ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

t೨ ಶಿವಸ,ಭುವಿನ ಪುಣ್ಯ ,

೬ ಸೆಂದು ಆತನು ತಿಳಿಯ ತಿದ್ದನು. ಈ ರ್ತೃತ್ವಶಾಲಿಗಳಾದ ಸ್ವಾಭಿಮಾನದ ಸರಳಜನರ ಮಾ ಎ ಹಿಗಯೋ.? ಸರಿ, ಅನ್ಯಾಯಕ್ಕೆ ಹೇಸದ ನೀಚರೂ, ಮಧ್ಯವೃತ್ತಿ ಯ,ರಾದ ವೆತ, ನ್ಯ ಜ7ರ ೧, ಕೈಲಾಗದ ಹೇಡಿಗಳೂ ಇಂಥ ಘಾಕಪಾತಗಳಿಗೆ ಮನ ಸ್ಟು ಮಡುವರು. ಆದರೆ ಲಾಯಗಡಕ್ಕೆ ಕಠಿಣಪ್ರಸಂಗ ಒಡಗಿದ್ದರಿಂದ ಅದನ್ನು ರಕ್ಷಿ ಸುವ ಆತುರದಲ್ಲಿ ಸಂತಾಜಿಯಂಧ ತೇಜಸ್ವಿಯು ತನ್ನ ಮನಸ್ಸಿಗೆ ಒಪ್ಪಿಗೆಯಾಗದ ಕೆಲ ಸಮಾಡುವದಕ್ಕೆ ಒಪ್ಪಿಕೊಂಡನು. ಈ ಸಂಧಾನದ ಕಾರ್ಯವು ನಾಗಜಿಮನೆ ಯ ಹೆಂಡತಿಯ ಮುಖಾಂತರವಾಗಿ ಆಗಬೇಕಾದದ್ದಂತು ಸಂತಾಜಿಗೆ ತೀರ ಅಯೋಗ್ಯ ವಾಗಿ ತೋರುತ, ಆದರೂ ಆ ಸ್ವಾಮಿನಿಷ್ಣನು ತನ್ನ ಸ್ವಾಮಿಯ ಹಿತಕ್ಕಾಗಿ ಅದ ಈ ಒಪ್ಪಿಕೊಂಡನು, ರಾಯಗಡದ ಅರಣ್ಯದಲ್ಲಿಯೇ ಸಂತಾಜಿಯು ರಾಧಾಬಾಯಿಯನ್ನು ಏಕಾಂ ತದಲ್ಲಿ ಕಾಣಬೇಕಾಗಿತ್ತು. ಆತನು, ಗೆ ತುವ ಡಿದ ಸ್ಥಳದಲ್ಲಿ ರಾಧಾಬಾಯಿಯ ಹಾದಿಯನ್ನು ನೋಡತ್ತ ಕುಳಿತುಕೊಂಡನು, ರಾಧಾ ಚ ಯಿಯ ತಂದೆಯಾದ ಅ ಮೃತರಾಯನು ಸಂತಾಜಿಯು ಮೊ ನ ತ ಳಾಪುರದ ವತ್ತಿಗೆಯಲ್ಲಿ ಫಿ ತೂರಾಗಿ, ಬಾದಶಹನಿಗೆ ಸಂತಾಜಿ ಯ ಗುಟ್ಟನ್ನೆಲ್ಲ ತಿಳಿಸಿದ್ದರಿಂದ ಕಾಯಘಾತವಾದದ್ದನ್ನು ವಾಚಕರು ಮರೆ |ಗಲಿಕ್ಕಿಲ್ಲ, ಅವತರಾಗ ನು ತನ್ನ ಪರಿವಾರದಒಳಗಿನವನಿದ್ದು, ಹೀಗೆ ಫಿತೂರಾದದ್ದರಿಂದ ಆತನನ್ನು ಆನೆಯ ಕಾಲಿಗೆ ಕಟ್ಟಿಸಿ ಕೊಲ್ಲಿಸಬೇಕೆಂದು ಸಂತಾಜಿಯು ನಿಶ್ಚಯಿಸಿದ್ದನುತನ್ನ ತಂದೆಯಮೇಲಿನ ಸಂತಾಜಿಯು ಈ ಸಿಟ್ಟ ಸ ಇಳಿಸಿ, ಆತನಿಂದ ಕ್ಷಮೆಯಬಗ್ಗೆ ಅಭ ಗವನ್ನು ರಾಧಾಬಾಯಿಯು ಸಂಪಾದಿಸ ಬೇಕಾಗಿತ; ಆದ್ದರಿಂದಲೇ ಆಕೆಯು ತನ್ನ ಗಂಡನನ್ನು ಅನುಕೂಲವಾಡಿ ಕೊಳ್ಳುವ ನೆವದಿಂದ ಸಂತಾಜಿಯನ್ನು ಏಕಾಂತದಲ್ಲಿ ಕಾಣಬೇಕಾಗಿತ್ತು. ಸ್ವ ಲ್ಪ ಹೊತ್ತಿನಮೇಲೆ ರಾಧಾಬಾಯಿಯು ಒಬ್ಬ ದಾಸಿಯನ್ನು ಸಂಗಡ ಕರಕೊ೦ ಡು ಸಂಜೆಯಬಳಿಗೆ ಬಂದಳು. ಆಕೆಯು ಅತ್ಯಂತ ಶುಭ್ರವಾದ ಮೇಲುವು ಸುಕು ಹಾಕಿದ್ದಳು. ರಾಧಾಬಾಯಿಯ ಮೇಲುಮುಸುಗು ನಿರ್ಮಲವಾಗಿದ್ದಂತೆ ಆಕೆಯ ಅಂತರಂಗವು ನಿರ್ಮಲವಾಗಿದ್ದಿಲ್ಲ. ಆ ಕುಟಿಲ ಹೃದಯದ ಮರಾಟ ಪ್ರಮದೆಯು ಮೇಲುಮುಸುಕು ತೆಗೆದು ಸಂತಾಜೆಯ ಚರಣಕ್ಕೆರಗಹೋದಳು, ಆಗ ಪರಸ್ತ್ರೀಯ ಸೋಂಕಿಗೆ ಅಳುಕಿ ಸಂತಾಜಿಯ ತಟ್ಟನೆ ಹಿಂದಕ್ಕೆ ಸರಿ ದು-ಗಾಧಾಬಾಯಿ, ಇನ್ನು ಮರ್ಯಾದೆಯು ನನಗೆ ಬೇಕಾಗಿಲ್ಲ, ಅದಕ್ಕೆ ನಾನು ಜಾತ್ರನೂ ಅಲ್ಲ; ಆದರೆ ನೀವು ನನ್ನ ಬಳಿಗೆ ಬಂದ ಕಾರಣವೇನು? :