ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೧

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಸುರಸಗ್ರಂಥಮಾಲಾ, - - - - ---- ...

: -

- - - - - - - ಆಕೆಯನ್ನು ಕುರಿತು ಖಂಡೋ-ತಂಗೀ, ನಿನ್ನ ಅಬಚಿಯ ಮಗನ ಮೇಲೆ ನಿಂತು ಒಂದು ಉಪಕಾರ ಮಾಡುವೆಯಾ? ಸತೂಬಾಯಿ-ಆಜ್ಞಾ, ಈ ಸಂಶಯವ, ನಿನಗೆ ಬಾ ಹಟ ತ' ನಿನ್ನೆ ತಂಗಿಯೆನಿಸಿಕೊಂಡು, ನಾನು ನಿನ್ನ ಮಾತನ್ನು ವಿರಬಹುದೆ? SSC -3:1, ಅಂಥ ಇಂಥ ಕೆಲಸ- : ನಿನ್ನ ಅಣ್ಣನ ಮಾತಿನ ಪಿಲಿಂಗ ನೀನು ಪ್ರಾಣಕ್ಕೆ ಎರವಾಗಬೇ? ನೀಗಿಸಲು ! ಸಂತು-ಅಣ್ಣಾ, ಲಾದ ದೊರೆ - " ದು ಇಷ್ಟು ಸಚ ಸುಗ ಶ್ರೀ ಹೇಳಬ, ಗ: ನೀ ಆ ಕವಿತೆ - ೧ ಮ ನೆ: ನು ನನಗೆ ಪ್ರೀ" ಯ ವಾ ದದ್ದಲ್ಲ! ಖ- --7ಣ ಸೆ: ರ್ನೆ. ಸ್ಟವಾಗಿ ಹೇಳ' ಬಾರದೇ? ಸಂತು-ಹು ! ಕೊದುತ್ತೆನೆ. ೬೯, ನಿನ್ನ ಸಲುವಾಗಿ ನನ್ನ ಪ್ರಾಣವನ್ನು ಕೊಡುತ್ತೇನೆ. ಹೇ, ಇನ್ನು ಮೇಲೆ ಹೇಳಲಿಕ್ಕೆ ೬ಡ್ಡಿಯೇನಿವೆ ಖಂಡೋಜಿ-ಶಾಬಾಸ! ತಂಗೀ, ನೀನು ಇಾಣಾಹುತಿನ್ನು ನಿನ್ನ ಅಣ್ಣ ನಸಲುವಾಗಿ ಕೆಡಬೇಡ. ನಿನ್ನ ಪ್ರೀತ್ಯಾಸ್ಪದವಾದ ಮಹಾರಾಷ್ಟ್ರದೇಶದ ಸಲು ವಾಗಿ ಕೊಡು . ಶಿವಪ್ರಭುವು ಮಹಾರಾಷ್ಟ್ರ--- " ನಕನಲ್ಲರ್ವೆ' ಆತನಸಲು ವಾಗಿ ಈಗ ನೀನು ಪ್ರಾಣವನ್ನು ಕೊಡಬೇಕಾಗಿರುವದು. ತಂಗಿ, ನಿನ್ನ ಉಪಕಾರ ವನ್ನು ನಾನು ಎಷ್ಟು ಹೊಗಳಲಿ? ಬಹುಶ-ಬಟ್ಟರೂ ನಿಮ್ಮ ಅಣ್ಣನಿಂದ ಆಗದೆ ಸ್ವಾಮಿಕಾರ್ಯವನ್ನು ನೀನು ಸಹಜವಾಗಿ ಮಾಡಿಬಿಡುವೆಯಲ್ಲ. ನನ್ನ ತಂದೆಯಾದ ಬಾಳಾಜಿ ಆವಜೆಯ ಹೊಟ್ಟೆ, ಇಲ್ಲಿ ನಾನು ಒಬ್ಬನೇ ಮಗನಲ್ಲವೆ? ಸಮೀಬಾಯಿ ಯೂ, (ಶಿವಾಜಿಯ ಹೆಂಡತಿ) ಏಸೂಬಾಯಿಯ ಬಾಲ್ಯದಿಂದ ನನ್ನ ಸಂರಕ್ಷಣೆ ಮಾಡದಿದ್ದರೆ, ಬಾಳಾಜಿಯವಂಶವು ಎಲ್ಲಿ ಉಳಿಯುತ್ತಿತ್ತು? ಅವ್ಯಾ, ಏಸೂಬಾಯಿ, ಈ ಖಂಡೋಜಿಯು ನಿಮ್ಮ ಸಾಕುಮಗನಲ್ಲವೆ? ಕಲುಷನು ನನಗೆ ದರ್ಬಾರಕ್ಕೆ ಬರಲಿಕ್ಕೆ ಪ್ರತಿಬಂಧಮಾಡಿ ಅಪಮಾನಗೊಳಿಸಿದಾಗ, ಪೋರನಾದ ನನ್ನನ್ನು ನೀವು ಬಗಲಲ್ಲಿ ಎತ್ತಿಕೊಂಡು ರಮಿಸಲಿಲ್ಲವೆ? ಅಬ್ಬಾ ! ಅಬ್ಬಾ !! ಅಬ್ಬಾ ! ! ! ನಿನಗೆ ಇಂಥ ಪ್ರಸಂಗವು ಬರಬೇಕೆ? ಸಂತು-ಅಣ್ಣಾ, ಏನಂದಿ? ಏಸಬಾಯಿಯವರಮೇಲೆ ಕಠಿಣ ಪ್ರಸಂಗ