೧೩ ಶೇಷರಾಮಾಯಣಂ, ಆರಾಜಧಾನಿಯಂ ಕಂಡ ಸಮಿತಿ ದರದೊಳ ತಡೆದು ನಿಜಚ ತುರಂಗನುಂ ನಿಂದು 1 ಧೀರಧಿಶಾಲಿಯಂ ಸುರುತಿಯುಂ ಮುಂದೆಕಾಣುತ್ತಿರ್ಪ ರಾಜಧಾನಿ | ಆರದಿದನಾಳೆನಾರಂದು ಬೆಸಗೊಂಡೊಡವ | ನಿರಾಜಧಾನಿಕುಂ ಡಲವೆಂಬುದರಸ | ರಾಮಭಕ್ತನೆನಿಸಿಹ ಸುರಥನೆಂಬನೃಪವುಳ್ಳವ ನೆರವಾನಿದನು |_co|| ಧಿ:ರನತಿಶರನಾನೃಪತಿಯೆಂದರುಪತಿರೆ | ಚಾರರೈತಂದನಿತರೊಳ ಗೋಡೆಯಮುಂದಿದY | ತರುರ್ತಿನಗರದೊಳಗಿರ್ಪಸುರಥನೆಂದೆಂಬ ಪೃಥಿವೀಶನನ್ನು | ವಾರುವವನಿರದೆ ತಾಂ ತಡೆದು ರಭಸವದಿಂ ರ | ಕಾರಂ ಭವರನಾಗಿನಿಸ್ಸಂಶಹ ಮಹಾ | ವೀರರಿಂದೊಡಗೂಡಿದಪರಿಮಿತಸೇನೆಯಂ ಸನಾ ಹಗೊಳಿರ್ಪನು |col ಇಂತೆಂದುಬಿನ್ನ ವಿಸೆ ಸುಮತಿಯನೋಡಿ ರಘು | ಕಾಂತಾನುಹಂಸ ಚವವರನೆ ಸೇರಾಯ | ನೆಂತುರ್ಗಂ ರಾಮಭಕ್ತನೆನಿಸಿರ್ದೊಡೆನ್ನು ಲ್ಲಿ ತಾನವಿನಯವನು || ನುಂತಿಗಳವಗೆಕರ ವ್ಯವೇನೆನೆ ಸುಮತಿ | ಚಿಂತೆ ಯನಲ್ಲಿಗಟ್ಟುವುದು ತದಭಿಪ್ರಾಯ | ಮಂ ತಿಳಯಲೆರದೂತನನಗೆ ಕರವೈಮಂದು ವಿಜ್ಞಾಪಿಸಿದನು |co|| ಬಳಕ ರಾಮಾನುಜಂ ವಾಲಿಸುತನಂ ನೋಡಿ | ತಳರ್ವುದಂಗದನಂ ಸುರಥಭೂವಲ್ಲಭನ | ಬಳಿಗೆ ರಘುವೀರಪ್ರತಾಪವಹಿವಂಗಳನನಗೆ ನಲು ಮಾರ್ಗದಿಂದ 4 ತಿಳುಪಿವಶನದ ಮೇಣಗಕೊದಗುವನೋ ಎರಡ | ಳಗೊ೦ದನರಿದು ಬಾರೆಂದೊಡಾನೇನುವಂ | ತಳೆದುತ್ತಮಾಂಗದಳ್ಳಾಲ ರಂ ಲೋಧರನೆಡಂಗೊಂಡನಂ ನಡೆದನು ||೨೩ ತೋರುಬೇಹಿನಂಕಧ್ವಜವನಾಕ್ಷಣ | ತಾರೇನುನೊಳ ಪೊಕ್ಕು ಕಟಕವಂ ಸುರಥಭ | ಮಿರಣನಡೆಸಾರಲವನೆಲೆಕಪಿ? ನೀನದಾರಿಲ್ಲಿಗೇಕ 'ಬಂದೆ ! ನೇರನರುಪುವುದಂಜಬೇಡೆಂದೆತಾಮಹಾ | ವೀರನೆಲೆ ನೃಪವಾಲಿ ಸುತನಂಗದಾನಾಂ | ಶ್ರೀರಾಮಸೇವಕಂ ದೂತಕಾಲ್ಬಕ್ಕೆನ್ನನಟ್ಟಿ ದಂಪತ್ತು ಏನು ||
ಪುಟ:ಶೇಷರಾಮಾಯಣಂ.djvu/೨೧೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.