ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ೧೦ನೆಯ ಸದ್ಧಿ. ಒಡನಾಸುಕೇತುವುಂ ದಮನನುಂ ಹನುಮನಾ | ಹೊಡೆತದಿಂ ಶರಣ ಇದೊಡುತಿಹಸೇನೆಯುಂ | ತಡೆವಂದದಿಂಕಡಲನಿದ್ದಡಂ ತಡೆದು ಯುದ್ಧಕ್ಕೆ ಸನ್ನದ್ದರಾಗಿ | ಕಡುಮಚ್ಚೆವಡೆದು ದಂಡದವೊಲಾಕಳನೊಳಗೆ | ಕರದಿ ರ್ದಭೂಪನಂಕಂಡು ಖತಿಗೊಂಡು ವಾ | ರಡೆಯನುರುಶರಗಳ೦ದಿಕ್ಕಿಹಿಮ್ಮೆ ಟಿಸಿ ಮರುತ್ತು ತಂಗಿದಿರಾದರು ||೧೫|| ಬಳಕಾಸುಬಾಹು ಮೂರ್ಛಾ೦ತನಿದ್ರಾವಸ್ಥೆ | ಯೊಳಗೆಯೋದ್ಧಾ ಪುರೊಪಾಂತಸರಳತಟದೆ | ತಳೆದು ಮೃಗಶೃಂಗವುಂ ಮುನಿವರರೊಡ ವೆರೆದು ಹದಮೇಧದಿ: ಕೈಗೊಂಡು | ವಿಳಸುವರ್ಣಮಯತೆಯಿಂದೊಡ ಗೂಡಿ | ಲಲಿತನೂತನಪೀತವಸನಪರಿಕಲಿತನುಂ | ಗಳನರಿಯಾಗೆಸೆವ ರಾಮನಂ ಭರತಲಕ್ಷಣಸಹಿತನಂಕಂಡನು ೧೬|| ಶಿರದೊಳಂಜಲಿಯಸಂಪ್ರಟನನಾಂತಜಪುರಂ | ದರವುಖ್ಯದೇವಗಣ ಮುಂಬರದೊಳೊಲಸು | ತಿರೆನಾರದಾದಿಸುರಮುನಿಜನಂ ನಿಜನಾಮಕಿ ರನಂಗೈಯುತ್ತಿರೆ | ಪರಿವಡೆದನಾಟ್ಟವುಂನಾಡುತಿರಲಪ್ಪರರ | ನೆರವಿನಿಜ ಮಹಿಮೆಯಂನಿಗಮಂಗಳೊರೆಯುತಿರೆ | ನರಲೀಲೆಯಿಂದೆಮುಖಿಯೆನಿಸಿರ್ದ ಪರಮಾತ್ಮನಂಕಂಡನೇಂ ಸುಕೃತಿಯೋ |೧೭|| ವಾತಾತ್ಮಸಂಭವನಚರಣಸಂಸ್ಪರ್ಶವಹಿ | ಮಾತಿಶಯದಿಂದಿಂತುಕನ ಸನವಲೋಕಿಸಿ ವ | ಹಿತಲಾಧಿಪನನಂ ಚೇತರಿಸಿಕೊಂಡದ್ದು ನೆರೆವಿಸ್ಮಯಂ ಬಡುತ್ತೆ | ಜಾತಾಸಿತಾಂಗಮುನಿಶಾಪನಾಗಾಸನಾ ! ಘಂತನಂನಿಲಿಸಂತೆ ಬೆಸಸಲನುಜಾತತನು | ಜತರ್ಗೆನಿಂತುದನರಾಜ್ಞೆಯಿಂದಾರಣಂ ಹುಚ್ಚು ಮಳೆ ನಿಂದಂತಿರೆ invi ಏನಿದೇನಿದು ಪಿತನೆ ಯುದ್ದ ಮಂನಿಅಸಲ್ಯ | ದೇನಿಹುದು ಕಾರಣಮೆ ನುತ್ತೆ ಬೆಸಗೊಂಡೊಡವ | ರಾನರೇಂದ್ರ ಬಳಕ ಕೇಳಿರೈ ಪೂರದೊಳ್ಳತ್ನ ಜಿಜ್ಞಾಸೆಯಿಂದೆ ! ನಾನಿರದೆತೀರ್ಥಯಾತ್ರೆಗೆ ತಳರ್ದ್ದಲ್ಲಲ್ಲಿ | ಮಣನೀಂದ್ರ ಕೊಳಚರಂಗೈಯುತಮಿತತೇ | ಜೋನಿಧಿಯನಸಿತಾಂಗವನಿಯಂಕಂಡು ತತ್ವಾರ್ಥವಂ ಬೆಸಗೊಂಡೆನು lo೯||