Awa ೧೦ನೆಯು ಸಣ್ಣ. ಉರುಸುತಿರ್ದುದು ಬಿದಿರನುಳಯೊಳೆಗೆಂಗಿ ಕಣ | ಮಿರದೆಸುವು ಹಾಳುಲೋತ್ಪನ್ನ ದುಪ್ಪುತ್ರನಂ | ತಿರೆವೊಲಾವಂಶವನೆ ಚಂದನಾಗರುಸಾಲ ಸಪ್ಪ ದಳಮುಖಕರುಗಳ || ಪರಿಮಳಂ ಪೊರಮಡುತ್ತಿರ್ದುದು ಮಹಾನುಭಾ | ವರಗುಣಂ ಸ್ಥಯಮೇವಪೊರನಡುನತರದಿಂದೆ | ಕರೆಗಳು ಮರನುನ ದಂತ ಗಂಭಿರವಿಕುಲಂಗಳುಗಿರ್ದುವಲ್ಲಿ [೧o! ಶಾರದಾನಿತರಕ್ಷನಿಶೆಯಂತೆ ಬಹುಲತಾ | ರಾರಾಜಿವಿಬುಧಸಭೆಯ೦ತ ನಾನಾಗವುವಿ | ಚಾರಪರಿಶೋಭಿಲಂಕಾನಗರದಂತಿರೆ ಪಲಾಶವಂಶೈಕವಸತಿ | ವಾರಾಶಿಯಂತವೊಲನೇಕವಿಧವನಚರಾ | ಧಾರವನರಾವತಿಯವೊಲುರಭಿ ಮುರುದತ್ತು | ದಾರಪಚಾರವೆಂದೆನಿಸಿ ತಾನಾವಹಾರಮೆಸೆಯುತ್ತಿ ರ್ದುದು [not ಮುಂದೆ ನಡೆದುದನಾಲಿ ಮುನಿಸಮಾರ್ಗವಶ | ದಿ೦ದಾವನಾಂತರವ ನಾ ಕುದುರೆ ಪುಗಲಭರ | ನಿಂದೆ ತರತರದಿಂದೆ ಚತುರಂಗಸೈನ್‌ಮೈದುತ್ತಿರ ಅದನೀಕ್ಷಿಸಿ || ಬಂದರರಿತರೆಂದುಭಯವೆತ್ತು ನಿಂದಿಸುತೆ | ಮಂಗಮನ ವನೊಡರಿಪಂಗನಾಲೋಕದೆಡ | ಲಂದನಂ ಸೃಜೆಸಿಬ್ಬೊದ್ಧವನನಿರದೆ ತಾವಡಿದರೈಡತಿಯರು |೧೦|| ಕೂಡಿಬಲದಿಂದೆನಡೆತರ್ಗ ಮಖತುರಗನಂ 1 ನೋಡಿನೆರೆಭಯಗೊ೦ ಡು ವಿನಯದಿಂ ಕುಂಬಿಡುತೆ | ಬೆಂಡರವಿಪಿನದೊಳ್ಳ ಡುನಿಗ್ಧ ಮಂಗಳಂ ಗನಾಭಿಕೋಶಗಳನು | ನಿಡೆ ಹೇರಳವಾಗಿ ಕಂಡು ಸಮಿತಿ, ! ನಾ ಡೆಸಂಪ್ರೀತಿಯಿಂ ಬಿಡದವರನೊಡಗೊಂಡು | ಕಾಡಿಂದೆಕಾಡಿಗೈದುತ್ತಿರಲು, ದದೊಂದುವವನಂ ಕಂಗೊಳಿಸಿತು [೧೩|| ಪೊಳವಗರಿದುರುಗಲಿಂದೊಪ್ಪತ್ರೆ ಕಡಹದೆ | ೪೪ತಿರ್ಪನವಿಲ್ಲ೪೦ 'ಕಣೆ ತಂಪೀವ ಶಾ | ಡೈಲದೆ ಚರಿಸುತ್ತಿ ರ್ಪಹರಿಣಂಗಳಿ೦ ವರಮರಂಗಳೋ ಇಜ್ಞನುಲಿವ | ಪಲತರದಗಗಳಂ ಲಾಸರಂಗಳ | ಳ್ಳ ದಿರ್ಷಕವು ಲಕಲ್ಲುರೋತ್ಸಲಂಗಳಂ | ತಳೆದು ಪುಪ್ಪಾಮೊದಮಂ ತೀಡುವೆಳಗಾಳಯಿ೦ ದದೇಂ ಬಗೆಗೊಂಡು [೧೪t
ಪುಟ:ಶೇಷರಾಮಾಯಣಂ.djvu/೨೦೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.