ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ www . mmmmmm mm ಕರವಾಗಲಿ! ಸ್ವರ್ಗಪ್ರಾಪ್ತಿಗೆ ಅನೇಕವರ್ಗಗಳಿರುವ ಬಮ ನಿನ್ನ ಯೋ ಗಾಭ್ಯಾಸದಿಂದ ಸ್ವರ್ಗವನ್ನು ಸಂಪಾದಿಸಬೇಕೆಂದರೆ, ಆಚಾರ, ವಿಚಾರ, ನಿದ್ರಾ ಯಮ, ವಾಯು ಇವುಗಳ ವಿರೋಧ ನಿರೋಧವನ್ನು ಮಾಡಬೇಕಾಗುವದು ಅದರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಸಾಧಕನ ನಾಶವಾಗುವದು ಇನು ಜ್ಯೋತಿಷ ಮದಿ ಯಜ್ಞಗಳನ್ನು ಮಾಡಬೇಕಾದರೆ ಯಜ್ಞಗಳ ಜ್ಞಾನವು ಬೇ ಕಾಗುವದು; ಆದರೆ ನೀರಿರೇ, ರಣಾಂಗಣದಲ್ಲಿ ಮರಣ ಒದಗಿವರೆ, ಈ ಯುದ್ಧ ವ್ಯಾಪಾರ-ರೂಪ ಸೋಪಾನಂದ ಸ್ವರ್ಗಕ್ಕೆ ಹೋಗುವ ಮಾರ್ಗಸ ಎಲ್ಲರಿಗೂ ಎಲ್ಲಜ 99ಖವರಿಗೂ ತೆರೆದಿರುವದು ಆದ್ದರಿಂದ ವೀರರೇ, ನಡೆಯಿರಿ, ನಿಮ್ಮ ಶರಾವದಿಂದ ಬಾದಶಬನನ್ನು ಹಣ್ಣು ಮಾಡುವದಕ್ಕೆ ನ ಡ ಗೆಎರಿ, ಅಮ್ಮ ರಾಜಪರ, ನಡೆ ಯಮ ನಡೆ, ಸಂತಿಂಜ, ಈ ರತ್ನವನ್ನು ಪ್ರನ: ರಾಯುಗ ಈ ವಟ್ಟಿ ಸ ನಡೆ. ಖಾದಿಯಲ್ಲಿ ಈ ವೀರವನಿತೆಯು ನಿನಗೆ ಒಳಿತಾಗಿ ಸಹಾಯ ಮಾತುಗಳು ನಡೆ, ನೀವಿಬ್ಬರೂ ಆಕಾಶ ಸ್ಪದ ಅರಳುಮಗ್ಗೆಯನಾದರೂ ತರು ವಿರೆಂಬ ನಂಬಿಗೆಯು ನನಿಗಿರುತ್ತದೆ ನಡೆ ಸರಿ! - ಪ್ರಲ್ಲಾದಶ ತನು ಹೀಗೆ ನುಡಿದು ಕುಳಿತುಕೊಳ್ಳ°, ತಾಂಜಲಸಮರ್ಪಣ ನಂತರ ಸಭಾಕಾರ್ಯವು ನಗಿದು ಅವರವರು ಅವರವರ ಕಾರ್ಯಕ್ಕೆ ಹೊರಡಲು ಸಿದ್ದರಿಸಿದರು. ಈ ಕಾಲದ ಮರಾಟವೀರರ ನಿಭಿಮಾನವನ್ನೂ, ಸ್ವ ದ ಶಾಭಿಮಾನ ವನ್ನು ಎಷ್ಟು ವರ್ಣಿಸಿದರೂ ಸ್ವಲ್ಪವೇ ಇರುವದು ಶ್ರೀ ಶಿಪ್ರಭು ಮಹಾರಾಷ್ಟ್ರ) ರಾಜ್ಯವು ಸಿಪಿದ್ದು ಮಹಾಕಾರ್ಯವೆಂದೇನೋ ನಿಜ; ಆದರ೦ತೆ ಆ ಮಹಾ ಕಾರ್ಯವನ್ನು ಮಾಡಿದ್ದಕ್ಕಾಗಿ ಆತನನ್ನು ನವು ಅಲೌಕಿಕವು .ಷನೆಂತಲೂ, ಪ್ರಕ ಕ್ಷ ಶಿವವತಿ ರಿವಂತ ಭಾವಿಸುತ್ತಿರುವವರಲ್ಲಿ ಹೂ ದೋಷವಿಲ್ಲ; ಆದರೆ ಆ ಮ oಾಟ ಜ್ಯವು ಮೊಗಲರ ಆಘಾತದಿಂದ ಕುಸಕ್ಕನೇ ಕುಸಿದು ಬೀಳುತ್ತಿರುವಾಗ ಎದೆ ಗೊಟ್ಟು ಅವನ್ನ ಎತ್ತಿ ಹಿಡಿದ ಕಳ್ಳದೆಯು ಮರಾಟರನ್ನು ಎಷ್ಟು ಗೌ3 ವಿ ಸಿ ದ ರೂ ಸ್ವಲ್ಪವೇ ಇರುವದಂದು ತಡೆಯಿಲ್ಲದೆ ಹೇಳಬಹುದು; ಏಕಂದರೆ ಸ ಮ ರ್ಥ ನ, ನಾ ಹಸಿಯೂ, ಕುಶಲನೂ ಆತ ಶಿಲ್ಪಿಯು ಒಂದು ಮನೆಯನ್ನು ಕ್ರಮದಿಂದ ಬಡ ಬಡ ಕಟ್ಟ 3ಗಿಸಬಹುದು; ಆದರೆ ಆ ಕಟ್ಟದಮನೆಯು ಅಕ್ರಮವಾಗಿ ಬಡಬಡ ಬೀಳು ಶ್ರೀನಿವಾಗ ಅ5 ಬೀಳಗೆಡದೆ ಸ್ಥಿರಗೊಳಿಸುವಡು ಸಾಮಾನ್ಯ ಸಂಗತಿಯಲ್ಲ! ಆದ್ದರಿಂದಲೇ ಹೊಸದನ್ನು ಕ ೬ ವನ ನಿಗಿ೦ತ ಜಿರ್ಣೋದರಮಾಡುವವನ ಶವ ಹೆಚ್ಚಿನ ವರ್ಣಿಸುವ ನಿರರ್ಥಕವಾದ್ದು. ತಮ್ಮ ಪ್ರಭುವಿನಿಂದ