ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೧೫೬ My ಯುವದು ಅವಶ್ಯವಾಗಿರುತ್ತದೆ. ಇದನ್ನರಿತು ನಿಮಗೆ ಸಹಾಯ ಮಾಡಬೇಕೆಂಬ ಖುದ್ದಿಯಿಂದಲೇ ನಾವು ಬಂದಿವೆ. ನನ್ನ ಹಲವು ಜನರು ಕಲವು ನೆವಗಳಿಂ 3 ಬಾದಶಹನ ಛಾವಣಿಯನ್ನು ಹೊಕ್ಕಿದಾತಿ, ಬಾದಶಹನ ಛಾವಣಿಯೊಳಗಿನ ಎಷ್ಟೋ ಜನರನ, ನಮ್ಮ ಜನರು ಒಡೆದುಕೊಂಡಿದ್ದಾರೆ. ' ಇವರಲ್ಲದೆ ಶಿರ್ಕೆ, ತಾನೆ ಎಂಬ ಮಹಾರಾಷ್ಟ್ರ, ಸರದಾರರ ದಂಡಾಳುಗಳಾದ ಮರಾಟರೂ, ರಜಪೂತರೂ ನಮ್ಮವರೇ ಇರುವರಲ್ಲವೆ? ಅವರೊಳಗಿನ ಎಷ್ಟೋ ಜನರನ್ನು ನಾನು ಒ ಸಕೊಂಡಿರುತ್ತೇನೆ. ಆದ್ದರಿಂದ ಸಂತಾಜೀ, ಬಾದಶಹನ ಛಾವಣಿಯಲ್ಲಿ ನಿನ್ನ ಪ್ರವೇಶಕ್ಕೆ ವಿಶೇಷ ತೊಂದರೆಯಾಗುವ ಹಾಗಿಲ್ಲ. ಇದಲ್ಲದೆ ಜಗತ್ತು ಬೆರಳು ಕ ತನಂತೆ, ಹಾಗು ಬಾದಶಹನಿಗೆ ಕಡೆತನಕ ನೆನಪಿರುವಂತೆ ನೀನು ಯಾವದೂಂ ಈ ಆಘಟಿತ ಕೃತ್ಯವನ್ನು ಮಾಡಿದೆಯಂದರೆ, ಬಾದಶಹನ ಛಾವಣಿಯಿಂದ ಹೊರ ಗೆ ಬರುವದಕ್ಕೆ ನಿನಗೆ ಆಯಾಸವಾಗದಂತೆಯೂ ನಾನು ಉಪಾಯವನ್ನು ದೋಚಿ ಸಿರುತ್ತೇನೆ. ನೀನು ನಿನ್ನ ಸಂಗಡಿಗರೂ ಬಾದಶಹನ ಸೈನ್ಯದೊಳಗಿನ ಮರಣ ಟೆರ ದಂಡಾಳುಗಳಂತೆ ಉಡುಪು-ತೊಡಪುಗಳನ್ನು ಧರಿಸಿರಿ. ನಿಮ್ಮ ಕಾಯಕವನ್ನು ಪಡಿಸಿರುವಾಗ ಏನಾದರೂ ಗದ್ದಲವಾಗಿ ಬಾದಶಹನ ದಂಡಾಳುಗಳು ಗದ್ದಲವೆಬ್ಬಿ ಇದರೆ ನೀವೂ ಅವರೊಡನೆ ಗದ್ದಲ ಮಾಡುತ್ತ ತುಬಾಕಿಗಳನ್ನು ಹಾರಿಸುತ್ತ ನಡೆ ಖರಿ, ಅಕಡೆಯ ಆ ಅಡವಿಯಲ್ಲಿ ನಾನು ಕೆಲವು ಜನರನ್ನು ಇಟ್ಟಿರುತ್ತೇನೆ. ನೀವು ಅತ್ತಕಡೆಗೆ ಹೀಗೆ ಗದ್ದಲಮಡುತ್ತ ಹೋದಿತೆಂದರೆ, ಅವರು ತಮ್ಮ ಕುದು ತೆಗಳನ್ನು ಹತ್ತಿಕೊಂಡು - ದರವಡೆಯೋರರಂತ ಓಗಕತ್ತುವರು. ಆಗ ನೀವೂ ಅವರನ್ನು ಬೆನ್ನಟ್ಟುವವರಂತೆ ಈರ್ಷೆಯಿಂದ ಕುದುರೆಗಳನ್ನು ಓಡಿಸುತ್ತ ಹೇಗಿರೆ೦ದರಾಯಿತು, ಖಂಡೋಬನ ಈ ಯುಕ್ತಿಯಳ ಕೇಳಿ ಸಂತಾಣಿಗೆ ಬಹಳ ಸಮಾನ ಅನವರಿ ಯಿತು, ಆತನು ಖಂಡೋಬನನ್ನು ಬಹಳವಾಗಿ ಹೊಗಳಿದನು. ಆ ಮೇಲೆ ಆವರಿ ಬ್ಬರು ಹಲವು ಸಂಗತಿಗಳನ್ನು ಕುರಿತು ಆಲೋಚಿಸುತ್ತ ಕುಳಿತುಕೊಂಡಿದ್ದರುಬಾದಶನ ಡೇರೆಯನ್ನು ಹೊಕ್ಕು ಆತನಿಗೆ ಮರಾಟರ ಕೈಯನ್ನು ತೋರಿಸಲಿಕೆ, ಯೋಗ್ಯ ದಿವಸವಾವುದೆಂಬುದನ್ನು ಗೊತ್ತು ಹಚ್ಚು ವದರಲ್ಲಿ ಅವರು ಮಗ್ನರಾ ಗಿದ್ದರು, ಅಷ್ಟರಲ್ಲಿ ಆ ಇಬ್ಬರು ಚಿತ್ರಗಾರರು ಅವರ ಬಳಿಗೆ ಬಂದು, ನಡೆದ. ವರ್ತಮಾನವನ್ನೆಲ್ಲ ಹೇಳಿದರು. ಆ ಚಿತ್ರಗಾರರು ಸಾಮಾನ್ಯ ಜನರಿರದೆ, ಸ. ತಾಚಿಸು ಎಡಬಲ ಕೈಗಳಂತೆ ಇಟ್ಟಿ, ಬಹರ್ಜಿ, ಪದಾಜಿಯೆಂಬ ಅತಿಸಾಹಸಿಗರಾದ