ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V ಶೇಷರಾಮಾಯಣಂ, ಆಲೋಕಿಸುತ್ತೆ ಪರವಾನಂದದಿಂದೆ ತ | ನ್ಯೂಲವತಿಯುದೃಪ್ಪ) ವಾಹನಂತೀರವನ | ವಾಲೆಳ್ಳುಳ್ಳಿರ್ದ ಸುಹಿತವನಮೈಯೊಡ್ಡಿ ನೀರ ಮೇಲಣಗಾಳಿಗೆ | ಜಾಳ'ಸಿನಿತಾಂತ ನಾರ್ಗಾಯಾಸಭಾರವಂ | ಲೀಲೆಯೆಂ ದಲ್ಲಿ ನೆರೆಕೋಲಾಹಲ೦ಗೈಯು | ಶೋಲಾಡುತನಗಾಹನಂಗೈದು ಸಕಲಸೈನಿ ಕಜನಂ ಶುಚಿಯಾದುದು | ೧೫ || ಸೌಮಿತ್ರಿವೀರಮಣಿಸುರಥಾದಿ ಭೂಪರೂಡ ! ನಾವಣಾತೀರ್ಥದೊ ಳಗವಗಾಹನಂ ಗೈದು | ಭೂಮಿದೇವ ಧನಕನಕವಸನಾದಿ ದಾನಂ ಗಳಿ೦ದಿನ || ಯಾಮಿನಿಯಕಳದಲ್ಲಿ ಸಕಲಪರಿವಾರದೊಡ | ನಾಮರುದಿನಂ ಸವಲ್ಲಾಸದಿಂ ಮುಂಬರಿಯು | ಲಾವತಿಸಿತುರಂಗವಲ್ಲಿಂದೆ ಪೊರಮುಟ್ಟು ಘನವಿಪಿನ ಪಥದೊಳಡೆದನು || ೧೬ || ಆಕುದುರೆ ತನ್ನಿಚ್ಛೆಯಿಂದ ಮುಂಬರಿದು ವಾ | ಕಿವುನಿಯಾ ಶ್ರವತಿ ವನಕ್ಕೆತರೆ ವಿ | ಲೋಕಿಸಿಸಮಿತ್ತು ಶಫಲಾರ್ಥದಿಂ ಮುನಿಯಾಲ ರೋಡನಲ್ಲಿ ಚರಿಸುತಿರ್ದ | ಲೋಕಾಭಿನಂದೇಶೌರಾರ್ಣವಂ ಕಲವಂ | ರಾ ಕೇಂದು ಧವಳಮೀಕುದುರೆಯಾನವನದಿ | ಶೈಕೆಬಂದಪುದಿನರಿಪಣೆಯಲ್ಲಿ ಪೊಂಬಟ್ಟಿಮೇನೆಂದದಂ ಪಿಡಿದನು | ೧೭ | ತಡೆಯದಾಪೊಂಬಟ್ಟಲೇಖನವನೋದಿ ತ 1 ನ್ನೊಡನಿರ್ದ ಮುನಿವ ಟುಗಳಂ ನೋಡಿ ಕೇಳ್ರೇಂ | ಪೊಡವಿಯೊಳದಾವನಂ ರಾಮಚಂದ್ರಾ ನೃಪನವನೂರನೇ ಶೂರನೇ | ಫಡಫಡಾಡಿಗಳೆ ಮಿಕ್ಕ ರೀಕುದುರೆಯಂ | ತಡೆದುಕಟ್ಟುವೆನಿದು ರಣದೊಳನ್ನ೦ಗೆಲ್ಲು | ಬಿಡಿಸಿಕೊಳಲಧಟನಿರ್ದೆಡೆ ತೋರ್ಪೆನಿಗಳನ್ನು ವಿಕ್ರಮವನೆಂದನು || ೧vt. ಆತಪೋಧನಸುತರದಂ ಕೇಳು ಅವನ ಸಾ | ಕೇತಪುರದೊಳಗಿರ್ಪ ರಾಮನೆಂಬರಸು ವಿ | ಖ್ಯಾತಭುಜಬಲಪರಾಕ್ರವನೆಂದೆನುತ್ತೆ ಕೇಳಹೆವು. ಗುರುಜನಮುಖದೊಳು | ಆತನನ:ಖಾಶ್ರನಂ ಕೃತಿರರಕುಲದಲ್ಲಿ | ಜಾತ ನಾದನಿತರ್ಕ ಬಾಲ೫೦ತಡೆವರೇ | ನೀತಿಯಲ್ಲಿದ್ದು ಪೊರಗೆಪೋಪವಾರಿಯ ಮನೆಯಿಕ್ಕು ಪೋಗೆಂಬುದುಂಟಿ || ೧೯ |