296 ಶಾಸನ ಪದ್ಯಮಂಜರಿ ಅಸಹ್ಯ ಪಡು, 143, ಗೊರಾಜಿಂ== ಇಂದ್ರ, ಚಂದ್ರ, ಧರ್ಮ ರಾಜ, ಕೂಚಿರಾಜ, ಬಿಂದುವಿಲ್ಲ. 1437, ಎಮ್ಮೆ + ಅಡರ್ವಿ ನಂ 143, ನಿರುತ=ದೃಢವಿಶ್ವಾಸ, ದೇಸ- ಅಂದ ಚೆಲ್ಲು, ರುಕ್ಕ = ಚಿನ್ನ, ವಾಕ್ಕಾದಿವರ್ಣಾ ಹೈಯರ್ = ವಾಕ್ಯಗಳ ಮೊದ ಲಕ್ಷರಗಳಿಂದ ಘಟಿತವಾದ ಹೆಸರುಳ್ಳವರು : ಮುನಿಭದ್ರದೇವರು, 1439, ಡಾವ ರಿಸು = ಸುತ್ತು. ಸಂತೈಸಲು, ಹೊಸರೂಪ, 1440, ರೌತರ್ = ರಾವುತರು. ಜೋದರು, ಹೊಸರೂಪ, ಅಗಲ್ ? 1441. ಭೀತರು, ಹೊಸರೂಪ ಹೂವಿನ ತಮಿವಾಯ್ = ಹೂವಾದ ಮೇಲೆ ಹ ಟೈವುದು, ಕಾಯಿ (ರಕ್ಷಿಸು), 1442. ಕ್ರಮಾಲಂಕಾರ, ಆದ್ರಿಧರ=ವಿಷ್ಣು, 1443, ತರಳ = ? ಕಾಂತಿ, 1445. ವಾರಿಜ ಸದ್ಯೆ=ಲಕ್ಷ್ಮಿ, ಪಾರದಂ= ಸಿದ್ದ ರಸ ಸುವನೋಮಣಿ = ಚಿಂತಾಮಣಿ, ಓರಣಂ= ವರಿಸೆ, 1446. ಕೂವೆ = ಪ್ರೀತಿ, ಪ್ರಭುವಿಗೆ, odern, 1449. ಗೋಪತಿ ವಾಹನ= ಐರಾವತ, ಹಂಸ, ಶಿವ, 1450, ಮಾಂಕರಿಸ = ತಿರಸ್ಕರಿಸು, 1453. ಆಂತ್ರ = ಕರುಳು, 1455. ಅಳಿಗುಲಿ = ಧರ್ಮಧ್ವಂಸಿನಿ, 145 ಸೆಲ್ಲ=ಶಲ್ಯ. 1459, ಪರಮೇಷ್ಠಿ = ಬ್ರಹ್ಮ, 1960. ದಾಮ = ಮಾಲಿಕೆ, ಧಾಮ = ಸ್ಥಾನ. 161, ದಿಶಾಸಿಂಧ.ರ= ದಿಗ್ಗಜ.
ಪುಟ:ಶಾಸನ ಪದ್ಯಮಂಜರಿ.djvu/೨೯೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.