ಇಪ್ಪತ್ತನೆಯ ಸಣ್ಣ. ೦೪೧ ಜಾನಕೀ ತನುಭವಂ ಕಲವಂ ಗಹಗಹಿಸಿ ! ನೀನಾರೆಲಾ ಮಲ್ಲತನ ಗರುಸುನಯನ ! ನಾನಂಜುವೆನೆ ನಿನ್ನ ಬೆದರ್ವತಿಗೆಲೆವುರುಳೆ ದಯೆಗೈ ದುಬಿಟ್ಟಿರ್ದೆನು | ಪೊನಿಮ್ಮರಾಯಂಗೆ ಪೇಳ್ಹಯಗ್ರಹವ ! ನಾನೆಣಿಪನ ನಿನ್ನನ್ನ ರಂ ಸಹಸ್ರ 1 ಸೇನಾಧಿಪತಿಗಳುಮನೆನೆ ಸಕಲಬಲನಾಥನಾಯುವ ನನಿಂತಂದನು | ೫ || ಬಾಲಕೆಳಾಮ ಸೇನಾಪತಿಯನೆನ್ನನರಿ | ಕಾಲಜಿನ್ನಾ ನನನನ ಲವನೆಲೆದಳ 5 | ಕಾಲರೂಪನ ನೆನ್ನ ಗೆಲೊಡಿ: ನಿನ್ನ ಹೆಸರನ್ನರ್ಥವಪ್ಪುದೆ ನಲು || ಕಾಲಾಳ ನಿಪ್ಪ ನಿನೆಡನೆ ರಥಿಯಾಗಿ ನಾಂ | ಕಾಳಗಂಗೈವುದೆಂತ ಕಟ ನಿನಗೋಸುಗಂ | ಲೀಲೆಯಿಂ ರಥವನುಳಿದಿಪೆ ನಿಬಾಸುಕುಮಾ ರಮಾಂದಕ್ಕೆಂದನು || ೬ || ನುಡಿಯನಭನಾಲಿಸಿ ಅವು ನಸುನಗುತ್ತೆವೊ | ಪಡೆವಳಾರಥದೆ Yಕುಳಿತು ನೀನೆಡತೆ | ತೆಡಗು ಯುದ್ದಕ್ಕೆನ್ನವೋ ನ್ನು ವಂ ಮಾಡಿಕೊಳ್ಳಿ ನರೆನಿವಿಸದೆ ಳಗೆ ಫಡಫಡನಿಂದು ಕಳುಹಿ ದೂರಕ್ಕೆ ತ | ನೆಡನಿದ ವಟುಗಳ೦ ವಾಲ್ಮೀಕಿ ಜಾನಕಿಯು | ರಡಿಗೆರಗಿ ಮನದೊ ಳಗೆ ಚಾಪಮಂ ಟಂಕರಿಸೆ ಮೊಳಗಿದುವು ದೆಸೆಗಳಂಟು || ೭ || ಬಾಲಕನ ದೃಪತೆಗೆ ನೆರೆವಿಸ್ಮಯಂಗೊಂಡು | ಕಾಲಜಿವನದೇ ಗೈವನೂ ನೋನಂ | ದಾಲೋಚನಂಗೈದು ಮನದೊಳಗೆ ನಸುನಗುತ್ತೆ ರಥವೇರಿ ಜೇವಡೆದನು | ಬಾಲನವನಕ್ಷಯನಿಷಂಗದಿಂ ತೆಗೆತೆಗೆದು | ಲೀಲೆ ಯಿಂ ಕೊಲನೊ೦ದೊ೦ದನಿಸೆ ಪಸರಳ | ವಾಲೆಯಿಂಕಡಿನದೆಲ್ಲವನನಂ ತರಳನಂ ಘಟ್ಟದನೊಕ್ಕಣೆಯೊಳು & v | ಗಣಿಸದಾಘಾಶನಂ ಮುಳಿದುಕಲಿಲವನೆಂಟು | ಕಣೆಗಳಿಂದಾಚನ ನಾಥನಂ ವಿರಥನ ! ಕ್ಷಣಮಾತ್ರದೊಳಾಡೆ ಬೆಕ್ಕಸಂಬಟ್ಟನಂ ನುಡಿನಿನ್ನ ಹೆಸರಾವುದು | ಅಣುಗಮರುಭಾ ಸ ನಿ೩ ವಿಕ್ರಮಕ್ಕೆ ನಾ ! ನಣಿಯಂ ಮುಚ್ಚಿದೆ ನೆನುತ್ತೆ ನುಡಿದೆ .ಡನೆ ನಾ 1 ರಣವನಿರಡರ್ದಿದಿರಿದನ :p. A 'ಡಿ ಗಹಗಹಿಸಿ ಅವನಿಂತೆಂದನು | ೯ || 31
ಪುಟ:ಶೇಷರಾಮಾಯಣಂ.djvu/೨೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.