ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ, ಯಾವಾಗ ಮೊಗಲರ ಕೈಸೇರಿ, ತನಗೆ ತಾಯಿಯ ದೇಶಮುಖಿಯು ರೂಪಾಗಸಿಕ್ಕಿ ತಂದು ತಟಸತಿಸುತ್ತಿದ್ದನು. ಉದ್ದವಯೋಗದೇವನೂ, ಖಂಡೇರಾಯನೂ ಮಾತ್ರ ಅಚಲವಾದ ಸ್ವಾಮಿಭಕ್ತಿಯಿಂದ ದುರ್ಗದ ರಕ್ಷಣದ ವಿಷಯವಾಗಿಯಾ, ತಮ್ಮ ನೈಮಿಯ ರಕ್ಷಣದ ವಿಷಯವಾಗಿಯಣ ದೇಹದ ಹಂಗುಲಿದ ಸಿದ್ದರಾಗಿದ್ದರು ಹೀಗಿರುವಾಗ ಸೂರ್ಯಜಿ ಪಿನಾಳನು ಅಸದಖಾನನ ಬಳಿಗೆ ಕವಿ(“ಖಾನನಾಹೇಬ, ಸಂತಾಜಿಯು ಫಕೀರನ ವೇಷದಿಂದ ರಾಯಗಡದ ನೆರೆಯ ಗುಡಿಯಲ್ಸಿರುತ್ತಾನೆ. ಆತನನ್ನು ಹಿಡಿಯಲಿಕ್ಕೆ ದೇವಸ್ಥಾನದ ರಜಪೂತ ಸೈನ್ಯವನ್ನೂ , ಅರಣ್ಯದ ಮೊಗಲ ಸೈನ್ಯವನ್ನೂ ಕಳಿಸಬೇಕು ” ಎಂದು ಹೇಳಿದನು. ಅಸದ ಖಾನನು ಸೂರ್ಯಾಜಿಯ ಈ ಮಾತನ್ನು ಕೇಳಿಕೊಂಡು, ಸೈನ್ಯದ ಒಂದೆರಡು ಗುಂಪುಗಳನ್ನು ಮಾತ್ರ ಕಳಿಸಿದನು , ಅಸರಖಾನನು ಅನುಭವಿಕ ಸರದಾರನಿದ್ದನು. ಆತನು ಸರ್ಯಾಜಿಯು ಮಾತಿನ ಮೇಲೆ ಸಂವ ರ್ಣ ವಿಶ್ವಾಸವಿಡು, ಮರಾಟರರ ಕಾಯಕವ ಒಂದೇ ಆದದ್ದರಿಂದ ಸೂರ್ಯಾಜಿಯು ಸುಳ್ಳೇ ನನಗೇನಾದರೂ ಹೇಳಿ, ಸಂಪೂರ್ಣ ಸೈನ್ಯದೊಡನೆ ನನನ್ನು ಅತ್ತ ಕಡೆಗೆ ಅಡ್ಮಿ ಏನಾದರೂ ಘತನಾಡಬಹುದೆಂದು ಆತನು ತರ್ಕಿ ಸಿದನು. ಸಂತಾದೆಯು ಒಬ್ಬನೇ ಅರಣ್ಯದಲ್ಲಿರುವದು ಖಾನನಿಗೆ ಶಕವಾಗಿ ತೋರಲಿಲ್ಲ. ಅದು ಆತನಿಗೆ ಶಕವಾಗಿ ತೋರಿದ್ದರೆ, ತನ್ನ ಸೈನ್ಯದ ಅರಣವನ್ನು ಮುತ್ತಿ ಸಂತುಜೆಯನ್ನು ಹಿಡಿದು ಬಾದಶಹನ ಬಳಿಗೆ ಕಳಿಸಲಿಕೆ, ಮುಂದುವರಿಯುತ್ತಿದ್ದನು. ಇದದ ಆತನು ಸಂತಾಜಿಯ ಕೈಯನ್ನು ಚೆನ್ನಾಗಿ ಬಲ್ಲವನಾದ್ದರಿಂದ, ಸೂರ್ಯಾಜಿಯ ಮಾತಿನಿಂದ ಈಗ ಮಬ್ಬಗೆ ಬೀಳ ಅಲ್ಲ ; ಮತ್ತು ಬೆಂಜೀರೆಯ ಕಡೆಯಿಂದ ರಾಯಗಡವನ್ನು ಮುತ್ತಿದ್ದ ತನ್ನ ಮಗನಾದರೂ ತಿಕದಖಾನನಿಗೆ ಎಚ್ಚರದಿಂದಿರುವ ಬಗ್ಗೆ ಸೂಚಿಸಿದನು. ಮೊಗ ಲರ ಅಷ್ಟು ದೊಡ್ಡ ಸೈನ್ಯವು ರಾಯಗಡವನ್ನು ಮುತ್ತಿದ್ದರೂ ಮರಾಟರು ತನನ್ನು ಯಾವಾಗ ಹಣಿದಾರೆಂಬ ಭಯವು ಅವರಿಗೆ ಸಂಪೂರ್ಣವಾಗಿ. ಇನ್ನು ಅವರು ರಾಯಗಡದ ಮುತ್ತುಗೆಯನ್ನು ಮುಗಿಸಲು ಹವಣಿಸುತ್ತಿದ್ದರು. ಇದ ಕಾಗಿತಿಕದಖಾನನುಸೂರ್ಯೋಜಿಯ ಮನೋಗತವನ್ನು ಸ್ಪಷ್ಟವಾಗಿ ತಿಳಿ ದುಕೊಳ್ಳಲು ಆತುರಪಡುತ್ತಿದ್ದನು. ಆತನು ಸಮಯ ನೋಡಿ ಸೂರ್ಯಾಜಿ ಯನ್ನು ತನ್ನ ಬಳಿಗೆ ಕರೆಸಿಕೊಂಡು ಏಕಾಂತದಲ್ಲಿ-ಸೂರ್ಯಾಜಿ, ನಮ್ಮ ಸೈನ್ಯ ವನ್ನು ರಾಯಗಡದ ಕೋಟೆಯ ಮೇಲೆ ಕರಕೊಳ್ಳುವ ಸಂಬಂಧದಿಂದ ಏನು