ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Und ಶೇಪರಾಮಾಯಣಂ, ಬಿ . ಎಂದುಜಾನಿಸಲಾಕ್ಷೆಣದೊಳ೦ದ ) ನೀಲರುಚಿ | ಸುಂದರಾಂಗಾನುಷಂ ಗದೊಳನುಗೃಹೀತಾಭಿ | ನಂದನೀಯಸ್ಸುರತ್ಕಣಿ ಮುಕುಟಹಾರಕುಂಡಲವು ಖಾಲಂಕಾರನು | ಕುಂದಸುವಕಾಂತ ಮಂದಸ್ಮಿತಲಸದನ | ನಿಂದಿತಶರ ಚಂದನಾರಾಮಚಂದ್ರನೈ | ತಂದುಪುಕದೆ ಕ್ಷಣಭರತರೋಲಗಿಸು ತಿರಲಿಲ್ಲು ಮೈದೊರ್ದನು |೨೫ ಸೈರಿಸದೆಬೇಸಗೆಯ ಬೇಗೆಯುಂ ಮಾರಿಟಾ | ಯಾರಿಬಳಲುತ್ತಿರ್ದಚಾ ತಕಂಕಂಡಂತೆ | ವಾರಿದಾಭ್ಯುದಯ ಮಂಕಂಡು ಭಕ್ತಾರ್ತಿಹರನಂ ರಾಮ ಚಂದಿರನನು || ಮಾರುತಿ ಮುಳುಗಿ ಮೈಮರೆದು ಪರಮಾನಂದ | ವಾರಿನಿಧಿ ಯೋಮಹರ್ಷಣ ದ್ವಿಗುಣಿತಾ | ಕಾರನಾಗಡಿಗೆರಗಿದಂ ಕಣ್ಣಳಾನಂದ ಬಾವನಂ ಮುಕ್ಕಳಿಸಲು _cd9 ಸುರಥಭೂಮಿರಮಣನೊಲವಿಂದೆ ಮೈದೋರ್ದ | ಪರಮಾತ್ಮ ಪನೆನಿಸಿದರಾಮಚಂದ ನಂ 1 ನಿರುಕಿಸುತೆ ಮೊಳೆದೋರ್ದಪುಳಕದ ಪಂಚ ದಿಂ ಕಂಚುಕಿತಗಾತ್ರನಾಗಿ | ನಿರುಸಮಾನಂದರರವಶನಾಗಿ ಸಾಷ್ಟಾಂಗ | ವೆರಗುತ್ತೆ ನಿರತಿಶಯಭಕ್ತಿಪರ್ಕದಿಂ | ಪರಿಪರಿಯೊಳಿಂತು ಕೈವಾರಿಸಲು ಪಕ ಮಿನಿದಂ ಗದ್ದ ದಪ್ಪರದೊಳು |೦೭!

  • ಕ್ಷೀರಾಬ್ಲಿಶಯವಾದ ನೀರೇಜನಯನಾಯ | ವೀರಾಗ್ರರ್ಗಾಯ ವಸುಧಾಕರಣಣ್ಣಾಯ | ದರಿತೃತಾಧಾರದಮಿತದನುಜಘನಿಯ ಚರಣನ ತಶತಮವಾಯು | Shರಾಮಚಂದಾಯ ಸುರಗುಣಸಂದಾಯ | ಕರು ಸಿಂಧವೇ ಕಾವುಟಿದ್ಭಂಧನೆ | ನಾರಾಯಣಾಯನ ಸಿಂಹಾಯ ಹರಯೇ ನಮೋನಮಸ್ತೇ ಎಂದನು |ovi

ಉಪಸಂಹರಿಸಿ ಬಳಕತತದಸ್ಯ ಎಂಗಳಂ ನೃಪನವಂಸೆರೆಯಿಂದೆ ಬಿ ಡಿಸಲುರುರೊವದಿಂ | ದಪರಿಮಿತವಾದಳಜಾಭಾರದಿಂದಸರಿಹಾರಾವವಾ ನದಿ೦ದೆ | ತಪಿಸುತ್ತಮಿರ್ದ ಶತಮ್ಮ ಭರತಾತ್ಮಭವ | ತಸನನಂದನವು ಧಬಿಡಿಸಿ ಸೆರೆಯಿಂದೆ | ವಿಪುಲತರಹರ್ಪದಿಂ ಶ್ರೀರಾಮಚಂದ್ರನಂಗಿಂತು ವಿಜ್ಞಾಪಿಸಿದನು ight