ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೇಷರಾಮಾಯಣಂ, ವಿಲಿಚಾರನೆ ನಿನ್ನ ಕುದುರೆಯಂತಡೆದೆನ್ನು | ಪೊಳಲೊಳಗೆನಾನೆ ಕಟ್ಟಿಸಿಹನದನವನಂ | ನೆಲದೊಳಗೆ ಗಂಡನಿಸಿಕೊಂಡಿಹನೆ ತಾನವಂಗೆ « ಬಿಡಿಸಿಕೊಳಲಿ | ತಿಳುಹುನಿನ್ನೊಡೆಯಂಗಿದಂ ಪೊಗುನಿ'ನೆಂದು | ಬy ಬೋಳಹ ಚರರನಿಸುತಿವನನಿಲ್ಲಿಂದೆ 1 ಕಳುಹಿರದಮೆಲೆಕುಳ್ಳಿರಿಸಿ ನಿಂ ದುಮುಂದಾಗಂದು ನೇಮಿಸಿದನು \vo| ಬಳಕಪಿಡಿದವರನನಿಗಕ ಮಸಿಯಂಪೂಸಿ | ತಿಳಸುಣ್ಣದರ್ಧ ಪುಂಡ್ರವನಿಟ್ಟು ಪಣೆಗೆ ತೇ | vಳೆಳ೦ತುತಲೆಯೊಳ೦ಕಟ್ಟಸೊಪ್ಪ ಪಿಂದುಮುಂದಾಗೆ ಹರದಮೇಲೆ | ಭಳಿರೆಭಳಿರೆಂದುಕುಳ್ಳಿರಿಸಿಕಳ್ಳ ಳಂ ಕಳಲದಂತಿರೆನೇಣ್ಣ೪೦ಬಿಗಿದು ಗಹಗಹಿಸಿ | ಕಿಳಕಿಳನೆಹೊಯ್ದ ವೈಣಿ ಗಡಗೊಂಡಾಕುದುರೆ ತಿಬಿರದಡಿದತ್ತು von! ಓಡಿಬರುತಿರಲೆಲ್ಲಿಯುಂ ನಿಲ್ಲದಾಕುದುರೆ | ನೊಡಿದಾರಿಗರಿದೇಂವಾ ರಿಯೋ ಮಸಣಿಯೋ | ಪೀಡೆಯೋ ಪಿಶಾಚಿಯೋಹಾಹಾ ಎನುತ್ತದೆ ಸದೆಸಗೆ ಕೆಲಕೆಲಬರು | ಓಡಿದ ಕೆಲಕೆಲಬರಾವನಿವನಪಾಧಿನಿಡುವವನಾ ನನಂಪಡೆದರಸನಿಂದಮಾ | ಮಾತಾಗಿಬರುತಿರ್ಪನೆಂದು ಕರೆಗುಟ್ಟಿ ಗಹಗ ಹಿಸಿ ನಗುತಿರ್ದರು |jyo| | ಪಿರಿದುಬೇಗನೆಪಾಳಯಕ್ಕಿ೦ತು ಕುದುರೆಯುದು | ಬರಲಿದಿರೆ ನೋಡು ತಿರ್ದಾಬಲಾಧ್ಯಕ್ಷನಾ | ಚರನಹಿಂಗಟ್ಟು ಮುಂಗಟ್ಟುಗಳನೊಡನೆ ಬಿಚ್ಚಿಸಿ ಸಂತವಿಸಿ ಬೆಸಗೊಳ | ಅರುಹಿದಂಕಯುಗಿದವಂಕೇಳೆಡೆಯ ಚಕ್ರ ಪು ರಸತಿಸುಬಾಹುಸುತಯುವರಾಜದನುನನ | ಧಾರವಾಜಿಯಂತಡೆದು ಯುದ್ಧ ಕಿದೊ ಬಂದನವಮಾನಿಸಿದನೆನ್ನನೆಂದು \v೩|| ಬಳಕಕೇಳೋದನೆಲ್ಲಮಂ ಪ್ರತಾಪಗ್ರನು | ಹಳತರಕೊಧಾಗ್ನಿ ದಗಿ ನಿಜಸ್ಸನ್ಸಸಂ | ಕುಳಕೆ ರಣಸನ್ನಾ ಹನುಂಬೆಸಸಿ ತೇರಡರ್ದು ಬಿನ್ನಿ ಡಿದುಚೂಣಿಯಲ್ಲಿ | ಚಳಸದತ್ತುಗ್ರಸನುರಾಗ್ರಹಂಮಿಗೆನಿಂದು | ಮೊಳಗೆ ದೆಸೆದೆಸೆಗಳೆಲ್ಯಾಹ೪ಛೇರಿಗಳ | ಕಳಕಳಮಿದಿರ್ಚಿ ಪರಸೇನೆಯಂಕಾಳ ಗಕೆ ಸನ್ನದ್ಧನಾಗಿರ್ದನು |ive