ಇಪ್ಪತ್ತನಾಲ್ಕನೆಯ ಸನ್ನಿ. ಸೂಚನೆ | ಸಾಂಗಮೆನೆನಿಖಿಲಶಸ್ತಾಸ್ತ್ರ ವಿದ್ಯಾಭ್ಯಾಸ | ಮಂಗೈದ ವಿಮಲನುಪಮನ್ನು ಮುನಿಪುಂಗವನೊ | ಛಂಗನಾಮುಣಿಸುಲೋ ಚನೆಯಂ ಸ್ವಯಂವರಮಹೋತ್ಸವದೆ ಕಡಿವನು || ಮುನೀಂದ ಕೇಳನಂತರದೊಳಾಕುದುರೆರ | ತಾ ನದೀತಟಮಾರ್ಗ ದೊಳೆ ಪೋಗುತಿರೆ ಲಕ್ಷ | ನಾನುಜಂ ಸುವತಿಯಂ ನೋಡುತೆಲೆ ಸಚಿ ವೇಂಗ) ಮುಂದಾವನಗರಮಿಹುದು || ಮಾನವಾಧಿಪನಾವನಿಹನೆನ್ನು ಕುದು ರೆಯಂ | ತಾನನಂತಡೆಯಲ್ಪಮರ್ಥನೇನುನಿರೆಂದೊ | ಡಾನಿಖಿಲಲೋಕಚಾ ರಿತ್ರವಿಜ್ಞಾನಶೇವಧಿಸುವತಿಯಿಂತೆಂದನು |೧|| ಸೌಮಿತ್ರಿಕೇಲ್ಮುಂದೆ ಚಿತ್ರ ಧರೆಯೆಂದೆಂಬ | ನಾವದಿಂ ಪ್ರಖ್ಯಾತ ಮದೊಂದು ಪೊಳಲಿಹುದು | ಭೂಾಶಪುಂಗವ೦ ಧವಳಾಶನೆಂಬವಂ ಮಾ ಲಿಸುತ್ತಿರ್ಪನದನು | ಶ್ರೀಸುತಿಯೆನಿಪ್ಪ ರಾಯೊಳವಂ ಸುಗುಳ | ಧಾವನಂ ವಿಮಲನೆಂದೆಂಬ ತನುರೂಪಜಿತ | ಕಾನನಂಪಡೆದ ಕುಮಾ ರನಂ ಪುತ್ರಕಾಮೇಷ್ಟ್ರೀಯಂ ಬಹುಕಾಲಕೆ || ದಿನದಿನಕ್ಕಭಿವೃದ್ಧಿ ಮಂ ಪಡೆಯುರ್ತಿನಿ ! ತನುಜನಂ ಕಾಲ ಮಂಮೀರದತಿ ಮುದದೊಳಾ | ಜನಪಾಲನತಿವಿಭವದಿಂದೆ ಚಾಲೋಪನದು ನಂಗಳಂ ಗೈದಕ || ಧನುರಾಗಮಾಚಾರನೆಂದೆನಿಪ ಪರಶುರಾ ! ಮನ ಶಿಷ್ಯನೆನಿಸದುಪನನ್ನುವೆಂದೆಂಬೊರೊ | ಮುನಿಕುಲೋತ್ತಮನಲ್ಲಿಗಟ್ಟಿದಂ ಸಕಲವಿದ್ಬಂಗಳಂ ಶಿಕ್ಷಿಸಿ |೩|| ಪಲಬರೊಡನಿರೆ ಸಹಾಧ್ಯಾಯಿಗಮಲನತಿ | ಲಲಿತಮತಿ ಸಾಂಗ ವೇದಾಧ್ಯಯನವುಂ ಮಾಡಿ | ಬ... ಕಸ್ತ್ರ ವಿದ್ಯೆಯುಂ ಕಲಿಯಲು ರ್ಪಮಿಸಿ ಸಾಂಗಧನುರಾಗನದೊಳು || ಕಲಿತನಿಷ್ಟುಸಂಧಾನಮೊಕ್ಷಣ ಕ್ರಮಗಳಂ | ಚಲಕ್ಷಭೇದಾದಿ ಲಕ್ಷ ನಿರ್ಭದಲೌ | ಶಲಿಯ ಬಹುರೂಪಮಂತಾ ) ಸೃಪ ಯೋಗೋಪಸಂಹಾರರೀತಿಗಳನು ೪||
ಪುಟ:ಶೇಷರಾಮಾಯಣಂ.djvu/೨೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.