ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ||

ಶಾಸನ ಪದ್ಯ ಮಂಜರಿ

1 ಶ್ರವಣಬೆಳ್ಳ 27. ಸು. 700

ಇದರಲ್ಲಿ ಮಾಸೇನರು ನೋಂತು ಸ್ವರ್ಗಕ್ಕೆ ಹೋದರೆಂದು ಹೇಳಿದೆ.

ಮಾಸೇನರ್ ಪರಮಪ್ರಭಾವಖುಷಿಯರ್ ಕುಪ್ಪಿ ನಾವೆಟ್ಟದುಳ | ಶ್ರೀಸಂಘಗಳ ಸೇಲ್ಸ್ ಸಿದ್ದ ಸಮಯಂ ತಪ್ಪಾದೆ ನೋಂತಿಂಬಿರ್ನಿ || ಪ್ರಾಸಾದಾಂತರರ್ಮಾ ವಿಚಿತ್ರ ಕನಕಪ್ರಲ್ಯರ್ದಿ ಮಿಕ್ಕು ರ್ದಾ ! ಸಾಸಿರ್ವ‌್ರ ವರಪೂಜೆದಂಡು ಅವರ್ ಸರ್ಗಾಗ್ರಮಾನೇ ದಾರ' ||1||

? ಶ್ರವಣಬೆಳ್ಳ 76. ಸು. 700

ಇದರಲ್ಲಿ ಸಸಿಮಡಿಗಂತಿಯರು ಬೆಳೊಳದಲ್ಲಿ ಮುಡಿಸಿದಂತೆ ಹೇಳಿದೆ.

ನೆಯದಾದ ವ್ರತಶಿಲನೋಗುಣದಿಂ ಸ್ವಾಧ್ಯಾಯಸಂಪತ್ತಿನಿಂ | ಕತೆಯಿಲ್ಲ ಸಧರ್ಮದಾ ಸಸಿಮತಿಶ್ರೀಗಂತಿಯರ್ ವಂದು ಮೇಲ್ || ಅದಾಯುಷ್ಯಮನೆಂತು ನೋಡೆನಗೆ ತಾನಿಂತೆಂದು ಕುಳ್ || ತೊಡಿಬಾರಾಧನೆಂತು ತೀರ್ಥಗಿರಿಮೇಲ್ ಸ್ವಗಾ೯ಲಯಕ್ಕೇದಾರ್ ||||

3 ಶ್ರವಣಬೆಳ್ಳೆ 8ಸಿ, ಸು. 700

ಇದರಲ್ಲಿ ನಂದಿಸೇನಮುನಿ ಮುಡಿಸಿದಂತೆ ಹೇಳಿದೆ.

ಸುರಚಾವಂಬೋಲೆ ವಿದ್ಯುಲ್ಲತೆಗಳ ತೆವೋಲ್ ಮಂಜುವೋಲ್ ತೋ' ಬೇಗಂ ಪಿರಿಗುಂ ಶ್ರೀರೂಪಲೀಲಾಧನಭವಮಹಾರಾಶಿಗಳ ನಿಲ್ಲ ವಾರ್ಗ೦ || ಪರಮಾರ್ಥಂ ಮೆಜ್ಜೆನಾನೀಧರಣಿಯುಳಿರವಾನೆಂದು ಸನ್ಯಾಸನಂಗೆ | ಯ್ದು ರುರ್ಸ ನಂದಿಸೇನಪ್ರವರಮುನಿವರ್ರ ದೇವಲೋಕಕ್ಕೆ ಸಂರ್ಧಾ |13||