ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೮

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. M ಗಿರುವದು. ಪತಿದೇವನೇ, ಇಂಥ ಪ್ರಸಂಗದಲ್ಲಿ ನಿಮ್ಮ ಹಸ್ತ ಸ್ಪರ್ಶವಾಡಿದರೆ, ನನ್ನ - ನಾಲ್ವತ್ತರಡು ಕುಲಗಳು ನರಕಕ್ಕೆ ಇಳಿಯಬಹುದು. ಆದ್ದರಿಂದ, ದೂರಸ ಅಯಿರಿ. ನನ್ನ ಅಣ್ಣನಾದ ಶಂಧುವನ್ನು ಎಚ್ಚರಗೊಳಿಸುವದಕ್ಕಾಗಿ ನಾನು ಹೊ ಗುತ್ತೇನೆ. ದುಷ್ಟಸಹವಾಸದಿಂದ ಸಂಭಾಜಿಯು ಈಗ ವಿವೇಕಭ್ರಷ್ಟನಾಗಿದ್ದರೂ, ಮಹಾರಾಷ್ಟ್ರದ ಸ್ವಾತಂತ್ರವನ್ನು ಕಾಯ್ದುಕೊಳ್ಳುವ ಇಚ್ಛೆಯು ಆತ ನಲ್ಲಿ ಸಂಪು ರ್ಣವಾಗಿರುತ್ತದೆ. ಸರಿಯಿರಿ, ದೂರಸರಿಯಿ೨ | ನನ್ನ ಕರ್ತವ್ಯವನ್ನು ನಾವು ಮಾಡಿಬಿಟ್ಟೆನು. ಇನ್ನು ನನಗೆ ಹಾದಿಯನ್ನು ಬಿಡಿರಿ. ಈ ಮೇರೆಗೆ ನುಡಿದು ಹಿಂದಿರುಗತೊಡಗಿದ್ದ . 'ರಾಜಕುವರಳನ್ನು ಕುರಿತು: ಗಣೋಜಿ ಶಿರ್ಕೆಯು - ಯಾರು ? * ನನ್ನ ಪ್ರಾಣೇಶ್ವರಿಯಾದ ರಾಜಕುವರಳೇನು? ನೀನು ! ನಿಲ್ಲು, ಪೆರಟೆಯತ್ತ ? ಏನು? ಈ• ಕಡಿವಾಡಿಯಿಂದ ಕೆಳಗೆ ದುಮುಕು ವಿಯೋ 22 ? ಛೇ ಛೇ ! ರಾಜಕುವರ ! ಹಾಗೆ ಮಾಡಬೇಡ, ಬಂವಹಾದಿ ೧.೦ದ ಸ.ಖವಾಗಿ ಹೋಗು, ನಿನ್ನ ನತಿದು ವರ್ಗದಲ್ಲಿ ಮುಳ್ಳು ಗಳನ್ನು ಹಸ ಡಿಡು ಹೋಗು , ಎಂದು ನುಡಿದನು. ಆ ರ: ಕುನ : ಎ ಜೋಗಿ ೧೨ : .೩ನೆಯ ಕರಣ-ಸವಿತ್ರ “ಮಿನಿಷ್ಟೆ ! - ++ ++ ರಾದ ವರಗ ಗುಂಡದ ದಂಡೆಯಲ್ಲಿ ಇ ೬ು ರಾವುತರು ಸುತ್ತುವು ನ ಶೆಫಿಯನ್ನು ನೋಡುತ್ತ ಕುಳಿತವೆಂಪಿವೆ. ಅವರಲ್ಲಿ 'ಒಟ್ಟಸ ರಾಜು ಪಿ ತೃನನಿದು, ಭರಯ ರಸದಿಂದ ಒು; 1, ತನ ನಿಲುವಿಕೆ ಎತ್ತರ ಮೈ ಕಟ್ಟು, ಧಮ್ಮ-:ಸ್ಮ, ವ. ? 2, 5-7. Y; ರೂಪದಿಂದ ಆತನು ಬಹು ಸುಂದರನಾಗಿದ್ದನು. ಆತನ ವ ?' , ಹಬ್ಬಗಳ ಧನುಷ್ಯಾಕೃತಿ ಯವಿದ್ದು, ಸಂದಟತವಾಗಿದ್ದವು. ಆರು ೬. ಜ - ವಾದ ಕೆಂಗಣ್ಣುಗಳಿಂದ ಒಪ್ಪುತ್ತಿದ್ದನು. ಆತನ ಹಣೆಯ 52.ದು, ಮುಖವು ಸಲ್ಲಿತವಾಗಿತ್ತು, ಒಂಥ ಆ ತರುಣನು ತಲೆಗೆ ಜರತಾರಿ: 7: ಮಂದಾಸವನ್ನು ಸುತ್ತಿಕೊಂಡು, ಕೆರಳಲ್ಲಿ ರತ್ನಟಿತವಾದ ಒಂಬತ್ತು ಎ ಯ ಭಂಗಾರದ ಗೋಳನ್ನು ಹಾಕಿ ಕೊಂಡಿದ್ದು, ಆತನು ಶಿಲೇವಾರಿ ಸಿನ ಏಳೆಯ ಕಿನಕಾಪಿನ ಅಂಗಿಯನ್ನು ತೊಟ್ಟುಕೊಂಡು, ಅತೀ ಆನೆಯ ಎತ್ತರವನ್ನು ಹಾಕಿಕೊಂಡಿದ್ದನು. ಆತನ