿಶಾಚ. 490, ನನ್ನೆ = ಒಳ್ಳೆಯ ಗುಣ. ಪ್ರಾಗಳ್= ವೈದುಷ್ಯ. ಸೂಕ್ತಿಲಕ್ಷ್ಮಿ = ಸರಸ್ವತಿ. 491. ವಿರೋಧಾಭಾಸ. ಪಂಚೇಷ್ಟುತ್ವ = ಮನ್ಮಥತ್ವ. ಸುಧಾಕಾಂತಂ = ಅಮೃತದಂತೆ ಮನೋಹರ, ತೀವ್ರಕರ=ಸೂರ, ವೃತ್ತ=ಮಂಡಲಾಕಾರ, ನಡತೆ. ವಿಧು= ಚಂದ್ರ, ದೋಷ, ದೋಷಾ = ರಾತ್ರಿ. 492, ಚಕ್ರ=ಸಮೂಹ, ಗಾಲಿ. ಪುಂಗವಭ್ರಾಂತಿ = ಎತ್ತಿನ ಸಂಚಾರ, ಘಟೀಯಂತ್ರ=ಏತ, ಯುದ್ದಾ ಜಿರವಾಸೀ= ಯುದ್ಧರಂಗವೆಂಬ ಬಾವಿಯಲ್ಲಿ, ರಕ್ತಾಂಬು= ರಕ್ತವೆಂಬ ನೀರು, 493, ಆಗು = ಅಗೆದು, ಅಡ್ಡಂತಿಗಟಂ =? ಪ್ರತಿಬಂಧಕವಾದ ಪ್ರದೇಶವನ್ನು. 49-1. ಹಿಮ = ಹಿಮ ವತ್ಸರ್ವತ ತೊಅ೦=ಸಂಚರಿಸುವನು, 49.5. ಕಂಜ= ಕಮಲ. 496- ಎ ರದಿಂ = ಹೆಚ್ಚಾಗಿ, ಘರಟ್ಟಂ = ಬೀಸುವ ಕಲ್ಲು. 497. ಝಳಪ್ಪ – ಶ್ರೇಷ್ಠ. ಚಕ್ರಿ= ಚಕ್ರವರ್ತಿ ಮುಡಿಗಿಕ್ಕಿದೆಂ = ಮುಡಿಗೆ ಹಾಕಿದೆನು. ಆರ್ಪ ವರ=ನಾಮರ್ಥ್ಯ ವುಳ್ಳವರು 498. ನಿಸ್ತಿಂಶ = ಕತ್ತಿ. ಆಖ್ಯಾನ= ಹೆಸರು. 499. ವಿಕ್ರಮವಧೂಟಿ= ಶೌಯ್ಯಲಕ್ಷ್ಮಿ, ಇಳಿಗೊಂಡು = ಆಕರ್ಷಿಸಿ, 500, ಪುತ್ತಳಿಗೆ = ಬೊಂಬೆ. ತತ್ತಿ ಸು=ಕೆತ್ತು, 50:2. ತವದೆ= ಕ್ಷಯಿಸದೆ. ಪೊಗಂ = ಕಾಂತಿ, ಆವಂದು= ಪ್ರತಿ ಭಟಿಸಿ, 504, ಸಕ್ಕಿ=ಸಾಕ್ಷಿ. ತೊಡೆಸಕ್ಕಿ? ತೀವಿದ= ತುಂಬಿದ. ದೊರೆ = ನಾಮ್ಮ. 505. ಪ್ರಕ್ = ಮಾಲಿಕೆ, ಹೈಮ= ಚಿನ್ನದ, ಶುದ್ಧಾಂತ = ಅಂತಃಪುರ, 506, ಚಾಗ=ತ್ಯಾಗ, ವನೀಪಕ = ಯಾಚಕ, ಅವನೀಪಕರ್ = ರಾಜರು, ಒಕ್ಕು= ಬಿಟ್ಟು, ಕೋಳ್=ಕೊಳ್ಳಿ. ಆಶಾಗಜ==ದಿಗ್ಗ ಜ. 507. ಉಳಿದೆ = ಹೆದರದೆ. ಸೆರೆಕೋಲ್ = ? ದಂಡ. ಕೋಲಿಂಗೆ, ಹೊಸರೂಪ, ಕಿಕ್ಕಿರಿದು = ಒತ್ತಾಗಿ, ಸೆರೆಕೋಲಿಗೆ ಹೆದರಿ ಸೆರೆಯಲ್ಲಿ ಅಡಗಿದನು - ಎಂಬುದು ಆಶ್ಚಯ್ಯ, 508. ಎಲ್ಲಮ; ಬಿಂದುವಿಲ್ಲ. ಇಡುಕುಬಿ = ಪೊದರಿನಲ್ಲಿ: ಸಪ್ತಮಿಗೆ ಷಷ್ಠಿ, ಮಿಂಡಿದೋರ್ಗೆ= ಸೈರಿಣಿದಾಸಿಯರಿಗೆ, ತುಡುಗುಣಿಗೊರವ= ಕಳ್ಳ ಸನ್ಯಾಸಿ. _509. ಅಜಿ=ಯುದ್ದ, ಅದಿರದೆ = ಹೆದರದೆ. ಸದುಳಿಸಿ = ಕ್ಷೇಮದಲ್ಲಿಟ್ಟು. ಮನ್ನೆಯ=ಪ್ರಭು, 510. ಆರ್ತು = ತುಂಬಿ, ಪೂರ್ಣವಾಗಿ, ಪಡಿ = ಸಮಾನ. ಕುಚಿತ = ಅಲ್ಪರಾದ. 511, ಪಣಿದಂಬೊಯ್ದು =ಸಂಹರಿಸಿ, ಬಂಡಣ=ಯುದ್ಧ, 512. ಎಳೆ=ಭೂಮಿ, ನೆಗ== ಎತ್ತಿ ಕೊಡು = ಕೊಂಬು, ಗಂಧವಾರಣ೦= ಮತ್ತಗಜ, ಎಡವರಿಗೆ ಅಣ್ಣನ ಗಂಧವಾರಣ ಎಂದು ಬಿರುದು. 513, ದಾನ= ದಾನ, ಮದ, ಕೊಡು = ದಾನ, ಕೊಂಬು, ಗಾಡಿ - ಸೊಬಗು. ಅಗುರ್ವುವೆತ್ತು = ಭಯಂಕರವಾಗಿ, ದಿಗುದಂತಿ, ಹೊಸರೂಪ. 514. ತವರ್ = ಉನ್ನ ತಪ್ರದೇಶ, ನಿಮ್ಮ =ತಗಾದ, ದೀರ್ಘಕಾ=ಬಾವಿ, ಕಾಸಾರ = ಕೊಳ, ದಲ್ = ನಿಶ್ಚಯ. ೯ .
ಪುಟ:ಶಾಸನ ಪದ್ಯಮಂಜರಿ.djvu/೨೭೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.