ಟಿಪ್ಪಣ 283 ಕೋಪಿಸಿ. ನಿಳ್ಳು=ನೀಡು, 696, ಹಡಿ=ಕದ, ಉಚ್ಚೆಗಂ= ಉದ್ವೇಗ, ದುಃಖ, ಆಳ್ವರ = ಒಬ್ಬ ರಾಜ. 698, ಅಬಿದ = ಧರ್ಮದ. ರಾಗ = ಸಂತೋಷ, ಹೇರ ಆಕೆ = ಹೆಗ್ಗುರುತು. ಬೆಳೆಗೆ ೪ = ಗದ್ದೆ ಹೊಲಗಳು, 699. ಎಂಬ = ಎನ್ನು ವೆಯಾ. 631 ನ್ನು ನೋಡಿ, 700- 634 ನ್ನು ನೋಡಿ, 701. ಶ್ಲೇಷೆ, ದ್ವಿಜರಾಜ= ಬ್ರಾಹ್ಮಣಶ್ರೇಷ್ಠರು, ಗರುಡ, ಬಲಹ್ವಾಯಂ = ಬಲಿಷ್ಠನು, ಬಲಭದ್ರನನ್ನು ಅಣ್ಣ ನಾಗಿ ಉಳ್ಳವನು. ಬಲಿಬಂಧನಂ= ವಿಷ್ಣು, 702, ಶ್ಲೇಷೆಯಿಂದ ಬೂಚಣನಿಗೆ ಅಪ್ಪ ದಿಕಾಳರ ಹೆಸರುಗಳನ್ನು ಹೇಳಿದೆ. ಜಿಷು = ಜಯಿಸುವವನು, ಇಂದ್ರ, ಭುವನ- ಲೋಕ ನೀರು. ಉಮಾ = ಕೀರ್ತಿ, ಪಾರ್ವತಿ, ಚಣಂ = ಕುಶಲ, 703, ಕೂರ್ಪು=? ಪ್ರೀತಿಸುವ ಸ್ಥಳ, ಮಾಂತನ= ಪೆರ್ಮೆ : 60, 122 ನ್ನು ನೋಡಿ. 705. ತರಂಬಿಡಿದು=ವರಿಸೆಯಾಗಿ, ಸೆಕ್ಕೆಗಂಡ=ತುಂಡುತುಂಡಾದ ಮಾಂಸ, ವಿಸಸನ=ಯುದ್ದ, ಕಾಳ್ = ಕಪ್ಪಾದ, ಕಬಂಧ=ಮುಂಡ, ಒಬಿಸಿವ= ಪ್ರವಿಸುವ, ಲೋಹಿತ = ರಕ್ತ, ನಿಗರ್ವಿಸು = ಭಯಂಕರವಾಗು, 706. ತುಂಬು = ತಡೆ. ಪಳಂಚು=ತಾಗು, ಇಂಡೆಗೊಂಡು = ರಾಶಿಯಾಗಿ, ಆರ್ದು=ಕೂಗಿ, ಅದಟಂ= ಪರಾಕ್ರಮಿ. 707, ಜೀಯೆ + ಎನಿಸಿತ್ತು. ಏವಳೆ ಪೊಂ= ಏನು ವರ್ಣಿಸುವನು. 708. ನಿಕಾಯ=ಸಮೂಹ. 709. ಮರಾದೆ=ಎಲ್ಲೆ. ವಿಕ್ರಾಂತ=ಪರಾಕ್ರಮ. 710, ಆರ್ಪ = ಸಾಮರ್ಥ್ಯ, 711. ಶಬ್ದ ಕಳಾಪ = ವ್ಯಾಕರಣಶಾಸ್ತ್ರ. 712 ಮಂಡನ = ಆಭರಣ, 713. ತಾರ- ಬಿಳುಪಾದ, ಉಗ್ರಮರೀಚೀ = ಸೂರ, ವಾಚಂಯಮಿ = ಮೌನಿ ವಾಗ್ಯಟೀ-ಸರಸ್ವತಿ, ನಿಟಿಲ=ನೆತ್ತಿ, ಹಟತ್= ಜ್ವಲಿಸುವ. 714. ಆವೊಂ ತಾಳಿದೊಂ ಎಂದನ್ನಯ, 716: ನಕ್ರ = ಮೊಸಳೆ. ಕಕ್ರ=ಸಮೂಹ. ರಮಣ = ಆಟ. ಸ್ಥಗಿತ = ಮರಸಲ್ಪಟ್ಟ, ಚಾಮೀಕರ=ಚಿನ್ನ, 717. ತುಂಗಿಮ= ಎತ್ತರವಾದ, 718. ಸ್ವಾಂತ = ಮನಸ್ಸು. 719. ಪೊಡರ್ಪು= ಕಾಂತಿ, ದಳ್ಳಿ ಪ = ಜ್ವಲಿಸುವ ಚಾಗ=ತ್ಯಾಗ, 720, ತಳರ್ಚು = ಕದಲಿಸು. ಅಲರ್ = ಬೀಗು, ತಡಂಬರಿ=ನುಗ್ಗು. ಅಂಕಿಸು=ಹೆಮ್ಮೆ ಪಡು, ಅಳುರ್ವ= ವ್ಯಾಪಿಸುವ, 721. ಬೆಸಗೊಂಡಪೆ=ಕೇಳುವೆ. ಕ್ರದ = ಮಡು. ಪೋತ = ದೋಣಿ. 722. ಕಲಿ=ವೀರ, ಪಂದೆ= ಹೇಡಿ, ಅಂಸವ ಭುಜ, ಕಣ್ಣೆ ಅದಳ್=ನೇತ್ರ ವಿಕಾಸಮಾಡಿದಳು. 723, ಶೇಷ, ಕಮಳಾ= ಐಶ್ವರ, ಲಕ್ಷ್ಮಿ, ಉಮಾ=ಕೀರ್ತಿ, ಪಾರ್ವತಿ, ವಿಕ್ರಮ-ಅಡಿಯಿಡುವುದು, ಪರಾಕ್ರಮ, ಸತ್ಪಥ=ಸನ್ಮಾರ್ಗ, ಆಕಾಶ, 7:24. ಅರಸಂಕದ ಪ್ರಸಿದ್ದ ರಾಜರ, ಗಾಳ=ಗಂಟಲಗಾಳ, 725, ಶೇಷ, ನಾಕಂ= ಸ್ವರ್ಗ, ನಾಕನೆಂಬವನು. ವಾಚಸ್ಪತಿ = ಬೃಹಸ್ಪತಿ, ವಿದ್ವಾಂಸ, 728, ಕಲಾಪ= ಸಮೂಹ ಪದಪು= ಕುತೂಹಲ, ಧಾತ್ರಂ = ಬ್ರಹ್ಮ, ಸಂತೊಸ = ಸಂತೋಷ,
ಪುಟ:ಶಾಸನ ಪದ್ಯಮಂಜರಿ.djvu/೨೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.