ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦ ಸುರಸಗ್ರಂಥಮಾಲಾ, ಸಾಹೇಬರು ( ಏಸೂಬಾಯಿಯವರು ) ಸಾಲವಾಯಿತು-ಸಾಲವಾಯಿತು , ಎರಿದು ಒದರಿಕೊಳ್ಳುತ್ತಿರುವರು , ಪಂಡಿತರೇ, ನಾನು ದಾರಿತ್ರ್ಯ ಪೀಡಿತನಾದೆನೇನು ? ಹಣವನ್ನು ತಾಲೂಕುಗಳನ್ನು ಗುತ್ತಿಗೆಯಿಂದ ಕೊಟ್ಟು ಹಣವನ್ನು ಕೂಡಿಸಿರಿ ” ಆದರೆ ಇದೇ ಹೊತ್ತಿನಲ್ಲಿ ಕೇಸೋಪಂತರಿಗೂ, ಮಹಾಡದ ರಾಜರಿಗೂ ಕಲಹವ್ಯ, ಕೆ ಉತ್ಪನ್ನವಾಯಿತು ? ಈ ಅಂತಃಕಲಹದಿಂದ ಶತ್ರುವಾದ ಬಾದಶಹನಿಗೆ ೮ಾ.. ವಾಗಲಿಲ್ಲವೆ ? ಬಾದಶಹನು , ಟಾಟೋಪೆಯಿಂದ ಪಲಾಭದ ವರೆಗೆ ಗಿರಿದುಗಳ ಗಳ ಸ್ವಾಧೀನ ಪಡಿಸಿಕೊಂಡಿರುವನೆಂದು ಚಿರ್ಟಸೀಸನು ಪತ್ರ ಬರೆದಿರುವನು , ಕಲುಷನ ಮೇಲೆ ಸಂಭಾಜಿಯ ಸಂಪೂರ್ಣ ವಿಶ್ವಾಸವಿಬದನ್ನು ಮೇಲಿನ ಸುಭಜಿಯ ಮಾತುಗಳಿಂದ ವಾಚಕರ ಮನಸ್ಸಿಗೆ ಹೆ ಇಳೆ ಬರಬಹುದು , ಕಲುಷನ್ ನಾ ತಿನ ಕಣಿದು ಸಂಭಾಜಿಯು ತನ್ನ ತಂದೆಯ ಕಾಲದ ಎಷ್ಟೆ: ತ್ರಿಷ ಸುರJA ರನ, ಗೊತ್ತಿಗೆ ಕಚ್ಚಿದ್ದನು , ಕೆಲವರು ಕಲುಷನ ಕಾಟವನ್ನು ತಾಳಲಾರದೆ ಭಾಬಿಯನ ತೋಲಗಿ ಹೋಗಿದ್ದರು ; ಆದರೆ ಸಂಭಾಜಿಯ ವಿಷಯವಾ?) ಕಲ ಷನ ಮನಸ್ಸು ಶುದ್ಧವಾಗಿದ್ದಿಲ್ಲ. ಆತನು ತನ್ನ ಸೂತ್ರದ ಸಂಭಾಜಿಯನ್ನು ಕಳಿಸು ವ್ಯ, ಆತನನ್ನು ಅಡ್ಡಹಾದಿಗೆ ಹಚ್ಚಿದನು, ಆತನು ಈಗ , ಸಂಭಾ':

  • ಕರಿಕ:-ಮಹಾರಾಜ, ಇಷ್ಟು ಸಂತಾ ಸವರುವದೇಕೆ : ಅಷ್ಟಮ ಸಿದ್ಧಿಯು ಲಕ್ಷಣಿ ೨೨ ಪ್ರಯೋಗವು ನನಗೆ ಸಾಧ್ಯವಿರುವದಷ್ಟೆ ! 'ದನ ಒಳಸಿ ತನು, ಮ೦ತ್ರಸಿದ್ಧಿಯಿಂದ ನಾನು ಹಾಗೆ ದೂರ ಮಾಡಿದೆನೆಂದು ನಿಮಗೆ ಗೆ
ನನ: ಇಂದು ಹನ್ನೆರಡು ಕೋಣಗಳನ್ನು ಕಡಿಸಿರುವೆನು , ಅವುಗಳ ಸಿ ಚರ್ಮದ ಮೇಲೆ ಕುಳಿತು ನಾನು ಅನುಷ್ಠಾನ ಮಾಡುವೆನು , ದುಡ್ಡಿನ ಸಲು: ವಾಗಿ ದಕ್ಷರಾಜರು ಇಷ್ಟು ಚಿಂತೆ ಮಾಡುವದೇಕೆ ? ದೊಡ ಮಹಾರಾಜರ ಮೋಘ ದ್ರವ್ಯ ಸಂಚಯ ಮಾಡಿರುವರು. ಇದಲ್ಲದೆ, ಎಲ್ಲ ಮಾಮಲೆದಾರರ ಬೆನ್ನುಗಳು ಹುಳಿಯುವಂತ ಹುಣಸಿಯು ಬರಲುಗಳಿಂದ ಹೊಡಿಸಿ ದುಡ್ಡು ಆಯ್ಕೆ ಸುವೆನು , ಹವಾಲದಾರ, ಮುದ್ರಾಧಾರಿ, ದೇಶಾಧಿಕಾರಿ ಇವರಿಗೆ ದುಡ್ಡಿನ ತಗಾದ ಹಚ್ಚುವೆನು. ಊರಿಗೆ ಊರೇ, ಗುತ್ತಿಗೆಯಿಂದ ಕೊಡುವೆನು , ಆ ಆಣೆ ಜಿ. ದನ ವಸಡಿಲಿಯ ಕೆಟ್ಟ ಪದ್ಧತಿಯು ನನ್ನ ಮನಸ್ಸಿಗೆ ಬರುವದಿಲ್ಲ , ಕಣಮಾತ್ರ

ದಲ್ಲಿ ನಿಮ್ಮ ದುಡ್ಡಿನ ಚಿಂತೆಯನ್ನು ದೂರ ಮಾಡುವೆನು. ಇದಲ್ಲದೆ “ಋಣಾಸ ನೋದನಾನುಷ್ಠಾನ”ವು ನನ್ನ ಕೈಯೊಳಗಿನದಿರುತ್ತದೆ.