ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ. Sa ಸ್ವಾಮಿಭಕ್ತಿಗೆ ಕಾರಣವಾಯಿತು. ಅವರು ಸಂಭಾಜಿಯು ಕೂರತನವನ್ನೂ, ಅವನ ದುರ್ವ್ಯಸನ-ದುರಾಚಾರಗಳನ ನೆಡದೆ, ಬಹುತರ ಆತನ & ತವನ್ನೇ ತಿಂತ ಸಿದರು ! ಕೇವಲ ಸೇವ್ಯ ಸೇವಕ ಸಂಬಂಧವುಳ್ಳ ಮಸಾರಾಷ್ಟ್ರ ವೀರರೇ ಸಂಭ ಜಿಯ ವಿಷಯವಾಗಿ ಇಷ್ಟು ಶ್ರದ್ಧೆಯುಳ್ಳವರಾಗಿರುವಾಗ ಸಂಭಾಜಿಯ ಆರ್ಧಾ೦ಗ ವೆನಿಸುವ ಏಸಬಾಯಿಯು ತನ್ನ ಪತಿಯು ವಿಷಯವಾಗಿ ಎಷ್ಟು ಶ್ರದ್ಧೆಯುಳ್ಳಿ ಗಿದ್ದಳೆಂಬದನ್ನು ಬರೆಯುವ ಯೋಗ್ಯತಯು ನಮ್ಮಲ್ಲ. ಏKಬಾಯಿ ಯು ಪತಿ ಯ ಹಿತಚಿಂತನದಲ್ಲಿ ಸ್ತ್ರೀ೯ಣಳಾಗಿರು ! ಆಕೆ ಯು ಸತಿ ಸಮೃದಟ್ಟವದಕ ಗಿಯ , ಆತನಿಗೊದಗಿದ್ದ ಅನಿವಾರಣವಾಗುವದಕ್ಕಾಗಿಯ. ಬ್ರಾಹ್ಮಣ ... ಅನುಮಾನಗಳನ್ನು ಮಾಡಿಸಹಳ್ಳಿ ಳು; ಆದೆ. ನಗರ ಸ ದ ಸ ತುತ್ರನು. ಕಾಯ ಕೊಳ್ಳವ ಪವಿತ್ರ ಕಾರ್ಯಕ್ಕಾಗಿ ಆಕಡು ಕೆಂಬ ಒುಗಳಲ್ಲಿ ಪತಿ. ಮತಕ್ಕೆ ವಿರುದ್ದವಾಗಿ ಆಚ Yಪಿ ಕಾಗತ . ಇದು, ಪಟ್ಟಮಹಿಷದ ಆಕೆಯ ಗೌರವ ಪದಕ್ಕೆ ಭೂಷಣನೆ ಆಗಿರುವದು. ತನ್ನ ಹೆಂಡತಿಯ: ತನ್ನ ವಿರುದ್ಧ ನಡೆಯುವ ಸಂಸ್ಥೆಗೆ ತಿದ್ದು, ಸಣ ಮcಡಿ . ೪ಾದ ತನ್ನ ಆ ಹೆಂಡತಿಯ ಮಾತಿನಲ್ಲಿ ಆಗಾಗ್ಗೆ ನಡೆಸುವ ಗ ಆ ಶಿವಪುತ್ರನ ಸರ'- ಹೃದಯವೂ, ಪತಿ ಶ್ರೀವ.ವ, ಚನಗಿ "ವಾಗುವ, ಔರಂಗಜೇಬನು ತಿರ ಸಸಿಯಕ್ಕೆ ಬಂದ ನೆಂಬ ಸುದ್ದಿ 2ನ್ನು ಕೇಳಿ ಏAS ಬಾಯಿಯು ಚಿಂತಳಗಳು. ಎ ಯ ರಕ್ಷಣದ ಉ ಸಾ ದ ಗ ಳ ನ್ನು ಚಿಂತಿಸುವಾಗ, ಆಕೆಯು ಹಸಿವೆ ನೀರಡಿಕೆಗಳನ್ನು ಮರೆತಳು. ಈ ಪ್ರಸಂಗಿ ದಲ್ಲಿ ತಾನು ಪ್ರತ್ಯಕ್ಷ ಪತಿಯ ನು ಕಂಡು ಆತನನ್ನು ಎಚ್ಚರಿಸಲೇಬೇಕೆಂದು ನಿ ಯಿಸಿ, ಆಕೆಯು ಪ್ರಲದವಂತನನ್ನು ಕಳುಹಿದಳು. ಸ್ವಾಮಿನಿಷ್ಟನಾದ ಪ್ರ ದಪಂತನು ಬರುವವರೆಗೆ ಸಸ ವಾಗಿ ಕುಳಿತುಕೊಳ್ಳುವ, ಏ ಸೂ ಬಾ ತಿ. ಯಿಂದ ಆಗಲಿಲ್ಲ. ಆಕೆಯ ಮನಸ್ಸಿನಲ್ಲಿ ಅಹಾ ! ಈ ಪ್ರಸಂಗದಲ್ಲಿ ನಮ್ಮ ಮಹಾರಾಷ್ಟ್ರ ಪ್ರಜಾಜನವು ಯಾರಿಗೆ ಶರಣು ಹೋಗಬೇಕು ? ಬೇರೆಯವರಿಗೆ ಶರಣತಿ ಹೋದರೆ ಆಗುವದೇನು ? ಆ ಪರಮೇಶ್ವರನಿಗೆ ! ಭಗವಾನ್ ಏಕಲಿಂಗದೆ ಶಂಧು ಮಹಾದೇವನಿಗೆ ! ಆ ರಾಜರ ರಾಜನಿಗೆ ಶರಣುಹೋಗತಕ್ಕದ್ದು ; ಏನು ಮಾಡಲಿ, ನಮ್ಮ ರಾಜ್ಯಕ್ಕೆ ಒದಗಿದ ವಿಪತ್ತನ್ನು ದೂರ ಮಾಡೇನಂದರೆ, ಹತ್ತರ ದ್ರವ್ಯವಿಲ್ಲ! ನನ್ನ ಮನಸ್ಸಿನಲ್ಲಿ ಮೊಗಲರನ್ನು ಹಿಂದಕ್ಕೆ ಸರಿಸಬೇಕು, ಸಂಗಮೇಶ್ವರದ ಮೇಲೆ ಸಾಗಿಹೋಗಿ, ಪತಿಯ ಗಂಡಾಂತರವನ್ನು ದೂರ ಮಾಡಬೇಕು, ಎಂಬದು ಕುದಿ